Good News : ಇನ್ಮುಂದೆ ಟ್ರಾಫಿಕ್ ಕಿರಿಕಿರಿ ಇಲ್ಲ ಹೆಲಿಕಾಪ್ಟರ್ ನಲ್ಲೇ ಹಾರುವ ಅವಕಾಶ ಜನತೆಗೆ!!!

ಸಿಲಿಕಾನ್‌ ಸಿಟಿಯಲ್ಲಿ ಮೆಟ್ರೋ ಶುರುವಾದ್ರೂ, ಇನ್ನೂ ಟ್ರಾಫಿಕ್‌ ಕಿರಿಕಿರಿ ತಪ್ಪಿಲ್ಲ. ಒಂದೆಡೆಯಿಂದ ಇನ್ನೊಂದೆಡೆ ಸಂಚಾರ ಮಾಡೋದಕ್ಕೆ ಹರಸಾಹಸ ಪಡೆಬೇಕಾದ ಪರಿಸ್ಥಿತಿ ನಿರ್ಮಾಣ ಆಗುವುದು ಸಹಜ. ಇವುಗಳಿಗೆ ಬ್ರೇಕ್‌ ಹಾಕೋದಕ್ಕೆ ಇದೀಗ ಹೊಸ ಪ್ಲ್ಯಾನ್‌ ಮಾಡಲಾಗಿದೆ. ಹಾರುವ ಮೂಲಕ ಸಂಚಾರ

ಗಮನಿಸಿ : ಶಾಲೆಗಳ ನವೀಕರಣದ ಕುರಿತು ಇಲ್ಲಿದೆ ಮುಖ್ಯವಾದ ಮಾಹಿತಿ

ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳ ನವೀಕರಣ ಮಾಡುವ ಕುರಿತಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಹೊಸ ಮಾನ್ಯತೆ ಮತ್ತು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 15 ರ ವರೆಗೆ ಅವಕಾಶ ನೀಡಲಾಗಿದೆ.ಮಾನ್ಯತೆ ಅಥವಾ

Tonsillitis home remidies : ಟಾನ್ಸಿಲ್ ಸಮಸ್ಯೆಗೆ ಈ ಮನೆಮದ್ದು ಟ್ರೈ ಮಾಡಿ ನೋಡಿ!!!

ಟಾನ್ಸಿಲ್ಸ್ (ಗಲಗ್ರಂಥಿಗಳು) ಎಂದರೆ ಗಂಟಲ ಕಿರುನಾಲಿಗೆಯ ಸಮೀಪದಲ್ಲಿ ಎರಡೂ ಕಡೆ ಚೆಂಡಿನಂತಿರುವ ಮೃದು ಗ್ರಂಥಿಗಳು. ಈ ಗ್ರಂಥಿಗಳಿಗೆ ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಬೇರೆ ಯಾವುದೇ ಸೋಂಕು ತಗುಲುವುದನ್ನು ಟಾನ್ಸಿಲೈಟಿಸ್‍ ಎಂದು ಕರೆಯುತ್ತಾರೆ. ಸ್ಟ್ರೆಪ್ಟೋಕಾಕಸ್ ಎಂಬ ಬ್ಯಾಕ್ಟೀರಿಯಾ ಸೋಂಕು

ನೀವು ತೇಗುವಾಗ ಕೆಟ್ಟ ವಾಸನೆ ಬರ್ತಾ ಇದ್ಯ? ಹೀಗೆ ಮಾಡಿ ಸಾಕು

ಸಣ್ಣ ಮಗುವಿನಿಂದ ದೊಡ್ಡವರ ತನಕವೂ ತೇಗುವುದು ಸಾಮಾನ್ಯ. ಇದು ಆರೋಗ್ಯಕರವಾದ ವಿಚಾರ ಎಂದೇ ಹೇಳಬಹುದು. ಯಾಕೆಂದ್ರೆ ಊಟ ಆಗಿ ಅದು ಜೀರ್ಣವಾಗಲು ಆರಂಭವಾಗಿದೆ ಎಂದು ತಿಳಿಯುವುದೇ ತೇಗು ಬಂದಾಗ. ಅದೇ ತೇಗುವ ದುರ್ವಾಸನೆ ಬರುವಾಗ ನಮ್ಮ ಪ್ರಾಣಕ್ಕೆ ಅಭಯ ತರುವ ಹಾಗೆ. ಇದಕ್ಕಾಗಿ ಏನು ಮಾಡಬೇಕೆಂದು

