ಆನ್ಲೈನ್ ಕ್ಲಾಸ್ ತಪ್ಪಿಸಿಕೊಳ್ಳಲು ಹುಡುಗಿಯ ಲೇಟೆಸ್ಟ್ ಐಡಿಯಾ | ತನ್ನದೇ ಗೊಂಬೆ ತಯಾರಿಸಿ ಅದಕ್ಕೆ ಮಾಸ್ಕ್ ತಗುಲಿಸಿ…
ನವದೆಹಲಿ: ಕೊರೊನಾ ಸಾಂಕ್ರಾಮಿಕ ಕೊರೊನಾ ಕಾರಣದಿಂದ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸ್ಮಾರ್ಟ್ಫೋನ್ ಮೂಲಕವೇ ಆನ್ಲೈನ್ ಕ್ಲಾಸ್ ನಡೆಸಲಾಗುತ್ತಿದೆ. ಆನ್ಲೈನ್ ತರಗತಿಗಳ ಅವಾಂತರಗಳ ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಆಗಿಂದೀಗ್ಗೆ ಅನೇಕ ವಿಡಿಯೋ ಮತ್ತು ಫೋಟೋ ಸಹಿತ ವೈರಲ್!-->…