ನಿನ್ನೆ ಮೇ ದಿನ ಇತ್ತು, ಕಾರ್ಮಿಕರ ದಿನದ ಬಗ್ಗೆ ಅರಿವು ಮೂಡಿಸಬೇಕು

ವಿಶ್ವದ ಬಹುತೇಕ ರಾಷ್ಟಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳು ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ. ಈ ದಿನವನ್ನು " ಮೇ ದಿನ " ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಎಂದು ಆಚರಿಸಲಾಗಿದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ

ಅಂತರ್ ರಾಜ್ಯ ಪ್ರಯಾಣಕ್ಕೆ ಸೇವಾ ಸಿಂಧು ಮೂಲಕ ಹೆಸರು ನೋಂದಾಯಿಸಲು ಸೂಚನೆ

ಬೆಂಗಳೂರು : ಮೇ.17 ರವರೆಗೆ ಲಾಕ್‌ಡೌನ್ ವಿಸ್ತರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು ಆರೆಂಜ್ ಹಾಗೂ ಗ್ರೀನ್ ಝೋನ್‌ನಲ್ಲಿ ಕೆಲವೊಂದು ನಿಯಮಾವಳಿಗಳನ್ನು ಸಡಿಲಿಸಿದೆ. ಇದರಲ್ಲಿ ಅಂತರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅಂತರ್ ರಾಜ್ಯ ಪ್ರಯಾಣಿಸುವ ವಲಸೆ

ಸೀಲ್ ಮಾಡಿದ ಮದ್ಯದಂಗಡಿ ಗಳಿಂದ ಮದ್ಯ ಮಾಯ ಮಾಡಿದವರು ಯಾರೂ ? | ತನಿಖೆಗೆ ಡಿಸಿ ಸಿಂಧೂ ರೂಪೇಶ್ ಆದೇಶ

ಮಂಗಳೂರು : ಕೋವಿಡ್ 19 ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಮದ್ಯದಂಗಡಿಗಳನ್ನು, ಇತರ ವ್ಯವಹಾರಗಳನ್ನು ಬಂದ್ ಮಾಡಿದಂತೆ ಬಂದ್ ಮಾಡಲಾಗಿತ್ತು. ಆದರೆ ಅಲ್ಲಿ ಅವ್ಯವಹಾರಗಳು ನಡೆದಿರುವ ಬಗ್ಗೆ ಸುದ್ದಿಗಳ ಘಾಟು, ಮದ್ಯದ ವಾಸನೆಗಿಂತಲೂ ಜೋರಾಗಿ ಕೇಳಿಬರುತ್ತಿದೆ. ಮದ್ಯ ಮಳಿಗೆಗಳಿಗೆ

ರೆಡ್ ಝೋನ್ ನಲ್ಲೂ ಸಿಗಲಿದೆ ಗ್ರೀನ್ ಲೇಬಲ್ | ಮದ್ಯ ಪ್ರಿಯರು ಖುಷ್ ! ಷರತ್ತು ಅನ್ವಯ

ಬೆಂಗಳೂರು, ಮೇ 2 : ಹಸಿರುವಲಯದಲ್ಲಿ ಮಾತ್ರ ಮದ್ಯ ಮಾರಾಟ ಅವಕಾಶ ನೀಡಿದ್ದ ಕೇಂದ್ರ ಸರ್ಕಾರ ರೆಡ್‌ಝೋನ್ ನಲ್ಲೂ ಮದ್ಯ ಮಾರಾಟಕ್ಕೆ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದುದರಿಂದ ದಕ್ಷಿಣ ಕನ್ನಡ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಮದ್ಯ ಮೇ 4 ರಿಂದ ದೊರೆಯಲಿದೆ. ಕೇಂದ್ರ ಸರ್ಕಾರವೂ

ನಿರ್ಧಾರ ತೆಗೆದದ್ದು ನಗರ ಪಂಚಾಯತ್ ಸಭೆಯಲ್ಲಿ ಕಾರ್ಯಗತಗೊಂಡದ್ದು ಕಾರ್ಮಿಕರ ಮುಖಂಡರ ಸಹಕಾರದಲ್ಲಿ – ಎಂಬಿ…

