Browsing Category

ದಕ್ಷಿಣ ಕನ್ನಡ

ಖ್ಯಾತ ನಟ ದಿ || ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಗಾನ ನಮನ ಕಾರ್ಯಕ್ರಮ

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಸಪ್ತಸ್ವರ ಸಂಗೀತ ತರಬೇತಿ ಕೇಂದ್ರ ಸುಳ್ಯ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇತ್ತೀಚಿಗೆ ವಿಧಿವಶರಾದ ದಿ|| ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಗಾನ ನಮನ ಕಾರ್ಯಕ್ರಮವು ನೆರವೇರಿತು .

ಶಿರಾಡಿ : ಚಾಲಕನ‌ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಟೆಂಪೋ ಟ್ರಾವೆಲರ್ | ಐವರಿಗೆ ಗಾಯ

ನೆಲ್ಯಾಡಿ : ಟೆಂಪೋ ಟ್ರಾವೆಲರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಘಟನೆ NH - 75 ರ ಶಿರಾಡಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಅಪಘಾತದಲ್ಲಿ ಐವರು ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನ.2 ರಂದು ನಸುಕಿನ ವೇಳೆ ಅಪಘಾತ ನಡೆದಿದೆ ಎನ್ನಲಾಗಿದೆ. ನಿದ್ದೆ

ನ.8 ರಿಂದ ಅಂಗನವಾಡಿ ಆರಂಭ | 18 ತಿಂಗಳ ಬಳಿಕ ಮತ್ತೆ ತೆರೆಯಲಿದೆ ಅಂಗನವಾಡಿ

ಕೋವಿಡ್ ಕಾರಣದಿಂದ ಮುಚ್ಚಿದ್ದ ಶೈಕ್ಷಣಿಕ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದ್ದು, ಈಗಾಗಲೇ ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜು ತನಕ ಆರಂಭವಾಗಿದೆ.ಇದೀಗ ಒಂದೂವರೆ ವರ್ಷದ ಬಳಿಕ ಅಂಗನವಾಡಿಗಳನ್ನು ತೆರೆಯಲು ಸರಕಾರ ಸಜ್ಜಾಗಿವೆ.ನ. 8ರಿಂದ ಮುನ್ನೆಚ್ಚರಿಕ್ಕೆ ಕ್ರಮಗಳೊಂದಿಗೆ

ಸವಣೂರು : ಭಾಗವತರಾದ ದಿ.ರಾಮಚಂದ್ರ ಅರ್ಬಿತ್ತಾಯ ಹಾಗೂ ದಿ.ಪದ್ಯಾಣ ಗಣಪತಿ ಭಟ್ ಅವರಿಗೆ ಯಕ್ಷ ನಮನ

ಸವಣೂರು : ಇತ್ತಿಚೆಗೆ ಅಕಾಲಿಕವಾಗಿ ನಿಧನರಾದ ಭಾಗವತ ರತ್ನ ದಿ.ರಾಮಚಂದ್ರ ಅರ್ಬಿತ್ತಾಯ ಹಾಗೂ ಹಿರಿಯ ಭಾಗವತ ದಿ.ಪದ್ಯಾಣ ಗಣಪತಿ ಭಟ್ ಇವರ ಶ್ರದ್ದಾಂಜಲಿ ಕಾರ್ಯಕ್ರಮ ಸವಣೂರು ಯುವಕಮಂಡಲದಲ್ಲಿ ನ.1 ರಂದು ನಡೆಯಿತು.ಶ್ರವಣ ರಂಗ ಪ್ರತಿಷ್ಟಾನದ ಆಯೋಜನೆಯಲ್ಲಿ ನಡೆದ ಯಕ್ಷನಮನ