ಮೈಸೂರಿನಿಂದ ಊರಿಗೆ ಬಂದು ಮನೆಯಲ್ಲಿ ಬೋರಾಗಿ ನೆಂಟರ ಮನೆಗೆ ಗಮ್ಮತ್ತು ಮಾಡಲು ಹೋಗಿ ಎಲ್ಲರನ್ನೂ ಕ್ವಾರಂಟೈನ್ ಗೆ ತಳ್ಳಿದ

ಮೈಸೂರಿನ ಯುವಕನೋರ್ವ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ. ಲಾಕ್ ಡೌನ್ ನ ಬಂಧನದಿಂದ ಸ್ವಾತಂತ್ರ್ಯವನ್ನು ಪಡೆಯುವ ಕಾರಣದಿಂದ ಊರಿನ ಕಡೆ ಬರುವ ಯಾವುದೋ ಗೂಡ್ಸ್ ಲಾರಿ ಹತ್ತಿ ತನ್ನ ಸ್ವಂತ ಊರಾದ ಸುಳ್ಯವನ್ನು ತಲುಪಿದ. ಆದರೆ ಮನೆಯಲ್ಲಿ ಸುಮ್ಮನೆ ಇದ್ದು 14 ದಿನ ಕಳೆದಿದ್ದರೆ ಇಂತಹ ಸುದ್ದಿ

ಕಡಬ | ಕಳಾರ ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ,ಇಬ್ಬರ ಬಂಧನ,ದನ,ಮಾಂಸ ವಶಕ್ಕೆ

ಕಡಬ: ಕಡಬ ಕಳಾರ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ದಾಳಿ ನಡೆಸಿದ ಕಡಬ ಎಸ್.ಐ ರುಕ್ಮ ನಾಯಕ್ ನೇತೃತ್ವದಲ್ಲಿ ಪೊಲೀಸ್ ತಂಡ ದನ ,ದನದ ಮಾಂಸ ಸಹಿತ ಇಬ್ಬರನ್ನು ಬಂಧಿಸಿದ ಘಟನೆ ಎ. 22 ರಂದು ನಡೆದಿದೆ. ಕಳಾರದ ಜಾಬೀರ್ ಹಾಗೂ ಆಸೀರ್ ಎಂಬವರು ಬಂಧಿತ ಆರೋಪಿಗಳು. ಎಸ್.ಐ.

ಹಿರೇಬಂಡಾಡಿ | ತೋಟಕ್ಕೆ ನುಗ್ಗಿದ ಕಾಡೆಮ್ಮೆ!

ನಿನ್ನೆ ಬೆಳಿಗ್ಗೆ ಹಿರೇಬಂಡಾಡಿ ಗ್ರಾಮದಲ್ಲಿ ತೋಟಕ್ಕೆ ಕಾಟಿಗಳು ನುಗ್ಗಿವೆ. ಹಿರೇಬಂಡಾಡಿ ಗ್ರಾಮದ ವ್ಯಾಪ್ತಿಯ ಪಡ್ಯೋಟ್ಟು ಅಡೆಕ್ಕಲ್, ಪೆರಾಬೆ ಮುಂತಾದ ಕಡೆಗಳಲ್ಲಿ ಕಾಟಿ ಗಳು ಕಾಣ ಸಿಕ್ಕಿವೆ. ಬೆಳಕು ಹರಿದ ಮೇಲೆ ಬೆಳಿಗ್ಗೆ 7 ಗಂಟೆಗೆ ಕಾಡೆಮ್ಮೆ ಅಡಿಕೆ ತೋಟಕ್ಕೆ ಇಳಿದದ್ದು ಆಶ್ಚರ್ಯ

ಆಶಾ ಕಾರ್ಯಕರ್ತೆಯರ ಸೇವೆ ಸ್ಮರಿಸಿ ಸನ್ಮಾನ

ಇದೀಗ ಆಶಾ ಕಾರ್ಯಕರ್ತೆಯರ ಇಷ್ಟು ದಿನದ ತಾಳ್ಮೆಯ ಸದ್ದಿಲ್ಲದೆ ಕೆಲಸಕ್ಕೆ ಗೌರವ ದೊರೆಯುತ್ತಿದೆ. ವಿಶ್ವವನ್ನೇ ತಲ್ಲಣಿಸಿದ ಕೋವಿಡ್-19 ನಿವಾರಣೆಗಾಗಿ 'ಫ್ರಂಟ್ ಲೈನ್ ನಲ್ಲಿ' ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ ಬನ್ನೂರು ಗ್ರಾಮದ (ನಗರಸಭೆ) ಆಶಾ ಕಾರ್ಯಕರ್ತೆಯರನ್ನು ಅಭಿನಂದಿಸಲಾಯಿತು.

ಶ್ರಮಿಕ – ಹರೀಶ್ ಪೂಂಜಾ ಅವರ 30K ಆಹಾರ ಯಜ್ಞಕ್ಕೆ ಕ್ಷಣಗಣನೆ !

