ಉಪ್ಪಿನಂಗಡಿ: ಮಕ್ಕಳನ್ನು ಬಾವಿಗೆಸೆದ ಪ್ರಕರಣ, ಮಹಿಳೆಗೆ ನ್ಯಾಯಾಂಗ ಬಂಧನ
ಉಪ್ಪಿನಂಗಡಿ: ಪೆರ್ನೆಯ ಮೈರಕಟ್ಟೆಯಲ್ಲಿ ಇಬ್ಬರು ಮಕ್ಕಳನ್ನು ಬಾವಿಗೆಸೆದು ಒಬ್ಬ ಮಗುವಿನ ಸಾವಿಗೆ ಕಾರಣಳಾದ ಆರೋಪಿತೆ ಮಹಿಳೆ ನೂರುನ್ನಿಸಾಗೆ ಪುತ್ತೂರು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಮೈರಕಟ್ಟೆ ನಿವಾಸಿಗಳಾದ ಸಿನಾನ್ ಹಾಗೂ ಅವರ ಪತ್ನಿ ನೂರುನ್ನಿಸಾ ನಡುವೆ ಫೋನ್‌ನಲ್ಲಿ ಕಲಹ…










