Browsing Category

ದಕ್ಷಿಣ ಕನ್ನಡ

Koila Farm : ಕೊಯಿಲ ಫಾರ್ಮ್‌ನಲ್ಲಿ ಹಬ್ಬಿದ ಬೆಂಕಿ, ಫಾರ್ಮ್ ಸುತ್ತ ಆವರಿಸಿದ ಬೆಂಕಿ

Koila Farm : ಕಡಬ: ತಾಲೂಕಿನ ರಾಮಕುಂಜ ಸಮೀಪದ ಕೊಯಿಲ(Koila Farm) ಪಶು ಸಂಗೋಪನ ಕೇಂದ್ರದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಸುತ್ತಲೂ ಹಸಿರಿನಿಂದಲೇ ತುಂಬಿದ್ದ, ಪ್ರಕೃತಿ ಮನಸೂರೆಗೊಳ್ಳುವಂತೆ ಇದ್ದ ಈ ಹಸಿರು ಹುಲ್ಲುಗಾವಲಿಗೆ ಬೇಸಿಗೆ ಕಾಲವಾದುದರಿಂದ ಒಣ ಹುಲ್ಲು ಹೆಚ್ಚಿಗೆ ಇತ್ತು.

ಕೊರಗ ತನಿಯರ ಮೂಲಸ್ಥಾನ ಕುತ್ತಾರು ಅಲ್ಲ,ಕೊರ್ರೆಪಾಡಿ : ಕೊರಗರ ಕುಲದೈವ ಕೊರಗರ ತನಿಯವೇ ಹೊರತು ಕೊರಗ ಅಜ್ಜ ಅಲ್ಲ

ಉಡುಪಿ: ಕೊರಗ ತನಿಯರ ಮೂಲಸ್ಥಾನ ಕುತ್ತಾರು ಅಲ್ಲ, ಬಾರಕೂರಿನಲ್ಲಿರುವ ಕೊರ್ರೆಪಾಡಿ. ಕೊರಗರ ಕುಲದೈವ ಕೊರಗರ ತನಿಯವೇ ಹೊರತು ಕೊರಗ ಅಜ್ಜ ಅಲ್ಲ ಎಂದು ಕೊರಗ ಭಾಷಾ ತಜ್ಞ ಬಾಬು ಪಾಂಗಾಳ ಹೇಳಿದ್ದಾರೆ.

ದಕ್ಷಿಣ ಕನ್ನಡ : ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡ ಉದ್ಯಮಿ ಹೃದಯಾಘಾತದಿಂದ ಮೃತ್ಯು

ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡ ಉದ್ಯಮಿಯೋರ್ವರು ಹೃದಯಾಘಾತ ( Heart Attack)ದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಬಂಟ್ವಾಳ : ವ್ಯಕ್ತಿ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌, ಮಡದಿಯಿಂದಲೇ ನಡೆಯಿತು ಮಾಸ್ಟರ್‌ ಪ್ಲ್ಯಾನ್‌ ;…

ಮೊದಲಿಗೆ ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತಾದರೂ ಈಗ ಪೊಲೀಸರ ತನಿಖೆಯಲ್ಲಿ ಇದೊಂದು ಅನೈತಿಕ ಸಂಬಂಧದ ಕಾರಣದಿಂದ ನಡೆದ ಕೊಲೆ ಎಂದು ತಿಳಿದು ಬಂದಿದೆ.

Karkala Election | ಕಾರ್ಕಳದ ಸುನಿಲ್ ಕುಮಾರ್’ಗೆ ಶಾಪವಾಗಿ ಕಾಡಲಿದೆ ಈ 4 ಸಂಗತಿಗಳು !- ಮುತಾಲಿಕ್ ಎಂಟ್ರಿ…

ರಾಜ್ಯ ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವರು ಪ್ರತಿನಿಧಿಸುವ ಐತಿಹಾಸಿಕ ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾವಣೆ ವಿಭಿನ್ನ ಮಹತ್ವ ಪಡೆದಿದೆ.

ನೂರಾರು ಬೀದಿ ನಾಯಿಗಳಿಗೆ ತಾಯಿ ಪ್ರೀತಿ ತೋರಿಸುವ ರಜನಿ ಶೆಟ್ಟಿ ಅವರಿಗೆ ಪ್ರೆಸ್‌ಕ್ಲಬ್‌ನ ವರ್ಷದ ಪ್ರಶಸ್ತಿ

Rajani shetty :ರಜನಿಯ ಮನೆಯಲ್ಲಿ ಪ್ರತಿದಿನ 60 ಕೆಜಿ ಅಕ್ಕಿಯಿಂದ ಚಿಕನ್ ಮಿಶ್ರಿತ ಅನ್ನ ಬೇಯುತ್ತಿರುತ್ತದೆ. ಇದನ್ನು ಅವರು 800ಕ್ಕೂ ಹೆಚ್ಚು ನಾಯಿಗಳಿಗೆ ಬಡಿಸುತ್ತಾರೆ.