ಬೆಳ್ತಂಗಡಿಯ ಮತ್ತು ಕಡಬದ ಯುವಕರಿಗೆ ಸೈಬರ್ ವಂಚಕರು ಕರೆ ಮಾಡಿ ವಂಚನೆಗೆ ಸ್ಕೆಚ್ | ಜಾಣತನ ಮೆರೆದ ಯುವಕರು

ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಹುಶಃ ಆನ್ಲೈನ್ ಕಳ್ಳರಿಗೂ ಸಾಕಷ್ಟು ಸಮಯ ಸಿಗುತ್ತಿದೆ ಅನ್ನಿಸುತ್ತೆ. ನರೇಂದ್ರ ಮೋದಿಯವರು 2000 ರೂಪಾಯಿಯನ್ನು ನಿಮ್ಮ ಖಾತೆಗೆ ಜಮಾ‌ ಮಾಡುವ ಸುದ್ದಿಯನ್ನೇ ಹಲವೆಡೆ ಕೆಲವು ರೀತಿಯಲ್ಲಿ ಬಳಸಿಕೊಂಡು ವಂಚನೆಗೆ ತೊಡಗಿದ್ದಾರೆ. ನಿನ್ನೆ ಬೆಳ್ತಂಗಡಿ

ಈ ಕೃಷಿಕನಿಂದ ಪೊಲೀಸರು ದಂಡ ವಸೂಲಿ ಮಾಡಿದ್ದು ಯಾಕೆ ? | ನಿಮ್ಮ ಉತ್ತರಕ್ಕೆ ಕೃಷಿಕರು ಕಾಯುತ್ತಿದ್ದಾರೆ !

ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಾಖೆ ದೇವರಹಳ್ಳಿಯಲ್ಲಿ ನಿನ್ನೆ, ಏಪ್ರಿಲ್ 23 ರಂದು ಗೇರುಬೀಜ ಹಾಗೂ ಖರೀದಿಸುವುದೆಂದು ಸುದ್ದಿ ತಿಳಿದ ಸ್ಥಳೀಯ ಬಿಪಿನ್ ಎಂಬವರು ಕೋಕೋ ಹಾಗೂ ಗೇರುಬೀಜ ವನ್ನು ಅವರದೇ ಕಾರಿನಲ್ಲಿ ತಂದಿದ್ದರು. ಕೋಕೋ ಹಾಗೂ ಗೇರುಬೀಜ ಮಾರಿ ಮನೆಗೆ

ಸುಳ್ಯ | ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಬೆಂಕಿ ಅವಘಡ | ಬಾಲಕಿಯ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ವರದಿ : ಹಸೈನಾರ್ ಜಯನಗರ ಸುಳ್ಯ: ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಗ್ರೀನ್‌ ವ್ಯೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕಚೇರಿಯೊಳಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಮುಂಜಾನೆ 4.30 ರ ಸುಮಾರಿಗೆ ಶಾಲೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ

ಕೈಕುಂಜೆಯಲ್ಲಿ ಕೊರೋನ ಸೋಂಕಿತ ಮಹಿಳೆಯ ಶವ ಸಂಸ್ಕಾರ | ಪಚ್ಚನಾಡಿಯಲ್ಲಿ ಶವ ಸಂಸ್ಕಾರ ನಡೆಸಲು ಭರತ್ ಶೆಟ್ಟಿ ಒಪ್ಪಿಲ್ಲ…

ಬಂಟ್ವಾಳ, ಎ. 24: ಕೊರೋನ ಸೋಂಕಿನಿಂದ ಗುರುವಾರ ಮೃತಪಟ್ಟ ಬಂಟ್ವಾಳ ತಾಲೂಕಿನ ಬಂಟ್ವಾಳ ಪೇಟೆಯ ಮಹಿಳೆಯ ಶವ ಸಂಸ್ಕಾರವು ಸ್ಥಳೀಯಕ್ಕೆ ಭಾರೀ ವಿರೋಧದ ವ್ಯಕ್ತವಾದರೂ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬಿ.ಸಿ.ರೋಡ್ ರೈಲು ನಿಲ್ದಾಣ ಸಮೀಪದ ಕೈಕುಂಜೆ ಹಿಂದೂ ರುದ್ರ ಭೂಮಿಯಲ್ಲಿ ನಡೆಯಿತು. ಕೋರೋನಾ

ಸುಳ್ಯ | ಸೇವಾ ಭಾರತಿ ಫುಡ್ ಕಿಟ್ ತಯಾರಿ ಸ್ಥಳಕ್ಕೆ ಶಾಸಕ ಅಂಗಾರ ಭೇಟಿ

ಸುಳ್ಯದ ಶಾಸಕ ಎಸ್.ಅಂಗಾರ ರ ನೇತೃತ್ವದಲ್ಲಿ, ಸೇವಾಭಾರತಿಯ ವತಿಯಿಂದ ಸುಳ್ಯದ ದಾನಿಗಳ ನೆರವಿನೊಂದಿಗೆ ಇಂದು ಲೋಕ್ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಕಡು ಬಡವರ ಸಹಾಯಕ್ಕಾಗಿ ಪಡಿತರ ಕಿಟ್ ಗಳನ್ನು ಸಿದ್ಧಪಡಿಸುತ್ತಿರುವ ಸ್ಥಳವಾದ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರಕ್ಕೆ ಇಂದು ಶಾಸಕ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೆ 47ನೇ ಹುಟ್ಟು ಹಬ್ಬ

