ಜಾಕಿ ಚಾನ್ ತನ್ನ ಮಗನಿಗೆ ಸೇರಬೇಕಿದ್ದ 2,603 ಕೋಟಿ ರೂ ಆಸ್ತಿಯನ್ನು ಚಾರಿಟಿಗೆ ನೀಡಿದ್ದು ಯಾಕೆ ಗೊತ್ತಾ ?
ಡ್ರಗ್ ಪ್ರಕರಣದಲ್ಲಿ ಜಾಕಿ ಚಾನ್ ಮಗ ಜೈಸಿ ಚಾನ್ ಜೈಲು ಸೇರಿದ್ದರು. ನನ್ನ ಮಗನನ್ನು ಡ್ರಗ್ಸ್ನಿಂದ ರಕ್ಷಣೆ ಮಾಡಲು ಆಗಿಲ್ಲ. ನನ್ನ ಮಗನನ್ನು ಉತ್ತಮವಾಗಿ ಬೆಳೆಸಲು ನನ್ನಿಂದ ಸಾಧ್ಯವಾಗಿಲ್ಲ ಎಂದು ಅವರು ಬೇಸರ ಹೊರ ಹಾಕಿದ್ದರು.
ನಟ ಜಾಕಿ ಚಾನ್ ಗೆ ಈಗ 67 ವರ್ಷ ವಯಸ್ಸು. ಜೀವನಪೂರ್ತಿ!-->!-->!-->…