ಹುಣಸೆ ಹಣ್ಣು: ರುಚಿಯಲ್ಲಿ ಹುಳಿ ಆದರೂ ಆರೋಗ್ಯಕ್ಕೆ ಬಲು ಸಿಹಿ!

ಹುಣಸೆಹಣ್ಣಿನ ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರಲು ಶುರುವಾಗುತ್ತದೆ. ಆದರೆ ಹುಣಸೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ ಎಂದು ನಿಮಗೆ ತಿಳಿದಿದೆಯೇ? ಹುಣಸೆಹಣ್ಣಿನಲ್ಲಿ ಕಂಡುಬರುವ ವಿಟಮಿನ್ ಸಿ ಮತ್ತು ವಿಟಮಿನ್ ಎ ದೇಹದಲ್ಲಿ ಉಂಟುಮಾಡುವುದಿಲ್ಲ, ಇದರಿಂದಾಗಿ ನಿಮ್ಮ ಚರ್ಮವು ತುಂಬಾ

ದಿವ್ಯಾ ಉರುಡುಗಾಳ ಅರ್ಧಂಬರ್ಧ ಪ್ರೀತಿ ಅಂತೆ!

ದಿವ್ಯಾ ಉರುಡುಗ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಯುವ ಪ್ರತಿಭಾನ್ವಿತ ನಟಿ. ಕಿರುತೆರೆಯಲ್ಲಿ ಕೆಲವು ಸೀರಿಯಲ್‌ಗಳ ಮೂಲಕ ಮನೆಮಾತಾಗಿರುವ ದಿವ್ಯಾ `ಹುಲಿರಾಯ' ಚಿತ್ರದಿಂದ ಚಂದನವನದಲ್ಲಿ ಸಿನಿಪಯಣ ಆರಂಭಿಸಿದರು. ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವರಾದ ದಿವ್ಯಾ,

ರಾಮಭಕ್ತರೇ ಗಮನಿಸಿ | ರಾಮಜನ್ಮಭೂಮಿಯಲ್ಲಿ ಸಿದ್ಧಗೊಂಡಿದೆ ಇನ್ನೊಂದು ಮಾಸ್ಟರ್ ಪ್ಲಾನ್ | ಏನದು ?

ಹಿಂದೂಗಳ ಪವಿತ್ರ ಸ್ಥಾನ ಎಂದೇ ಕರೆಯಲ್ಪಡುವ ಭವ್ಯವಾದ ರಾಮಮಂದಿರ ಶೀಘ್ರದಲ್ಲಿ ನಿರ್ಮಾಣವಾಗಲಿದೆ. ಆ ಕುರಿತು ಕಾಮಗಾರಿಯೂ ಆರಂಭಗೊಂಡಿದೆ. ಇದರ ಜೊತೆ ಜೊತೆಗೆ ಪುಣ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮತ್ತೊಂದು ಮಾಸ್ಟರ್ ಪ್ಲಾನ್

ಚಾಕಲೇಟ್ ಚಾಕಲೇಟ್‌..ಅದರಲ್ಲೂ ವೈಟ್ ಚಾಕಲೇಟ್ ತಿನ್ನಿ…ಯಾಕೆ ಅಂತೀರಾ ? ಇಲ್ಲಿದೆ ಉತ್ತರ

ಎಲ್ಲರ ಬಾಯಲ್ಲೂ ನೀರೂರಿಸುವ ಚಾಕೋಲೇಟ್ ಇಷ್ಟಪಡದೆ ಇರಲು ಹೇಗೆ ಸಾಧ್ಯ? ಚಿಕ್ಕವರಿಂದ ಹಿಡಿದು ವಯಸ್ಸಾದವರು ಕೂಡ ಮೆಚ್ಚುವ ಚಾಕೋಲೇಟ್ ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ. ಚಿಕ್ಕ ಮಕ್ಕಳು ಚಾಕಲೇಟ್ ತಿನ್ನಲು ನಾನಾ ರೀತಿಯ ಸರ್ಕಸ್ ಮಾಡಿ,ಅತಿ ಹೆಚ್ಚು ತಿಂದರೆ ಹಲ್ಲು ಹಾಳಾಗುತ್ತದೆ ಎಂದು

30ರ ಹರೆಯದಲ್ಲೂ ಮೂಳೆ ಗಟ್ಟಿಯಾಗಿರಬೇಕು ಅಂದರೆ ಇದೆಲ್ಲ ತಿನ್ನಬೇಡಿ

ನಮ್ಮ ದೇಹದಲ್ಲಿ ಮೂಳೆಗಳು ಬಲಿಷ್ಠವಾಗಿರುವುದು ಬಹಳ ಮುಖ್ಯವಾಗಿದೆ. ಹದಿಹರೆಯದಲ್ಲಿ, ಪ್ರೌಢಾವಸ್ಥೆಯಲ್ಲಿ ಮತ್ತು ಬಾಲ್ಯದಲ್ಲಿ ನಿಮ್ಮ ಮೂಳೆಗಳಿಗೆ ಖನಿಜಗಳನ್ನು ತುಂಬಿಸುವುದು ಮೂಳೆಯನ್ನು ಬಲಪಡಿಸುತ್ತದೆ ಮೂಳೆಗಳ ಮೇಲೆಯೇ ನಮ್ಮ ಇಡೀ ದೇಹ ನಿಂತಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ

ಆಂಬುಲೆನ್ಸ್‌ನಲ್ಲಿಯೇ ಕರೆತಂದು ಆಸ್ತಿ ನೋಂದಣಿ ; ತಾಯಿ ಜೀವಕೆ ಬೆಲೆ ಕೊಡದ ಕರುಳ ಕುಡಿಗಳು !!

