ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಆದ ನಾನು ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇನೆ !

0 10

ಬೆಂಗಳೂರು: ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಆದ ನಾನು ಈ ರಾಜ್ಯದ ರೈತರ ಹೆಸರಿನಲ್ಲಿ……………..” ರಾಜ್ಯದ ರೈತರಿಗೆ ಬಿಎಸ್ ಯಡಿಯೂರಪ್ಪನವರು ಭರ್ಜರಿ ಕೊಡುಗೆ ನೀಡಿದ್ದಾರೆ.

ಅಗತ್ಯ ದಾಖಲೆ ಪತ್ರ ಸಲ್ಲಿಸುವ ಎಲ್ಲಾ ರೈತರಿಗೆ ಸಾಲ ಮನ್ನಾ ಆಗಲಿದೆ. ರಾಜ್ಯದ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ.

ಈ ಮೂಲಕ ಸಾಲಮನ್ನಾ ಕುರಿತು ಹರಿದಾಡುತ್ತಿರುವ ಹಲವು ಊಹಾಪೋಹಗಳಿಗೆ ನಿನ್ನೆ ರಾತ್ರಿ ಯಡಿಯೂರಪ್ಪನವರು ತಿಲಾಂಜಲಿ ಕೊಟ್ಟಿದ್ದಾರೆ. ನಿನ್ನೆ ತಡರಾತ್ರಿ ಟ್ವಿಟರಿನಲ್ಲಿ ಯಡಿಯೂರಪ್ಪನವರು ಈ ಹೇಳಿಕೆ ನೀಡಿದ್ದಾರೆ.

Leave A Reply