ಗದಗಿನ ಶಾಸಕ ಎಚ್.ಕೆ.ಪಾಟೀಲ್ ನಡೆ | ಜನತೆ ಹಿತ ಕಾಪಾಡಲು ಪ್ರಯತ್ನ ಪ್ರಶಂಸದಾಯಕ

ದೇಶಾದ್ಯಂತ ಕರೋನ ಮಹಾಮಾರಿಯಿಂದ ಜನರು ಲಾಕ್ ಡೋನ್ ಅಚರಣಿ ಮಾಡುವದು ಅನಿವಾರ್ಯ ವಾಗಿದೆ.ಸಾಮಾನ್ಯ ಜನತೆ ಬದುಕು ಆರ್ಥಿಕ ವಾಗಿ ಸಾಮಜಿಕವಾಗಿ ಅಲ್ಲೋಕಲ್ಲೋಲವಾಗಿದೆ. ಇಂತಂಹ ಪರಿಸ್ಥಿತಿಯಲ್ಲಿ ಜನತೆಗೆ ಕಾಯು ದೇವರೆ ಕೈಕೂಟ್ಟು ಪರಿಸ್ಥಿತಿಯಲ್ಲಿ ನಮಗೆ ಸಹಾಯಕ್ಕೆ ಬರಬೇಕಾದವರು ರಾಜಕಾರಣಿಗಳು.

ಬಂಟ್ವಾಳ|ಮಿನಿ ವಿಧಾನಸೌದದಲ್ಲಿ ಕೊರೊನಾ ತಡೆ| ತುರ್ತು ಸಭೆ

ಬಂಟ್ವಾಳದಲ್ಲಿ ಕೊರೋನಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ, ತಾಲೂಕಿನ ಉನ್ನತ ಮಟ್ಟದ ಅಧಿಕಾರಿಗಳ ತುರ್ತು ಸಭೆಯು ಇಂದೂ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ನಡೆಯಿತು. ಬಂಟ್ವಾಳ ವ್ಯಾಪ್ತಿಯಲ್ಲಿ ಲಾಕ್ ಡೌನ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವುದು, ಸೀಲ್ ಡೌನ್ ಪ್ರದೇಶದ ಜನರಿಗೆ

ಪಾದರಾಯನ ಪುರ ಘಟನೆ | ಪೊಲೀಸರಿಗೆ ಪುಲ್ ಪವರ್ ಕೊಟ್ಟ ಸಿಎಂ | ಘಟನೆಯ ಬಗ್ಗೆ ಸಿಎಂ ಗರಂ !

ಬೆಂಗಳೂರು : ಪಾದರಾಯನಪುರದಲ್ಲಿ ವೈದ್ಯಕೀಯ ಸಿಬ್ಬಂದಿಯ ಮೇಲೆ ಸ್ಥಳೀಯರು ನಡೆಸಿದ ಗಲಾಟೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗರಂ ಆಗಿದ್ದಾರೆ. ಗಲಭೆಯ ಹಿಂದೆ ಯಾರದ್ದೇ ಕೈವಾಡವಿದ್ದರು, ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕ್ರಮಕೈಗೊಳ್ಳುತ್ತೇವೆ.

ರಾಷ್ಟ್ರಮಟ್ಟದಲ್ಲಿ ತನ್ನ ನಟನೆ ಮತ್ತು ಸಂಗೀತದ ಮೂಲಕವೇ ಗುರುತಿಸಿಕೊಂಡ ಸಾಯಿ ಶರಣ್ ವಾಲಿಬಾಲ್ನಲ್ಲೂ ನಿಷ್ಣಾತ

ಪ್ರತಿಭೆಯನ್ನು ತೋರಿಸಿಕೊಳ್ಳಲು ಹಲವಾರು ವೇದಿಕೆಗಳಿವೆ. ಆಡುವ ಹುಮ್ಮಸ್ಸು ಇರುವಾತನಿಗೆ, ಕ್ಷೇತ್ರ ಯಾವುದಾದರೇನು?ತಾನು ಇಳಿದದ್ದೆ ತನ್ನ ಇಷ್ಟದ ಕ್ಷೇತ್ರ ಎಂಬಂತೆ ಹಲವು ವೇದಿಕೆಗಳಲ್ಲಿ ಮಿಂಚಿದ ಪ್ರತಿಭೆ ಇವತ್ತಿನ ನಮ್ಮ ಹೀರೋ. ಹೆಸರು ಸಾಯಿ ಶರಣ್. ವಾಲಿಬಾಲ್, ಸಂಗೀತ ಮತ್ತು

ಸುಳ್ಯ| ಕೀರ್ತನಾ ಕೆಟರರ್ಸ್ ವತಿಯಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ

ಕೋರೋಣ ಎಂಬ ಮಾರಕ ರೋಗಕ್ಕೆ ತುತ್ತಾಗಿ ಇಡೀ ದೇಶದ ಜನತೆ ಬಹಳ ಸಂಕಷ್ಟದಲ್ಲಿ ಸಿಲುಕಿರುವ ಈ ಸಂದರ್ಭದಲ್ಲಿ ಕಡುಬಡತನ ಹಾಗೂ ದಿನಗೂಲಿ ಕಾರ್ಮಿಕರ ಸ್ಥಿತಿ ಬಹಳ ಕಷ್ಟಕರವಾಗಿ ರುವುದನ್ನು ಗಮನಿಸಿ ಜಾತಿ-ಮತ ಬೇದವಿಲ್ಲದೆ ಸುಮಾರು 280 ಅರ್ಹ ಕುಟುಂಬಕ್ಕೆ ದಿನಬಳಕೆಯ ಆಹಾರ ಸಾಮಗ್ರಿಗಳನ್ನು ನೀಡಿ

