‘ರಾಕಿ ಭಾಯ್’ ಜೊತೆ ಸಂಜನಾ ಫುಲ್ ಪಾರ್ಟಿ | ಮನೆಯಲ್ಲಿಯೇ ಜೊತೆಯಾಗಿ ‘ಆಪ್ಟರ್ ಪಾರ್ಟಿ’…
ಬೆಂಗಳೂರು: ನಟಿ ಸಂಜನಾ ಗಲ್ರಾಣಿಯವರ ಮುಖವಾಡ ಕಳಚಿ ಬಿದ್ದಿದ್ದು, ಇವರು 'ರಾಕಿ ಭಾಯಿ'ಎಂಬುವವರನ್ನು ಹಲವು ಬಾರಿ ಮನೆಗೆ ಆಹ್ವಾನಿಸಿ ಜೊತೆಯಲ್ಲೇ 'ಆಪ್ಟರ್ ಪಾರ್ಟಿ' ಆಚರಿಸಿ ಡ್ರಗ್ಸ್ ಸೇವಿಸಿದ್ದಳು' ಎಂಬ ವಿಷಯ ಈಗ ಸಿಸಿಬಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.
ಅಷ್ಟಕ್ಕೂ ಆಕೆಯ 'ರಾಕಿ…