ಪುತ್ತೂರು | ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಅಗತ್ಯ ಸಾಮಾಗ್ರಿ ವಿತರಣೆ

ಪುತ್ತೂರು : ಪುತ್ತೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಅಶಕ್ತ ಬಡ ಕುಟುಂಬ ಕ್ಕೆ ಅಕ್ಕಿ ಮೆಣಸು ಚಾ ಹುಡಿ ಸಕ್ಕರೆ ಸಾಬೂನು ಮೊದಲಾದ ಸಾಮಾಗ್ರಿಗಳನ್ನು ಡಾ.ಪ್ರಸಾದ್ ಭಂಡಾರಿ ವಿತರಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ

ಬೆಳ್ಳಾರೆ ಪೋಲೀಸರ ಮೇಲೆ ಸುಳ್ಳು ಆಪಾದನೆ | ತನಿಖೆಯಿಂದ ಬಹಿರಂಗ

ಮಂಗಳೂರು : ಬೆಳ್ಳಾರೆ ಠಾಣೆ ಪೋಲೀಸರ ಕುರಿತು ಮಾಧ್ಯಮದಲ್ಲಿ ಬಂದಿದ್ದ ವರದಿಗಳ ಆಧಾರದಲ್ಲಿ ತನಿಖೆ ನಡೆಸಿದ ಜಿಲ್ಲಾವರಿಷ್ಠಾಧಿಕಾರಿಗಳು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಸದ್ರಿ ಆರೋಪವು ಸುಳ್ಳಾಗಿದ್ದು, ಯಾರೋ ಕಿಡಿಗೇಡಿಗಳು ವಿಡಿಯೋದಲ್ಲಿ ಆರೋಪಿಸಿರುವ ವ್ಯಕ್ತಿಗಳನ್ನು ಬಳಸಿಕೊಂಡು ಪೋಲೀಸರ

ದೆಹಲಿಯಿಂದ ದೇಶಾದ್ಯಂತ ಕೋರೋನಾ ಸೋಂಕು ಹಬ್ಬಲು ಕಾರಣವಾದ ತಬ್ಲಿಘಿ ಗಳ ಬಗ್ಗೆ ಮೌನ ಇರುವ ಕಾಂಗ್ರೆಸ್ ನಾಯಕನ ಮೇಲೆ…

ಮೊನ್ನೆ ಪುತ್ತೂರು ತಾಲೂಕು ಕಾಂಗ್ರೆಸ್ ನ ಯುವ ಅಧ್ಯಕ್ಷ ಯು.ಟಿ.ತೌಸೀಫ್ ಅವರ ಹೇಳಿಕೆಯ ಮೇಲೆ ಹಲವು ಆಕ್ರೋಶದ ಮಾತುಗಳು ಕೇಳಿಬಂದಿದ್ದು, ಪರಿಸರ ಹೋರಾಟಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಶಿರಾಡಿ ಕಿಶೋರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. " ಉಪ್ಪಿನಂಗಡಿಯ ಕೋರೋನಾ ಸೋಂಕಿತ ವ್ಯಕ್ತಿಯ

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಆಹಾರವಿಲ್ಲದೆ ತಲೆ ಕೆರೆದುಕೊಂಡು ಕೂತಿದ್ದ ಕೋತಿಗಳು | ಸಹಾಯಕ್ಕೆ ಧಾವಿಸಿದ ಶಾಸಕ ಹರೀಶ್…

ಬೆಳ್ತಂಗಡಿ : ಪ್ರಾಣಿಗಳು ಯಾವತ್ತೂ ಮನುಷ್ಯನಿಗೆ ಡಿಪೆಂಡ್ ಆಗಿರಲಿಲ್ಲ. ಮನುಷ್ಯ ಮಾತ್ರ ಪ್ರಾಣಿಗಳ ಮೇಲೆ ಹಲವು ರೀತಿಯಲ್ಲಿ ಅವಲಂಬಿಸಿದ್ದ. ಅದು ಆತನ ಆಹಾರಕ್ಕೆ ಆಗಿರಬಹುದು, ಅಥವಾ ತನ್ನ ಬೇಟೆಗೆ ಸಹಾಯಕ್ಕಾಗಿ ಇರಬಹುದು ಅಥವಾ ತಮ್ಮ ಸರಕು ಸಾಗಾಟಕ್ಕೆ, ರಕ್ಷಣೆಗೆ, ಯುದ್ಧಕ್ಕೆ ಮತ್ತು

ಉಪ್ಪಿನಂಗಡಿ, ಕರಾಯ ಸೇರಿ ದ.ಕ.ದ 7 ಗ್ರಾಮಗಳು ಸೀಲ್ ಡೌನ್

ಮಂಗಳೂರು, ಎ.18. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಏಳು ಗ್ರಾಮಗಳನ್ನು ಕಂಟೈನ್ಮೆಂಟ್ ಝೋನ್ ಆಗಿ ಗುರುತಿಸಿ ಸರಕಾರ ಸೂಚನೆ ಹೊರಡಿಸಿದೆ. ಅಂತೆಯೇ ಈ ಪ್ರದೇಶಗಳಲ್ಲಿ ಇನ್ಸಿಡೆಂಟ್‌ ಕಮಾಂಡರ್ ಗಳ ನೇಮಕಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅದೇಶಿಸಿದ್ದಾರೆ.