ಗುತ್ತಿಗಾರು ಕಿರಣ್ ಸಂಸ್ಥೆ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಕಲೆ-ಸಾಹಿತ್ಯ ಸಾಮಾಜಿಕವಾಗಿ ಸಕ್ರಿಯವಾಗಿರುವ ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆ ವತಿಯಿಂದ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ನಡೆಯಿತು. ದೇಶದಾದ್ಯಂತ ಕರೋನವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಸಮಯದಲ್ಲಿ ದೇಶಕ್ಕೆ ದೇಶವೇ

ಉದನೆ ಉದ್ವಿಗ್ನ | ಸೀಲ್ ಡೌನ್ ಆದ ಉಪ್ಪಿನಂಗಡಿಯಿಂದ ಬಂದು ಅಡಿಕೆ ವ್ಯಾಪಾರ ಮಾಡುವ ವ್ಯಕ್ತಿ

ಈಗಾಗಲೇ ಸೀಲ್ ಡೌನ್ ಆಗಿರುವ ಉಪ್ಪಿನಂಗಡಿಯಿಂದ ದಿನವೂ ಉದನೆಗೆ ಬಂದು ಅಲ್ಲಿ ಅಡಿಕೆ ಕೊಕ್ಕೊ ಗೇರುಬೀಜ ಮತ್ತು ಕಾಡುತ್ಪತ್ತಿ ವ್ಯಾಪಾರ ಮಾಡುತ್ತಿರುವ ಬಶೀರ್ ಎಂಬಾತನ ಬಗ್ಗೆ ಸುತ್ತಮುತ್ತಲ ಜನರಿಗೆ ಭಯದ ವಾತಾವರಣ ಉಂಟಾಗಿದೆ. ಸೋಂಕಿತ ವ್ಯಕ್ತಿ ವಾಸವಿರುವ ಉಪ್ಪಿನಂಗಡಿಯಿಂದ ಅದು ಹೇಗೆ ಅವನು

ಆರೋಗ್ಯ ಸಮಸ್ಯೆ ಕಂಡುಬಂದರೆ ಮುಕ್ತವಾಗಿ ಹೇಳಿ, ಭಯ ಬೇಡ | 1077ಕ್ಕೆ ಕರೆ ಮಾಡಿ| ದ.ಕ ಜಿಲ್ಲಾಧಿಕಾರಿ ಮನವಿ

ಮಂಗಳೂರು:ತಮ್ಮ ಆರೊಗ್ಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ತಮ್ಮ ಮಾಹಿತಿಯನ್ನು ಮುಕ್ತವಾಗಿ ಹಂಚಿಕೊಳ್ಳಿ. ಯಾವುದೇ ಭಯ, ಆತಂಕ ಬೇಡ. ಕೆಮ್ಮು, ಜ್ವರದ ಲಕ್ಷಣ ಕಂಡು ಬಂದರೆ ಆರೋಗ್ಯ ಇಲಾಖೆಯ ಗಮನಕ್ಕೆ ತನ್ನಿ. ಇದು ನಿಮ್ಮ ಕುಟುಂಬದ ಹಾಗೂ ಇತರರ ರಕ್ಷಣೆಗಾಗಿ ನೀವು ತೆಗೆದುಕೊಳ್ಳಬೇಕಾದ

ಪಾದರಾಯನಪುರ ಘಟನೆ | ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತೆ- ನಳಿನ್ ಕುಮಾರ್

ಮಂಗಳೂರು: ಬೆಂಗಳೂರಿನ ಪಾದರಾಯನಪುರದಲ್ಲಿ ಸೀಲ್ ಡೌನ್,ಬ್ಯಾರಿಕೇಡ್ ದ್ವಂಸ ಗೊಳಿಸಿ ಕರ್ತವ್ಯ‌ನಿರತ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬಂದಿಗಳಿಗೆ ಹಲ್ಲೆ ಮಾಡಿದ ಘಟನೆಗೆ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ವೈರಸ್ ಗೆ ಜಾತಿ, ಮತ

ಜಮೀರ್ ಅಹಮದ್ ಕ್ಷೇತ್ರ ಪಾದರಾಯನಪುರದಲ್ಲಿ ಪೊಲೀಸ್ ಚೆಕ್ ಪೋಸ್ಟ್ ಕಿತ್ತು ಹಾಕಿ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ

ಬೆಂಗಳೂರು : ಬೆಂಗಳೂರಿನ ಪಾದರಾಯನಪುರ ಕೊರೋನಾ ಹಾಟ್ ಸ್ಪಾಟ್ ಆಗಿದ್ದು ಸೀಲ್ ಡೌನ್ ಮಾಡಲಾಗಿತ್ತು. ಅಲ್ಲಿನ ನೂರಕ್ಕೂ ಮಿಕ್ಕಿದ ಜನರ ದೊಡ್ಡ ಗುಂಪೊಂದು ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿ ರಸ್ತೆಗಿಳಿದು ಸಿಕ್ಕ ಸಿಕ್ಕಿದ್ದನ್ನೆಲ್ಲಾ ಹೊಡೆದು ದಾಂಧಲೆ ನಡೆಸಿದ್ದಾರೆ.