Browsing Category

ಸಿನೆಮಾ-ಕ್ರೀಡೆ

ಸುಜಾತಾ ಜೋಡಳ್ಳಿ ಚಿನ್ನದ ಹುಡುಗಿ.

ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮ ಪಂಚಾಯತ ಡಿ ದರ್ಜೆ ನೌಕರರಾಗಿರುವ ನಾಗೇಶ ಜೋಡಳ್ಳಿ ಮತ್ತು ಗೃಹಿಣಿ. ಮಹಾದೇವಿ ಅವರ ಪುತ್ರಿ ಸುಜಾತ ಜೋಡಳ್ಳಿ ಅವರು ಎಂ.ಎ. ಪತ್ರಿಕೋದ್ಯಮ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ, ಒಂಬತ್ತು ಚಿನ್ನದ ಪದಕಗಳನ್ನು ಪಡೆದು ಕರ್ನಾಟಕ

ವಿಕಾಸ ಥಟ್ ಅಂತ ಹೇಳಿ ಬೆಂಗಳೂರಿನ ರಾಹುಲ್ ಪ್ರಥಮ.

ವಿಜಯನಗರ(ಹೊಸಪೇಟೆ): ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ, ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ ಡಾ.ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ "ವಿಕಾಸ ಥಟ್ ಅಂತ ಹೇಳಿ" ಸರಣಿ ಕಾರ್ಯಕ್ರಮ, ಸೋಮವಾರದಂದು ಆನ್ಲೈನ್ ವೇದಿಕೆಯಲ್ಲಿ

ಅಭಿಮಾನಿಗಳು ಹರ್ಷೋದ್ಘಾರದ ನಡುವೆ ಅಪ್ಪು ಕಂಚಿನಬ ಪ್ರತಿಮೆ ಅನಾವರ್ಣ.

ವಿಜಯನಗರ ಜಿಲ್ಕೆಯ ಹೊಸಪೇಟೆ ನಗರದಲ್ಲಿ ಸಂಜೆ ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಅನಾವರಣಗೊಂಡಿತು.ನಟ ಪುನೀತ್ ಅವರ ಪುತ್ಥಳಿ ಹೊಸಪೇಟೆಯ ಹೃದಯ ಭಾಗದಲ್ಲಿರೋ ಪುನೀತ್ ವೃತ್ತದಲ್ಲಿ7 ವರೆ ಅಡಿ ಎತ್ತರದ ನಟ ಪುನೀತ್ ಅವರ ಪುತ್ಥಳಿಯನ್ನು ನಟ ರಾಘವೇಂದ್ರ ರಾಜಕುಮಾರ ಅವರಿಂದ ಅನಾವರಣ ಮಾಡಿ ಮಾತನಾಡಿ

ಬಾಲಿವುಡ್ ಗಾಯಕ ಕೆಕೆ ಶವಸಂಸ್ಕಾರದ ಸಂದರ್ಭ ನಗುತ್ತಿರುವ ಪತ್ನಿ ಮತ್ತು ಪುತ್ರ-ಫೋಟೋ ವೈರಲ್

ಕೃಷ್ಣಕುಮಾರ್ ಕುನ್ನತ್, ಇನ್ ಶಾರ್ಟ್ ಕೆಕೆ ಅವರ ಅಕಾಲಿಕ ನಿಧನಕ್ಕೆ ಇಡೀ ದೇಶವೇ ಸಂತಾಪ ಸೂಚಿಸಿದೆ. ಪ್ರಸಿದ್ಧ ಗಾಯಕ ಮೇ 31 ರಂದು 53 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಕೋಲ್ಕತ್ತಾದಲ್ಲಿ ನೇರ ಸಂಗೀತ ಕಾರ್ಯಕ್ರಮದ ನಂತರ ಹೃದಯಾಘಾತಕ್ಕೆ ಒಳಗಾದರು ಮತ್ತು ಅವರನ್ನು ಆಸ್ಪತ್ರೆಗೆ

ಅದ್ಧೂರಿಯಾಗಿ ನಡೆಯಿತು ಕ್ರಿಕೆಟ್ ಸ್ಟೇಡಿಯಂನಲ್ಲೇ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಕ್ರಿಕೆಟಿಗನ ಮದುವೆ !! | ಫಾಸ್ಟ್…

ಭಾರತೀಯ ಕ್ರಿಕೆಟಿಗ, ವೇಗದ ಬೌಲರ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಹಾರ್, ಕ್ರಿಕೆಟ್ ಸ್ಟೇಡಿಯಂನಲ್ಲಿ ಎಲ್ಲರೆದುರು ಪ್ರೇಮ ನಿವೇದನೆ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ ಆಗ್ರಾದ ಹೋಟೆಲ್‌ನಲ್ಲಿ ದೀರ್ಘಕಾಲದ ಗೆಳತಿ, ಪ್ರೇಯಸಿ ಜಯಾ

ಖ್ಯಾತ ಗಾಯಕ ಕೆಕೆ ಮರಣೋತ್ತರ ವರದಿ ಬಹಿರಂಗ !! | ಪೋಸ್ಟ್ಮಾರ್ಟಂ ರಿಪೋರ್ಟ್ ನಲ್ಲಿ ಏನಿದೆ ಗೊತ್ತಾ !??

ನಿನ್ನೆ ಸಂಗೀತ ಲೋಕದ ರತ್ನವೊಂದು ಕಣ್ಮರೆಯಾಗಿದೆ. ಖ್ಯಾತ ಗಾಯಕ ಕೃಷ್ಣ ಕುಮಾರ್ ಕುನ್ನತ್ ನಿಧನರಾಗಿದ್ದು, ಅವರ ಮರಣೋತ್ತರ ವರದಿ ಈಗ ಬಹಿರಂಗವಾಗಿದೆ. ಪ್ರಾಥಮಿಕ ವರದಿಯ ಪ್ರಕಾರ ಕೆಕೆ ತೀವ್ರವಾದ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಥಮಿಕ ವರದಿಯಲ್ಲಿ ಸಾವಿಗೆ

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಮೇಲೆ ಎಫ್ಐಆರ್ ದಾಖಲು !!

ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಹೊಸ ಸಂಕಷ್ಟ ಎದುರಾಗಿದೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 8 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್ ಬೌನ್ಸ್ ಚೆಕ್‌ಗೆ ಸಂಬಂಧಿಸಿದಂತೆ

ಕಚ್ಚಾ ಬಾದಾಮ್ ಸಿಂಗರ್​ ಭುವನ್​ ಬದ್ಯಕರ್​ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಹಾಡು ಹಾಡುವ ಮೂಲಕ ಸ್ಯಾಂಡಲ್ ವುಡ್ ಗೆ…

ಕಚ್ಚಾ ಬಾದಾಮ್ ಹಾಡು ಕೇಳದವರೇ ಇಲ್ಲ. ಯಾಕಂದ್ರೆ ಎಲ್ಲೆಲ್ಲೂ ಈ ಹಾಡಿದ್ದೇ ಹವವಾಗಿತ್ತು. ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಪ್ ಹೀಗೆ ಎಲ್ಲೆಲ್ಲೂ ಅದೇ ಕಚ್ಚಾ ಬಾದಾಮ್. ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಅಂತೂ ಕೇಳೋದೇ ಬೇಡ, ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರೂ ಹಾಡಿ ಕುಣಿದಿದ್ದೆ.