ಜಯ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಸುರೇಂದ್ರನಾಥ ಆಳ್ವ ನಿಧನ

ಪುತ್ತೂರು: ಜಯ ಕರ್ನಾಟಕ ರಾಜ್ಯ ಉಪಾಧ್ಯಕ್ಷ, ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಕುರಿಯ ಮಾಡಾವು ಏಳ್ನಾಡುಗುತ್ತು ಸುರೇಂದ್ರನಾಥ ಆಳ್ವ(69ವ)ರವರು ಹೃದಯಾಘಾತದಿಂದಾಗಿ ಏ.18ರಂದು ಸಂಜೆ ಮಂಗಳೂರು ಫಾದರ್‌ಮುಲ್ಲಾರ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಜಯಕರ್ನಾಟಕ ರಾಜ್ಯ

ಸಬಳೂರು | ಬಿಜೆಪಿ ಬೂತ್ ಸಮಿತಿಯಿಂದ ಕಿಟ್ ವಿತರಣೆ

ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಬಿಜೆಪಿ ಬೂತ್ ಸಮಿತಿಯಿಂದ ಲಾಕ್ ಡೌನ್ ಹಿನ್ನೆಲೆ ಕಂಗೆಟ್ಟ ಕುಟುಂಬಗಳಿಗೆ ಕಿಟ್ ವಿತರಣೆ ಶುಕ್ರವಾರ ನಡೆಯಿತು. ಸಬಳೂರು ಪರಿಸರದ ಸೀಗೆತ್ತಡಿ‌,ನೀಡೇಲು,ಸಬಳೂರು , ಬುಡಲೂರು,ಕುದುಲೂರು ಮೊದಲಾದ ಪ್ರದೇಶದ ಅಯ್ದ 35 ಕುಟುಂಬಗಳಿಗೆ ದಾನಿಗಳಿಂದ

ಸದ್ದಿಲ್ಲದೆ ಜನಮನ್ನಣೆ ಗೊಳ್ಳುತ್ತಿದೆ ಸಂಪಾಜೆಯ ಈ ಪ್ರಾಥಮಿಕ ಆರೋಗ್ಯ ಕೇಂದ್ರ

ವರದಿ : ಹಸೈನಾರ್ ಜಯನಗರ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಗಡಿ ಪ್ರದೇಶವಾದ ಸಂಪಾಜೆ ಗ್ರಾಮದ ಚೆಕ್ ಪೋಸ್ಟ್ ಬಳಿ ಯಿಂದ ಸುಮಾರು ಎರಡು ಕಿಲೋಮೀಟರ್ ದೂರದ ಸುಂದರ ರಮಣೀಯ ಪರಿಸರದಲ್ಲಿ ಸದ್ದಿಲ್ಲದೆ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಇಂದು ಜಿಲ್ಲೆ ಮತ್ತು ಹೊರ ರಾಜ್ಯಗಳಲ್ಲಿ ತನ್ನ

ಗುಟ್ಕಾ ನಿಷೇಧ ವದಂತಿ ನಂಬಬೇಡಿ : ಅಡಿಕೆ ಬೆಳೆಗಾರರಿಗೆ ಆತಂಕದ ಅಗತ್ಯವಿಲ್ಲ – ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ

ಪುತ್ತೂರು: ಕೊರೊನಾ ವೈರಸ್ ಹರಡುವುದು ತಡೆಯಲು ಸರಕಾರಗಳು ಕಟ್ಟುನಿಟ್ಟಿನ ಆದೇಶ ಮಾಡಿವೆ. ಲಾಕ್ಡೌನ್ ಸಹಿತ ವಿವಿಧ ಮಾರ್ಗಸೂಚಿಗಳನ್ನು ತಿಳಿಸಿದೆ. ಇದನ್ನು ಅನುಸರಿಸಬೇಕಾದ್ದು ದೇಶದ ಎಲ್ಲರ ಜವಾಬ್ದಾರಿ. ಇದು ಪ್ರತಿಯೊಬ್ಬ ನಾಗರಿಕನ ಉಳಿವಿಗಾಗಿ. ಇಂತಹ ಸಂದರ್ಭದಲ್ಲಿ ಅಡಿಕೆ ನಿಷೇಧ,

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕ ಅವೀನ್ ಆಕಾಶ್ ಫ್ರಾಂಕೋ ನಿಧನ

ಸಬರಬೈಲು: ಬೆಳ್ತಂಗಡಿಯ ಸಬರಬೈಲು ನಿವಾಸಿಯಾಗಿರುವ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕ ಅವೀನ್ ಆಕಾಶ್ ಫ್ರಾಂಕೋ (35ವ) ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಇವರು ಸೋಜಾ ಎಲೆಕ್ಟ್ರಾನಿಕ್ಸ್ ಬೆಳ್ತಂಗಡಿ ಇದರ ಮಾಲಕ ಮತ್ತು ಎಸ್.ಡಿ.ಪಿ.ಐ ನ