ಪುತ್ತೂರು | ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಅಗತ್ಯ ಸಾಮಾಗ್ರಿ ವಿತರಣೆ

ಪುತ್ತೂರು : ಪುತ್ತೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಅಶಕ್ತ ಬಡ ಕುಟುಂಬ ಕ್ಕೆ ಅಕ್ಕಿ ಮೆಣಸು ಚಾ ಹುಡಿ ಸಕ್ಕರೆ ಸಾಬೂನು ಮೊದಲಾದ ಸಾಮಾಗ್ರಿಗಳನ್ನು ಡಾ.ಪ್ರಸಾದ್ ಭಂಡಾರಿ ವಿತರಿಸಿದರು.

ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ,ಶ್ರೀನಿವಾಸ್ ,ದಯಾನಂದ ಉಪಸ್ಥಿತರಿದ್ದರು.

ಪ್ರಥಮ ಹಂತದಲ್ಲಿ ಸುಮಾರು 100 ಕುಟುಂಬ ಗಳಿಗೆ ವಿತರಿಸಲಾಗುವುದೆಂದು ಸಮಿತಿಯ ಗೌರವಾಧ್ಯಕ್ಷ ಡಾ.ಎಂ.ಕೆ. ಪ್ರಸಾದ್ ಅವರು ತಿಳಿಸಿದ್ದಾರೆ.

Comments are closed.