ಬೆಂಗಳೂರಿನಲ್ಲಿ ಸಿಲುಕಿಕೊಂಡು ತನ್ನೂರಿಗೆ ಬರಲು ಪರದಾಡುತ್ತಿದ್ದ ಯುವತಿಯನ್ನು ಮಂಗಳೂರಿಗೆ ಸುರಕ್ಷಿತವಾಗಿ ತಲುಪಿಸಿದ ಯು…

ಮಂಗಳೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ತನ್ನ ಮನೆಗೆ ಬರಲಾಗದೇ ಬೆಂಗಳೂರಿನಲ್ಲಿ ಸಿಕ್ಕಿ ಹಾಕಿಕೊಂಡ ಮಂಗಳೂರು ಮೂಲದ ಯುವತಿಯನ್ನು ಮಾಜಿ ಸಚಿವ ಯು.ಟಿ ಖಾದರ್, ತನ್ನ ಕಾರಿನಲ್ಲಿ ಮಂಗಳೂರಿಗೆ ಕರೆತಂದು ಬಿಟ್ಟಿದ್ದಾರೆ. ಮಂಗಳೂರಿನ ಮೂಲದ ಇಟಲಿಯಲ್ಲಿ ವಾಸವಾಗಿದ್ದ ಶ್ರೀಮಧು ಭಟ್ ಇಟಲಿಯಿಂದ

ಕಾಂಗ್ರೆಸ್‍ನ ಹಿರಿಯ ಮುಖಂಡ ,ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ಇನ್ನಿಲ್ಲ

ಬೆಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‍ನ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ (93) ಅವರು ನಿಧನರಾಗಿದ್ದಾರೆ. ಎಂ.ವಿ.ರಾಜಶೇಖರನ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ

ಕರಾಯದ ಸುತ್ತಮುತ್ತ ವಿಧಿಸಲಾಗಿದ್ದ ದಿಗ್ಬಂಧನ ಸಡಿಲಿಕೆ | ಸೋಂಕಿತ ಗುಣಮುಖನಾದ ಹಿನ್ನೆಲೆ

ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಜನತಾ ಕಾಲೋನಿಯ ಯುವಕನಿಗೆ ಕೋರೋನಾ ಸೋಂಕಿನಿಂದ ಗುಣಮುಖವಾಗಿ ಮನೆಯ ಕಡೆ ಹೆಜ್ಜೆ ಹಾಕಿದ ಮೂರು ದಿನದ ನಂತರ ಆತನ ಮನೆಯ ಸುತ್ತಮುತ್ತ ವಿಧಿಸಲಾಗಿದ್ದದಿಗ್ಬಂಧನವನ್ನು ಸಡಿಲಿಸಲಾಗಿದೆ. ಕರಾಯದ ಜನತಾ ಕಾಲನಿಯ ನಿವಾಸಿಯಾದ ಆತನ ಮನೆಗೆ ಹೋಗುವ ರಸ್ತೆ,

ಕರ್ತವ್ಯಕ್ಕೆ ಹಾಜರಾಗಲು 450 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿದ ಪೊಲೀಸ್ ಪೇದೆ !

ಒಂದೆಡೆ ಕೋರೋನಾ ತನ್ನ ವಿರಾಟ್ ರೂಪವನ್ನುತೋರಿಸುತ್ತಾ ಸಾಗುತ್ತಿದ್ದರೆ, ಮತ್ತೊಂದೆಡೆ ಸವಾಲುಗಳನ್ನು ಮೀರಿ ನಿಲ್ಲುವ, ಕಾರ್ಪಣ್ಯಗಳನ್ನು ಮೆಟ್ಟಿ ನಡೆಯುವ ಮನುಷ್ಯನ ಆದಮ್ಯ ಪ್ರಯತ್ನದ ಅನಾವರಣ. ಅಂತಹ ಒಂದು ಮನುಷ್ಯ ಶಕ್ತಿಯ ಅನಾವರಣವಾದದ್ದು ಜಬಲ್ಪುರದ ಪೊಲೀಸು ಪೇದೆಯೊಬ್ಬರ ನಡತೆಯಿಂದ.

ಪಾಕ್ ಕದನ ವಿರಾಮ ಉಲ್ಲಂಘನೆ | ಐವರು ಭಾರತೀಯ ಕಮಾಂಡೋಗಳ ಹತ್ಯೆ | ಭಾರತೀಯ ಸೇನೆಯಿಂದ 8 ಉಗ್ರರು, 15 ಸೈನಿಕರು…

1.ನವದೆಹಲಿ: ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಖೇರನ್ ಸೆಕ್ಟರ್ ಎಲ್‌ಒಸಿಯಲ್ಲಿ ಏಪ್ರಿಲ್ 10 ರಂದು ನಡೆಸಿದ ಕಾರ್ಯಾಚರಣೆಯಲ್ಲಿ 15 ಮಂದಿ ಪಾಕಿಸ್ತಾನ ಸೈನಿಕರು, 8 ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಎಲ್‌ಒಸಿಯಲ್ಲಿ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆಯ

