ಏಪ್ರಿಲ್ 20 ರ ನಂತರ ಲಾಕ್ ಡೌನ್ ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ಸಡಿಲ | ಐಟಿ ಬಿಟಿಗೆ ಅವಕಾಶ, ಮದ್ಯ ಇಲ್ಲ

ಬೆಂಗಳೂರು : ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ವಿಧಿಸಲಾಗಿರುವ ಲಾಕ್ ಡೌನ್ ಅನ್ನು ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ಸಡಿಲ ಮಾಡಲಾಗಿದ್ದು, ಏಪ್ರಿಲ್ 20 ರ ನಂತರ ಐಟಿ, ಬಿಟಿ ಕ್ಷೇತ್ರದಲ್ಲಿ ಶೇ. 33 ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.

ಲಾಕ್‌ಡೌನ್ | ವಿದ್ಯಾರ್ಥಿಗಳಿಗೆ ವಾಟ್ಸಾಪ್ ಮೂಲಕ ಸ್ಪರ್ಧೆಗಳು

ಮುಕ್ಕೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ನೇಸರ ಯುವಕ ಮಂಡಲ ಮುಕ್ಕೂರು-ಕುಂಡಡ್ಕ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ವಾಟ್ಸಪ್ ಮ‌ೂಲಕ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಾಗಿದೆ. ಕೊರೊನಾ ರೋಗ ತಡೆಗಟ್ಟುವ ಸಲುವಾಗಿ ಲಾಕ್ ಡೌನ್ ಪ್ರಕ್ರಿಯೆಗೆ ನಾವೆಲ್ಲಾ ಬೆಂಬಲವಾಗಿ ನಿಂತು

ಅರಂತೋಡು ಗ್ರಾಮದಲ್ಲಿ ಬಡವಾಯ್ತು ಬಿಎಸ್ಎನ್ಎಲ್ ಬಿಲ್ಡಿಂಗ್…!!!

ಬಡವಾಗಿ ಬಿದ್ದ ಬಿಎಸ್ಎನ್ಎಲ್ ಟವರೊಂದು ಅದಕ್ಕೆ ಹೊಂದಿಕೊಂಡು ತಟಸ್ಥವಾಗಿ ನಿಂತ ಬ್ಯುಲ್ಡಿಂಗ್ ನೌಕರನಿಲ್ಲದೆ ಕಣ್ಣೀರಿಡುತ್ತಿದೆ. ಹೌದು 21 ವರ್ಷಗಳ ಕಾಲ ತನ್ನ ಸ್ವಂತ ಮಗುವಿನಂತೆ ಆರೈಕೆ ಮಾಡಿ ನೋಡಿಕೊಂಡ ಅದೇ ಬಿಲ್ಡಿಂಗ್ ಹೇಳದೆ ಕೇಳದೇ ಮೌನವಾಗಿ ಬಿಟ್ಟಿದೆ. ಆ ಟವರ್ ಹಾಗೂ ಏಕಾಂಗಿಯಾಗಿ

ಮುಕ್ಕೂರು | ಎರಡನೆ ಹಂತದಲ್ಲಿ 20 ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ

ಮುಕ್ಕೂರು : ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ದಾನಿಗಳ‌ ನೆರವಿನೊಂದಿಗೆ ಎರಡನೆ ಹಂತದಲ್ಲಿ 20 ಕುಟುಂಬಗಳಿಗೆ 12 ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ಅನ್ನು ಎ.17 ರಂದು ವಿತರಿಸಲಾಯಿತು. ಮುಕ್ಕೂರು, ಕುಂಡಡ್ಕ, ಕಾನಾವು,

ಲಾಕ್ ಡೌನ್ ಕಳೆದುಕೊಳ್ಳುವ ಎಕಾನಮಿಯು ಮನುಷ್ಯ ಸಂಬಂಧ ಬೆಸೆಯುವ ಕಾರ್ಯದ ಮುಂದೆ ಯಾವ ಲೆಕ್ಕಕ್ಕೆ?

ಲಾಕ್ಡೌನ್ ಅಂದರೆ ಏನೆಂದು ಮೊದಲಿಗೆ ಗೊತ್ತಿರಲಿಲ್ಲ. ಅಂಥದ್ದನ್ನು ನಾವು ಜೀವನದಲ್ಲಿ ಮೊತ್ತಮೊದಲಿಗೆ ಕೇಳುತ್ತಿದ್ದದ್ದು. ಲಾಕ್ಡೌನ್ ಗಿಂತಲೂ ಮೊದಲು ನಮ್ಮ ಕಿವಿಗೆ ಬಿದ್ದದ್ದು ಮೋದಿಯವರು ಹೇಳಿದ ಜನತಾ ಕರ್ಫ್ಯೂ. ಕರ್ಫ್ಯೂ ಅಂದರೆ ಏನೆಂದು ನಮಗೆ ಗೊತ್ತಿತ್ತು. ಏನಪ್ಪಾ ಇದು ಜನತಾ ಕರ್ಫ್ಯೂ ಅಂತ

ಬಾರ್ ಕಳ್ಳತನಕ್ಕೆ ಹೋದ, ಆಸೆ ತಡೆಯಲಾರದೆ ಕುಡಿದು ಅಲ್ಲೇ ಮಲಗಿದ !