ನೀನು ಕಪ್ಪಗಿದ್ದೀಯ ಎಂದು ಟೀಕಿಸುತ್ತಿದ್ದ ಪತಿಯನ್ನು ಕೊಡಲಿಯಿಂದ ಕೊಂದು, ಆತನ ಮರ್ಮಾಂಗವನ್ನೇ ಕಟ್ ಮಾಡಿದ ಪತ್ನಿ |

ಯಾರಾದರೂ ಗಂಡಂದಿರು, ನಿಮ್ಮ ಪತ್ನಿ ದಪ್ಪ ಅಥವಾ ಕಪ್ಪು ಇದ್ದಾಳೆ ಎಂದು ಆಗಾಗ ಆಡಿಕೊಳ್ತೀರಾ ? ಹಾಗಾದರೆ ಈ ಘಟನೆ ಓದೋದು ಉತ್ತಮ. ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಗಂಡನೋರ್ವ ಹೆಂಡತಿಗೆ ನೀನು ಕಪ್ಪಗಿದ್ದೀಯ ಎಂದು ಟೀಕಿಸಿದ್ದಕ್ಕೆ ಕೊಲೆಯಾಗಿ ಹೋಗಿದ್ದಾನೆ. ಅದು ಕೂಡಾ ಹೆಂಡತಿಯೇ ಕೊಲೆ

ಗಂಡನನ್ನು ಬಿಟ್ಟು ಹಣದ ಹಿಂದೆ ಹೋಗಿದ್ದೀ | ನೆಟ್ಟಿಗನ ಕಮೆಂಟ್ ಗೆ ನಟಿ ನವ್ಯಾ ಹೇಳಿದ್ಳು ಈ ಖಡಕ್ ಮಾತು!!!

ಸಾಮಾಜಿಕ ಜಾಲತಾಣ ಎಂಬ ಮಾದ್ಯಮ ಮನರಂಜನೆಯ ಜೊತೆಗೆ ಒಂದಿಷ್ಟು ಸುಳ್ಳು ಸುದ್ದಿಗಳನ್ನು, ಕೆಲವರ ಬಗ್ಗೆ ಅಸಭ್ಯವಾಗಿ ಬರೆದು, ಟ್ರೋಲ್ ಮಾಡುವ ಹವ್ಯಾಸವನ್ನು ರೂಡಿಸಿಕೊಂಡು ಭಾವನೆಗಳ ಕೆರಳಿಸುವ, ಭಾವನಾತ್ಮಕವಾಗಿ ನೋಯಿಸುವ ಉದ್ದೇಶ ಹೊಂದಿಕೊಂಡು ,ಸುಳ್ಳು ಸಂದೇಶ ರವಾನಿಸುವ ಜನರಿಗೇನು ಕಮ್ಮಿಯಿಲ್ಲ.

ಗನ್ ತೋರಿಸಿದ ಯುವಕನನ್ನು ಫಾಲೋ ಮಾಡಿದ ಪೊಲೀಸರು | ಆದ್ರೆ, ಆತ ವಶ ಆದಾಗ ಬಿದ್ದು ಬಿದ್ದು ನಕ್ಕ ಸಿಬ್ಬಂದಿಗಳು!

ಸಾಮಾನ್ಯವಾಗಿ ಕಳ್ಳನನ್ನು ಪತ್ತೆ ಹಚ್ಚಿದ ಬಳಿಕ ಪೊಲೀಸರಿಗೆ ಪ್ರಾಬ್ಲಮ್ ಕಡಿಮೆ ಆಗೋದು ಕಾಮನ್. ಆದ್ರೆ ಇಲ್ಲೊಂದು ಕಡೆ ಮ್ಯಾಟರ್ ಯೇ ಉಲ್ಟಾ ಆಗಿದೆ. ಹೌದು. ಗನ್ ಹಿಡಿದುಕೊಂಡಿದ್ದ ಯುವಕನ ಬೆನ್ ಹತ್ತಿದ ಪೊಲೀಸರಿಗೆ ಆತ ಸಿಕ್ಕಿದ ಮೇಲೆ ದೊಡ್ಡ ಶಾಕ್ ಎದುರಾಗಿದೆ. ಅಲ್ಲದೆ, ಬಿದ್ದು ಬಿದ್ದು ನಗುವ