ಮೊದಲ ಹೆಜ್ಚೆಗಳ ತಪ್ಪುಗಳ ಮುಂದಕ್ಕೆ ಇದೆ ಅವಕಾಶಗಳ ಮಹಲು

ಹತ್ತನೆ ತರಗತಿ ಮುಗಿದು ಕಾಲೇಜು ಮಟ್ಟಿಲು ಹತ್ತುತ್ತಿದ್ದಂತೆ ನನ್ನಲ್ಲಿ ಕಾಡುತ್ತಿದ್ದ ಭಯವೊಂದೆ ಚಿಕ್ಕವಯಸ್ಸಿನಿಂದ ಒಂದು ಬಾರಿಯೂ ಎಲ್ಲರ ಮುಂದೆ ವೇದಿಕೆ ಹತ್ತಿದವಳಲ್ಲ. ಯಾವುದೇ ವಿಷಯದ ಕುರಿತು ಚರ್ಚೆ ಮಾಡಿದವಳಲ್ಲ.ಯಾರ ಜತೆಯಲ್ಲೂ ಹೆಚ್ಚು ಮಾತನಾಡಿದವಳಲ್ಲ. ಆದರೆ ಇದು ಕಾಲೇಜು, ಮೊದಲ ದಿನವೇ

“ತುಂಡು ಬಟ್ಟೆಯ ಮೇಲಲ್ಲ, ದೇವರ ಮೇಲೆ ವಿಶ್ವಾಸವಿಡಿ” ಎಂದು ಮಾಸ್ಕ್ ಧರಿಸುವುದನ್ನು ಗೇಲಿ ಮಾಡಿದವನಿಗೆ…

ಸಾಗರ್ (ಮಧ್ಯಪ್ರದೇಶ) : ಕೋರೋನಾ ವೈರಸ್ ಸಾಂಕ್ರಾಮಿಕ ರೋಗವಾಗಿರುವ ಕಾರಣದಿಂದ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಜಾಗೃತಿ ಸಂದೇಶಗಳನ್ನು ಟಿಕ್‌ ಕಾಟ್‌ನಲ್ಲಿ ಗೇಲಿ ಮಾಡುತ್ತಿದ್ದ ಯುವಕನಿಗೆ ಇದೀಗ ಕೋವಿಡ್ ಸೋಂಕು ತಗುಲಿದೆ. ಮಧ್ಯಪ್ರದೇಶ ಸಾಗರ್ ಪ್ರಾಂತ್ಯದ

ವಿವಿದೆಡೆ ಗುಡುಗು ಸಹಿತ ಆಲಿಕಲ್ಲು ಮಳೆ

ದಕ್ಷಿಣ ಕನ್ನಡದ ಹಲವೆಡೆ ಮಳೆ ಬಂದಿದೆ. ನಮ್ಮ ಸುಳ್ಯ, ಬೆಳ್ಳಾರೆಯಲ್ಲಿ ಆಲಿಕಲ್ಲು ಮಳೆ. ಜತೆಗೆ ಗುಡುಗು ಸಹಿತ ಮಳೆ ಬಿದ್ದಿದೆ. ಸಂಪಾಜೆಯಲ್ಲಿ ಮೋಡ ಕವಿದ ವಾತಾವರಣವಿದ್ದು ಯಾವುದೇ ಕ್ಷಣದಲ್ಲಿ ಜಡಿ ಮಳೆ ಬೀಳುವ ಲಕ್ಷಣವಿದೆ. ಸವಣೂರು ಕಾಣಿಯೂರು ಮತ್ತೆ ವರುಣನ ಕೃಪೆ ಪಾತ್ರವಾಗಿದೆ.

ಗಾಂಧಿನಗರ ಜಟ್ಟಿಪಳ್ಳ ಭಾಗಗಳಿಂದ ವಾಹನಗಳು ರಸ್ತೆಗೆ ಬಾರದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸಿದ ಪೊಲೀಸ್ ಇಲಾಖೆ

ಲಾಕ್ ಡೌನ್ ಹಿನ್ನೆಲೆಯಲ್ಲಿ ಸುಳ್ಯ ನಗರದಲ್ಲಿ ಬೆಳಗ್ಗಿನ 4 ಗಂಟೆಗಳ ಅಗತ್ಯ ವಸ್ತುಗಳ ಖರೀದಿಗೆ ಕಾಲಾವಕಾಶವಿದ್ದು ಈ ಸಂದರ್ಭದಲ್ಲಿ ಅನಾವಶ್ಯಕವಾಗಿ ವಾಹನಗಳು ರಸ್ತೆಗೆ ಇಳಿಯದಂತೆ ಮುಂಜಾಗ್ರತ ವಹಿಸಿಕೊಳ್ಳಲು ಸುಳ್ಯ ನಗರದ ಜಟ್ಟಿಪಳ್ಳ ಜ್ಯೋತಿ ಸರ್ಕಲ್, ವಿವೇಕಾನಂದ ಸರ್ಕಲ್, ರಥಬೀದಿ ,

ಲಾಕ್‌ಡೌನ್ ಬೋರಿಂಗ್ | ಮಂಗಳೂರು ಸೂಟ್ ಕೇಸ್‌ ‌ನಲ್ಲಿ ರೂಂಗೆ ಗೆಳೆಯನ ಹೊತ್ತೊಯ್ದ ವಿದ್ಯಾರ್ಥಿ

ಮಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಯುವಕನೋರ್ವ ತನ್ನ ಸ್ನೇಹಿತನನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ಸಿನಿಮೀಯ ಶೈಲಿಯಲ್ಲಿ ವಸತಿ ಸಮುಚ್ಚಯಕ್ಕೆ ಕರೆದೊಯ್ಯುತ್ತಿರುವಾಗ ಸಿಕ್ಕಿ ಬಿದ್ದ ಘಟನೆ ಭಾನುವಾರ ನಡೆದಿದೆ. ಮಂಗಳೂರು ನಗರದ ಆರ್ಯಸಮಾಜ ರಸ್ತೆಯಲ್ಲಿರುವ ವಸತಿ ಸಮುಚ್ಚಯದಲ್ಲಿ