ಮದುವೆಯ ಪ್ರತಿ ಕ್ಷಣದ ಸವಿನೆನಪಿಗಾಗಿ ಕ್ಲಿಕ್ಕಿಸಿದ ಫೋಟೋಸ್ ಮಂಟಪದಲ್ಲೇ ಡಿಲೀಟ್!!| ವರನ ಮುಂದೆಯೇ ಫೋಟೋ ಡಿಲೀಟ್ ಮಾಡಿದ…
ಮದುವೆಯೆಂಬುದು ಎಲ್ಲರ ಜೀವನದ ಅತ್ಯಂತ ಮುಖ್ಯ ಘಟ್ಟ. ತಮ್ಮ ಮದುವೆಯ ಕ್ಷಣಗಳು ಸುಂದರವಾಗಿರಬೇಕು, ಮದುವೆಯಲ್ಲಿ ಚೆನ್ನಾಗಿ ಫೋಟೋಶೂಟ್ ಮಾಡಿಸಿಕೊಳ್ಳಬೇಕು, ಮದುವೆಯ ಡೆಕೋರೇಷನ್, ಊಟದ ಮೆನು ಹೀಗೇ ಇರಬೇಕು ಈ ರೀತಿ ಎಲ್ಲ ಗಂಡು-ಹೆಣ್ಣಿಗೂ ಸಾಕಷ್ಟು ಕನಸುಗಳಿರುತ್ತವೆ.
ಅಷ್ಟೇ…