ದಿನ ಕಳೆದಂತೆ ಹೊಸ ಹೊಸ ಕುಡುಕರು ಲೋಕಕ್ಕೆ ಪರಿಚಿತರಾಗುತ್ತಿದ್ದಾರೆ ಮತ್ತು ಅವರು ಒಂದಲ್ಲಾ ಒಂದು ಹೊಸ ಅವಾಂತರ ಸೃಷ್ಟಿಸುತ್ತಿದ್ದಾರೆ.ಇಲ್ಲೊಬ್ಬ ಮದ್ಯದ ಮರ್ಲ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಡಿಯಲು ಮದ್ಯ ಸಿಗಲಿಲ್ಲ ಎಂಬ ಕಾರಣದಿಂದ ಸೀದಾ ಬಾರ್ ವೊಂದಕ್ಕೆ ನುಗ್ಗಿ ವಾರದಿಂದ ಕುಡಿಯದೆ

“ಉಪ್ಪಿನಂಗಡಿ ವ್ಯಕ್ತಿಗೆ ಸೋಂಕು ಹರಡಲು ಜಿಲ್ಲಾಡಳಿತವೇ ಕಾರಣ ” ಯು. ಟಿ ತೌಸೀಫ್ ಹೇಳಿಕೆ | ತೀಕ್ಷ್ಣ…

ಇವತ್ತು ಉಪ್ಪಿನಂಗಡಿಯಲ್ಲಿ ಕೊರೋನಾ ಪಾಸಿಟಿವ್ ಆದ ವ್ಯಕ್ತಿಯ ಬಗ್ಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸೀಫ್ ಅವರು ಹೇಳಿಕೆ ನೀಡಿದ್ದಾರೆ. ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಅವರು, " ದೆಹಲಿಗೆ ಹೋಗಿ ಬಂದಿದ್ದ ಉಪ್ಪಿನಂಗಡಿಯ ಕೋರೋನಾ ಪಾಸಿಟಿವ್

“ಕೋವಿಡ್ ಟೆಸ್ಟ್ ಮಾಡಿಸಿ ಕೊಂಡೇ ಮನೆಗೆ ಕಾಲಿಡಿ”- ಎಂದು ಗಂಡನನ್ನು ಮನೆಯೊಳಗೆ ಸೇರಿಸದ ಪತ್ನಿ

ಅಮರಾವತಿ (ಆಂಧ್ರ ಪ್ರದೇಶ) : ಕೋವಿಡ್ ಟೆಸ್ಟ್ ಮಾಡಿಸಿಕೊಂಡ ನಂತರ ಮನೆಯೊಳಗೆ ಕಾಲಿಡುವಂತೆ ಹೇಳಿ ಗಂಡನನ್ನೇ ಮನೆಗೆ ಸೇರಿಸದ ಘಟನೆ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. ಲಾಕ್ ಡೌನ್ ನ ಕಾರಣದಿಂದ ಪತಿ ನೆಲ್ಲೂರಿನಲ್ಲಿರುವ ತನ್ನ ಚಿನ್ನದ ಅಂಗಡಿಯ ಪುಟಾಣಿ ರೂಮಿನಲ್ಲಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ರಥೊತ್ಸವದ ದಿನವಾದ ಇಂದು 24 ಬಾರಿ ಪಂಚಾಕ್ಷರಿ ಜಪ ಜಪಿಸೋಣ

ಏಪ್ರಿಲ್ 17: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ರಥೊತ್ಸವದ ದಿನವಾದ ಇಂದು, ಏಪ್ರಿಲ್ 17 ರಂದು ಲಕ್ಷಾಂತರ ಭಕ್ತಾದಿಗಳು ಭಾಗವಹಿಸಿ ಪುನೀತರಾಗುತ್ತಿದ್ದರು. ಈ ವರ್ಷ ಕೊರೊನಾ ವೈರಸ್ ರೋಗದ ಕಾರಣ ದೇಶವೇ ಲಾಕ್ ಡೌನ್ ನಲ್ಲಿರುವ ಕಾರಣ ಸೀಮೆಯ ಭಕ್ತಾದಿಗಳು ಪುತ್ತೂರು

ಮಣಿಪಾಲ | ಮಹಿಳೆಯೊಬ್ಬರು ಓಡಿಸುತ್ತಿದ್ದ ಕಾರು ನಡು ರಸ್ತೆ ಯಲ್ಲೇ ಬೆಂಕಿಗಾಹುತಿ !!

ಉಡುಪಿ,ಎಪ್ರಿಲ್ 17 : ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರು ಏಕಾಏಕಿ ಬೆಂಕಿ ಹತ್ತಿಕೊಂಡು ಧಗ ಧಗ ಉರಿದ ಘಟನೆ ಮಣಿಪಾಲದಲ್ಲಿ ನಡೆದಿದೆ. ಉಡುಪಿಯ ಬನ್ನಂಜೆ ನಿವಾಸಿ ಭಾಗೀರಥಿ ಅವರು ಮಾರುತಿ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಇಂದು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಹೋಗುತ್ತಿದ್ದರು. ಅಲ್ಲಿ