ಮುಕ್ಕೂರು : ಪ್ರಥಮ ವರ್ಷದ ಎಂ.ಪಿ.ಎಲ್ ಕ್ರಿಕೆಟ್ ಪಂದ್ಯಾಕೂಟ
ಮುಕ್ಕೂರು : ಮುಕ್ಕೂರು ಟೀಂ ಶೈನ್ ಇದರ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ರವಿವಾರ ನಡೆದ ಪ್ರಥಮ ವರ್ಷದ ಮುಕ್ಕೂರು ಪ್ರೀಮಿಯರ್ ಲೀಗ್ ಸೀಸನ್-1 (ಎಂಪಿಎಲ್) ಕ್ರಿಕೆಟ್ ಪಂದ್ಯಾಕೂಟದಲ್ಲಿ ಕೊನೆಯ ಎಸೆತದ ತನಕವು ಗೆಲುವು ಯಾರ ಪಾಲಾಗಬಹುದು ಅನ್ನುವ ರೋಚಕತೆಗೆ ಸಾಕ್ಷಿಯಾಗಿದ್ದ!-->…