ಆಹಾರ ಯಜ್ಞಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಲವು ದಿನಗಳ ಪ್ರಯತ್ನ, ಸಾವಿರಾರು ಶ್ರಮಿಕರ ಶ್ರಮ ಮತ್ತು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ರ ಮುತುವರ್ಜಿಯಿಂದ ಕೈಗೊಂಡ ಆಹಾರ ಯಜ್ಞವೊಂದು ಸಾಕಾರಗೊಳ್ಳುವ ಕ್ಷಣ ಸನ್ನಿಹಿತ. ತಾಲೂಕಿನ ನೂರಲ್ಲ, ಸಾವಿರವಲ್ಲ, ಬರೋಬ್ಬರಿ 30,000 ಮನೆಗಳಿಗೆ ಆಹಾರದ

ಬಂಟ್ವಾಳದ ಮೃತ ಹಿಂದೂ ಮಹಿಳೆಗೆ ತಬ್ಲಿಘಿ ನಂಟು ಆರೋಪ | ಕೇಸು ದಾಖಲು

ಬಂಟ್ವಾಳ : ಕೊರೊನಾಕ್ಕೆ ದಕ್ಷಿಣ ಕನ್ನಡದ ಪ್ರಥಮ ಸಾವು ಬಂಟ್ವಾಳ ದಲ್ಲಿ ಸಂಬಂಧಿಸಿತ್ತು. ಆ ಮೃತ ಪಟ್ಟ ಮಹಿಳೆಗೆ ತಬ್ಲಿಘಿ ಸಂಘಟನೆಯ ನಂಟು ಇತ್ತೆಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ನಡೆದಿತ್ತು. ಅಂತಹವರ ಮೇಲೆ ಇದೀಗ ಕೇಸ್ ದಾಖಲಾಗಿದೆ. ಫೇಸ್ಬುಕ್ ಖಾತೆಯಲ್ಲಿ ಮೊನ್ನೆ ಮೃತ ಮಹಿಳೆ ಪೋಟೋ

ಗ್ರಾಮೀಣ ಭಾಗದಲ್ಲಿ ಅಡಿಕೆ ಹಾಗೂ ಕಾಡುತ್ಪತ್ತಿ ಖರೀದಿ ಮಾಡಿದರೆ ಲೈಸನ್ಸ್ ರದ್ದು – ದಿನೇಶ್ ಮೆದು

ಪುತ್ತೂರು: ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಅಡಿಕೆ ಹಾಗೂ ಕಾಡುತ್ಪತ್ತಿಗಳ ಖರೀದಿಗೆ ವ್ಯವಸ್ಥೆ ಮಾಡಲಾದ ಬೆನ್ನಲ್ಲೇ ಗ್ರಾಮೀಣ ಭಾಗದ ಕೆಲ ವ್ಯಾಪಾರಿಗಳು ಅಡಿಕೆ ಹಾಗೂ ಕಾಡುತ್ಪತ್ತಿ ಖರೀದಿ ಮಾಡುತ್ತಿರುವುದು ಎಪಿಎಂಸಿ ಗಮನಕ್ಕೆ ಬಂದಿದ್ದು, ಇಂತವರ ವಿರುದ್ಧ ಕಠಿಣ

ಸುಬ್ರಮಣ್ಯ | ನರ್ಸಿಂಗ್ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

ಆತ್ಮಹತ್ಯೆಗೆ ಯತ್ನಿಸಿದ ಕಡಬ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದ ನಿವಾಸಿ ವಿದ್ಯಾ (20) ಬಂದ್ಯಡ್ಕ ಅವರು ಮೂರು ದಿನಗಳ ಹಿಂದೆ ವಿಷ ಸೇವಿಸಿ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಆಕೆಯ ಜೀವ ಕೊನೆಗೂ ಉಳಿಯಲಿಲ್ಲ. ಮಂಗಳೂರಿನಲ್ಲಿ

ಕುಪ್ಪೆಟ್ಟಿಯಲ್ಲಿ ಹೋಟೆಲ್ ತೆರೆದು ವ್ಯಾಪಾರ ಶುರುಮಾಡಿ ಲೈಸನ್ಸ್ ರದ್ದು ಮಾಡಿಕೊಂಡರು

ಇಂದು ಬೆಳಗ್ಗೆ ಕರಾಯ ಸಮೀಪದ ಕುಪ್ಪೆಟ್ಟಿಯಲ್ಲಿ ಇಬ್ಬರೂ ಹೋಟೆಲ್ ಮಾಲೀಕರು ಬೆಳಂಬೆಳಿಗ್ಗೆ ಹೋಟೆಲ್ ತೆರೆದು ಚಾ ಕಾಫಿ ತಿಂಡಿ ಮಾರಲು ರೆಡಿಯಾಗಿದ್ದರು. ಲಾಕ್ಡೌನ್ ಸಂದರ್ಭ ಯಾವುದೇ ಕಾರಣಕ್ಕೂ ಹೋಟೆಲು ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುವಂತಿಲ್ಲ. ಇಬ್ಬರು ಆಸಾಮಿಗಳು ಎಲ್ಲವನ್ನೂ ಧಿಕ್ಕರಿಸಿ

ಪುತ್ತೂರು ನಿವಾಸಿಗಳಿಗೆ ಅಗತ್ಯ ದಿನಸಿ ಪದಾರ್ಥಗಳ ಕಿಟ್ ವಿತರಣೆ

ಲಾಕ್ ಡೌನ್ ಎಂಬ ದಿನಗಳು ಎಷ್ಟು ಕಠೋರ ವೆಂದರೆ ಯಾವ ಭಾಗಗಳಲ್ಲಿ ಯಾರು ಹಸಿವಿನಿಂದ ಬಳಲುತ್ತಿದ್ದಾರೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ. ಪುತ್ತೂರು ನಿವಾಸಿಗಳಾದ ಒಂದು ಬಡ ಕುಟುಂಬವು ಸುಳ್ಯದ ಪ್ರತಿಷ್ಠಿತ ಭಾಗವಾದ ಕೆವಿಜಿ ಕ್ಯಾಂಪಸ್ಸಿನ ಸಮೀಪ ಬಾಡಿಗೆ ರೂಮಿನಲ್ಲಿ ವಾಸಿಸುತ್ತಿದ್ದು ಕುಟುಂಬದ