ಮಗ ಸತ್ತಿದ್ದರೂ ನಂಬದ ಮನೆಯವರು ; ಶವದೊಂದಿಗೆ ಜೀವನ ಕಳೆಯುತ್ತಾ ಆರೈಕೆ ಮಾಡುತ್ತಿದ್ದ ಅಪ್ಪ-ಅಮ್ಮ

ಅಪ್ಪ ಅಮ್ಮನಿಗೆ ಮಕ್ಕಳು ಅಂದ್ರೆ ಸಹಜವಾಗಿಯೇ ಪ್ರೀತಿ ಜಾಸ್ತಿ. ಮಕ್ಕಳಿಗೆ ಒಂಚೂರು ನೋವಾದರೂ ಹೆತ್ತವರು ಸಹಿಸುವುದಿಲ್ಲ. ಅಂತದರಲ್ಲಿ ಮಗ ಸಾವನ್ನಪ್ಪಿದ್ದಾನೆ ಅಂದ್ರೆ ಯಾವ ಅಪ್ಪ-ಅಮ್ಮನಿಗೆ ಆದ್ರೂ ಸಹಿಸಲು ಅಸಾಧ್ಯವೇ ಸರಿ. ಅದೇ ರೀತಿ ಇಲ್ಲೊಂದು ಕಡೆ ಮಗನ ಸಾವನ್ನು ನಂಬದ ಅಪ್ಪ ಅಮ್ಮ

ಚಾರ್ಮಾಡಿ ಗ್ರಾಮ ಪಂಚಾಯತ್ ನಲ್ಲಿ ಜನ ಸಂಪರ್ಕ ಸಭೆ

ಬೆಳ್ತಂಗಡಿ : ಚಾರ್ಮಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇಂದು ಜನ ಸಂಪಕ೯ ಸಭೆ ನಡೆದಿದ್ದು, ಅಧ್ಯಕ್ಷತೆಯನ್ನು K.V ಪ್ರಸಾದ್ ರವರು ವಹಿಸಿದ್ದರು. ಧರ್ಮಸ್ಥಳ ಫೋಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷರಾದಂತಹ ಅನಿಲ ಕುಮಾರ ಡಿ ರವರು ಕಾನೂನು ಅರಿವು ಮೂಡಿಸಿದ್ದು, ಸಾರ್ವಜನಿಕರು ಕಾನೂನು

ಪ್ರೀತಿಸಿದಾಕೆಯ ಜೊತೆ ಗಂಡನ ಮದುವೆ ಮಾಡಿಸಿದ ಪತ್ನಿ | ಈ ಅದೃಷ್ಟ ನನಗಿಲ್ವೇ ಅನ್ನುತ್ತಿರುವ ನೊಂದ ಗಂಡಂದಿರು

ಸಾಮಾನ್ಯವಾಗಿ ಹುಡುಗಿಯರಿಗೆ ತನ್ನದು ಅನ್ನೋ ಭಾವ ಜಾಸ್ತಿ. ಅದು ವಸ್ತುವೇ ಆಗಿರಲಿ ಮಾನವರೇ ಆಗಿರಲಿ, ತನ್ನೊಂದಿಗೆ ಹೆಚ್ಚು ಆತ್ಮೀಯತೆಯಿಂದ ಇದ್ದರೆ ಎಂದೂ ಬಿಟ್ಟು ಕೊಡುವುದಿಲ್ಲ. ಅದರಲ್ಲೂ ಗಂಡ ಅಥವಾ ಬಾಯ್ ಫ್ರೆಂಡ್ ಅಂದ್ರೆ ತುಸು ಹೆಚ್ಚೆ. ಹೀಗಾಗಿ, ಅವರು ಯಾರೊಂದಿಗೂ ಬೆರೆಯೋದು ಇಷ್ಟ