ವಿಶ್ವ ಕ್ರಿಕೆಟ್ ನ ಬ್ಯಾಟಿಂಗ್ ದಿಗ್ಗಜ, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ, ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳ ಸರದಾರ , ಭಾರತೀಯ ಕ್ರಿಕೆಟ್ ನ ಆರಾಧ್ಯದೈವ ಸಚಿನ್ ತೆಂಡೂಲ್ಕರ್. ಇವರ ಪೂರ್ಣ ಹೆಸರು ಸಚಿನ್ ರಮೇಶ್ ತೆಂಡೂಲ್ಕರ್. ಅವರು 1973 ಏಪ್ರಿಲ್ 24ರಂದು

ಲಾಕ್ ಡೌನ್ ಸಮಯದ ಶ್ರಮದಾಯಕ ಸದುಪಯೋಗ | ಮನೆ ಬಾಗಿಲಿಗೇ ಬಂತು ನೋಡಿ ಒಂದು ಬಾವಿ !

ಲಾಕ್ಡೌನ್ ದಿನಗಳು ಎಷ್ಟೋ ಗಾದೆ ಮಾತುಗಳ ಅರ್ಥವನ್ನು ಸ್ವತಃ ಅನುಭವ ವೇದ್ಯಗೊಳಿಸುತ್ತದೆ. ಲಾಕ್ ಡೌನ್ ಅಂದರೆ ಹಲವರಿಗೆ ಕಷ್ಟ, ಮತ್ತೆ ಕೆಲವರಿಗೆ ಜೀವನ ಪಾಠ, ಅನುಭವ ಮತ್ತು ಕೆಲವರಿಗೆ ಹೊಸದಕ್ಕೆ ತೆರೆದುಕೊಳ್ಳುವ ಪ್ರಯೋಗ.ಲಾಕ್ಡೌನ್ ಒಂದಿಷ್ಟು ಬೋರ್ ಎಂದೆನಿಸಿದರೂ, ಹಲವು ಸಂಬಂಧಗಳನ್ನು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 3 ರ ವರೆಗೆ ಲಾಕ್ ಡೌನ್ ಸಡಿಲಿಕೆ ಇಲ್ಲ, ಯಥಾ ಸ್ಥಿತಿ ಮುಂದುವರಿಕೆ | ಕೋಟ

ಮಂಗಳೂರು ಎಪ್ರಿಲ್ 23 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗ ಇರುವ ಲಾಕ್ ಡೌನ್ ಅನ್ನು ಮೇ 3 ರವರೆಗೆ ಯಥಾಸ್ಥಿತಿಯಲ್ಲಿ ಮುಂದುವರೆಸಲು ಇಂದು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ರಾಜ್ಯಸರಕಾರ ಈಗಾಗಲೇ ಎರಡೆರಡು ಬಾರಿ ಲಾಕ್ ಡೌನ್ ಸಡಿಲಿಕೆ ಘೋಷಿಸಿದೆ.

ಮೈಸೂರಿನಿಂದ ಮುಂಡೂರಿಗೆ ಆಗಮಿಸಿದ ವ್ಯಕ್ತಿ | ಸ್ಸ್ಥಳೀಯರಿಗೆ ಆತಂಕ

ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಕೋವಿಡ್‌ ಬಾಧಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ರೆಡ್‌ಝೋನ್ ಮೈಸೂರಿನಿಂದ ಕೆಲದಿನಗಳ ಹಿಂದೆ ಸುಬ್ರಹ್ಮಣ್ಯಕ್ಕೆ ಬಂದಿದ್ದ ಯುವಕನಿಂದಾಗಿ ಇಡೀ ಮನೆಯವರನ್ನೇ ಕ್ವಾರಂಟೈನ್‌ಗೆ ಒಳಪಡಿಸಿದ ಘಟನೆ ಹಸಿರಾಗಿರುವಾಗಲೇ ಪುತ್ತೂರು ತಾಲೂಕಿನ ಮುಂಡೂರು

ವಿಶ್ವ ಪುಸ್ತಕ ದಿನ | ಬದುಕು ನಂಬಿಕೆಯ ಕಡಲು ಪುಸ್ತಕ ಪರಿಚಯ

"ಒಂದು ಪುಸ್ತಕ ಹತ್ತು ಜನ ಸ್ನೇಹಿತರಿಗೆ ಸಮ" ಎಂಬ ಮಾತಿದೆ. ವಿಶ್ವ ಪುಸ್ತಕ ದಿನದ ಪ್ರಯುಕ್ತ ಎಷ್ಟು ಜನ ಒಳ್ಳೆಯ ಸ್ನೇಹಿತರು ನಮಗೆ ಜೀವನದಲ್ಲಿ ಲಭಿಸುತ್ತಾರೆಯೋ ತಿಳಿಯದು, ಆದರೆ ಪುಸ್ತಕಗಳನ್ನು ಓದುವುದಕ್ಕೆ ಶುರು ಮಾಡಿದ ಮೇಲೆ ಪುಸ್ತಕಕ್ಕಿಂತ ಒಳ್ಳೆಯ ಸ್ನೇಹಿತ ನಮಗೆ ಇನ್ನೊಬ್ಬರಿಲ್ಲ