ದುಡ್ಡು ಇದ್ರೆ ದುನಿಯಾ ಅನ್ನೋ ಮಾತಿದೆ. ಹಾಗೆಯೇ ಬೆಳಗಾವಿ ಜಿಲ್ಲೆಯ ಉಪನೋಂದಣಾ ಕಚೇರಿಯಲ್ಲಿ ಒಂದು ಘಟನೆ ಬೆಳಕಿಗೆ ಬಂದಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯೊಬ್ಬರನ್ನು, ಆಸ್ತಿ ಪತ್ರಗಳ ಮೇಲೆ ಸಹಿ ಮಾಡಿಸಲು ತನ್ನ ಮಕ್ಕಳು ಆಂಬುಲೆನ್ಸ್ ನಲ್ಲಿ ಕರೆತಂದಿದ್ದಾರೆ.

Aadhar Card : ಆಧಾರ್ ಬಳಸುವಾಗ ಏನು ಮಾಡಬೇಕು? ಮಾಡಬಾರದು ಗೊತ್ತೇ ? UIDAI ನಿಂದ ಮಾರ್ಗಸೂಚಿ ಪ್ರಕಟ

ಸಾಮಾನ್ಯರ ದಿನನಿತ್ಯದ ಪ್ರತಿ ಕಾರ್ಯಗಳಲ್ಲಿಯೂ ಆಧಾರ್ ಕಾರ್ಡ್ ಅವಶ್ಯಕವಾಗಿದೆ. ಒಬ್ಬ ವ್ಯಕ್ತಿಯ ಗುರುತಿನ ಹೊರತಾಗಿ ಬ್ಯಾಂಕಿಂಗ್ ಸೇವೆ, ದೂರಸಂಪರ್ಕ ಸೇವೆಯಂತಹ ಸರ್ಕಾರಿ ಯೋಜನೆಗಳಲ್ಲಿ ಆಧಾರ್ ಕಾರ್ಡ್ ಬಳಸಲಾಗುತ್ತದೆ. ಆಧಾರ್ ಕಾರ್ಡ್ ವಿಶ್ವಾಸಾರ್ಹ ಮೂಲವಾಗಿದೆ.ಭಾರತೀಯ ವಿಶಿಷ್ಟ ಗುರುತಿನ

200 ವರ್ಷದ ಹಳೆಯ ಹಲಸಿನ ಮರ | ಎಲ್ಲಿದೆ ಗೊತ್ತೇ?

ಹಲವಾರು ಮರಗಳು ನಾವು ಕಂಡಿರುತ್ತೇವೆ. ಅವುಗಳಿಗೆ ಆಯಸ್ಸು ಕೂಡ ಇರುತ್ತದೆ. ತುಂಬಾ ವರ್ಷಗಳ ತನಕ ಬಾಳುವ ಮರವೆಂದರೆ ಆಲದ ಮರ. ಇದು ಜನರಿಗೆ ನೆರಳನ್ನು ಹಿಡಿಯುವ ಮೂಲಕ ತುಂಬಾ ಉಪಕಾರವಾಗಿದೆ. ಇದೀಗ ಇನ್ನೊಂದು ಮರವು ಇನ್ನೂರು ವರ್ಷಗಳಷ್ಟು ಹಳೆಯವ ಮರ ಎಂಬುದಕ್ಕೆ ಉದಾಹರಣೆಯಾಗಿದೆ. ಅದುವೇ

4 ವರ್ಷದ ಮಗುವಿನ ತಂದೆ IAS ಅಧಿಕಾರಿಯೋ ಅಥವಾ ಮಾಜಿ ಶಾಸಕನೋ ? ಕೋರ್ಟ್ ಮೆಟ್ಟಿಲೇರಿದ ತಾಯಿ!!!

ಬಿಹಾರದಲ್ಲಿ ವಿಶಿಷ್ಟವಾದ ಕಾನೂನು ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಜಕೀಯದಲ್ಲಿ ಸಕ್ರಿಯವಾಗಿರುವ ಮಹಿಳೆಯೊಬ್ಬರು ತಮ್ಮ ನಾಲ್ಕು ವರ್ಷದ ಮಗುವಿಗೆ ತಂದೆ ಯಾರೆಂದು ತಿಳಿಯಲು ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ ಘಟನೆ ನಡೆದಿದೆ. ರಾಜ್ಯದ ರಾಜಕೀಯ ಮತ್ತು ಅಧಿಕಾರಶಾಹಿ ಎರಡರಲ್ಲೂ ಸಂಚಲನ

ಅದೃಷ್ಟ ಅಂದರೆ ಇದಪ್ಪಾ!!! ಗಣಿಯಲ್ಲಿ ದೊರೆಯಿತು ಐವರಿಗೆ ವಜ್ರದ ಹರಳು !!!

ಯಾವ ಹೂವು ಯಾರ ಮುಡಿಗೋ ? ಯಾವಾಗ ಯಾರಿಗೆ ಹೇಗೆ ಅದೃಷ್ಟ ಲಕ್ಷ್ಮಿ ಕೈ ಹಿಡಿದು ಒಲಿಯುತ್ತಾಳೆ ಎಂದು ತಿಳಿಯದು. ಇಂದು ಸಾಮಾನ್ಯ ಮನುಷ್ಯನಾಗಿದ್ದವನು ನಾಳೆ ಕೋಟಿಗಟ್ಟಲೆ ಕಾಂಚಾಣ ಹೊಂದಿರುವ ಒಡೆಯನಾಗ ಬಹುದು. ಒಂದೇ ದಿನದಲ್ಲಿ ಐವರು ಗುತ್ತಿಗೆದಾರರಿಗೆ ಐಶ್ವರ್ಯ ಒಲಿದು ಸಿರಿವಂತರಾಗಿದ್ದಾರೆ.