ಮಿಲ್ಕ್ ಮಾಸ್ಟರ್ ರಾಘವ ಗೌಡ ಪಲ್ಲತ್ತಡ್ಕ ನಿಧನ
ಹಾಲು ಹಿಂಡುವ ಯಂತ್ರ ಸಂಶೋಧನೆಯ ಮೂಲಕ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ನಿವೃತ್ತ ಶಿಕ್ಷಕ ರಾಘವ ಗೌಡ ಪಲ್ಲತ್ತಡ್ಕ ಮಾ.9ರ ತಡರಾತ್ರಿ 11.20 ಕ್ಕೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅಗಲಿದ ರಾಘವ ಗೌಡರ ಅಂತ್ಯ ಸಂಸ್ಕಾರವು ಇಂದು ಪೂರ್ವಾಹ್ನ 11 ಗಂಟೆಯ ವೇಳೆ!-->!-->!-->…