ಅವಲಕ್ಕಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಭಾರತೀಯರು ಹೆಚ್ಚಾಗಿ ಅವಲಕ್ಕಿ ಅಥವಾ ಪೋಹಾವನ್ನು ಹಿಂದಿನಿಂದಲೂ ತಮ್ಮ ಉಪಾಹಾರದಲ್ಲಿ ಬಳಸಿಕೊಂಡು ಬಂದಿದ್ದಾರೆ. ಅವಲಕ್ಕಿಯನ್ನು ವಿವಿಧ ರೀತಿಯಲ್ಲಿ ತಯಾರಿಸಿಕೊಂಡು ತಿನ್ನಬಹುದು. ಅದ್ಭುತ ರುಚಿ ಹೊಂದಿರುವಂತಹ ಅವಲಕ್ಕಿ ಉಪಾಹಾರಕ್ಕೆ ಆರೋಗ್ಯಕಾರಿ ಆಯ್ಕೆ ಆಗಿದೆ. ಇದು ಹಲವು ರೀತಿಯಲ್ಲಿ!-->…