Udupi: ಉಡುಪಿಯ ಪಿತ್ರೋಡಿಯಲ್ಲಿ ಅಸ್ಸಾಂ ಯುವಕನಿಗೆ ದೆವ್ವದ ಆವೇಶ – ಎದ್ದು ಬಿದ್ದು ಓಡಿದ ಕಾರ್ಮಿಕರು
Udupi: ಉಡುಪಿಗೆ ಕೆಲಸಕ್ಕೆಂದು ಬಂದಿರುವ ಅಸ್ಸಾಂ ಯುವಕನೊಬ್ಬನ ಮೇಲೆ ದೆವ್ವದ ಆಹ್ವಾನವಾಗಿದ್ದು ಆತನ ಜೊತೆಯಲ್ಲಿದ್ದಂತಹ ಎಲ್ಲಾ ಕಾರ್ಮಿಕರು ಎದ್ದು ಬಿದ್ದು ಎಂದು ಓಡಿದಂತ ಘಟನೆಯೊಂದು ಬೆಳಕಿಗೆ ಬಂದಿದೆ.
ಹೌದು, ಅಸ್ಸಾಂ ನಿಂದ ಯುವಕರ ತಂಡವೊಂದು ಉಡುಪಿ(Udupi) ಜಿಲ್ಲೆ ಕಾಪುವಿನ ಉದ್ಯಾವರ…