ಕಳೆದ ಜುಲೈ 31ರಂದು ಇಡೀ ದೇಶವು ಕೋರೋಣ ವೈರಸ್ಸಿನ ಮಹಾಮಾರಿ ಯಿಂದ ಲಾಕ್ ಡೌನ್ ಕೊಂಡಾಗ ಇಡೀ ದೇಶವೇ ಸ್ತಬ್ಧಗೊಂಡಿತ್ತು. ರಾಜ್ಯ ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಬಡವರು ಕೂಲಿ ಕಾರ್ಮಿಕರು ಮುಂದೇನು ಎಂಬ ಆಲೋಚನೆಯಲ್ಲಿ ತೊಡಗಿಕೊಂಡಾಗ ರಾಜ್ಯದಾದ್ಯಂತ ಹಲವಾರು ದಾನಿಗಳು

ಕೊರೋನಾ ಕಾಟಕ್ಕೆ ನವವಿವಾಹಿತರ ಫಸ್ಟ್ ನೈಟ್ ಜಸ್ಟ್ ಮಿಸ್ !

ಕೊರೋನಾ ಕಾಟ ಈ ನವ ವಿವಾಹಿತರನ್ನೂ ಬಿಟ್ಟಿಲ್ಲ. ಲಾಕ್‌ಡೌನ್‌ ನಡುವೆಯೇ ಸಿಂಪಲ್ ಆಗಿ ನಾಲ್ಕು ಗಂಟು ಲಾಕ್ ಮಾಡಿ ಮದುವೆಯಾಗಿ ಫಸ್ಟ್‌ನೈಟ್ ನ ಕನಸು ಕಾಣುತ್ತಿದ್ದ ನವ ಜೋಡಿಗೆ ನಿರಾಸೆಯಾಗಿದೆ. ಕಾರಣ ಕೊರೋನಾ ಭೀತಿ ! ವರ ಮೂಲತ: ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೋಳ ಗ್ರಾಮದವನು.ಮಂಗಳೂರಿನ

ಅಳಿಕೆ ಪಂಚಾಯತ್ ಮತ್ತು ಕೋವಿಡ್ ನಿಯಂತ್ರಣ ಕಾರ್ಯಪಡೆಯ ಕಾರ್ಯ ವೈಖರಿ | ಗ್ರಾಮಸ್ಥರಿಂದ ಶಹಬ್ಬಾಸ್ ಗಿರಿ

ಅಳಿಕೆ : ಅಳಿಕೆ ಗ್ರಾಮ ಪಂಚಾಯತ್ ಹಾಗೂ ಕೋವಿಡ್ ನಿಯಂತ್ರಣ ಕಾರ್ಯ ಪಡೆಯ ಜಂಟಿ ಆಶ್ರಯದಲ್ಲಿ ಬಡ ಜನರಿಗೆ ಆಹಾರ ಧಾನ್ಯದ ಕಿಟ್ ಅನ್ನು ವಿತರಿಸಲಾಯಿತು. ಕೋರೊನಾ ವೈರಸ್ ಅನ್ನು ತಡೆಗಟ್ಟಲು ಸರ್ಕಾರವು ಲಾಕ್ ಡೌನ್ ಅನ್ನು ಜಾರಿಗೊಳಿಸಿದೆ. ಇದರಿಂದ ಹಲವಾರು ಜನರು ಸಂಕಷ್ಟಕ್ಕೆ

ಗುರುವಾಯನಕೆರೆಯಲ್ಲಿ ಮುಂಜಾನೆಯಲ್ಲಿ ಭೀಕರ ರಸ್ತೆ ಅಪಘಾತ | ಓರ್ವ ಸಾವು

ಬೆಳ್ತಂಗಡಿ : ಗುರುವಾಯನಕೆರೆಯಲ್ಲಿ ಬೆಳ್ಳಂಬೆಳಿಗ್ಗೆ 6.30 ಕ್ಕೆ ಭೀಕರ ರಸ್ತೆ ಅಪಘಾತ ಸಂಭವಿಸಿ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುರುವಾಯನಕೆರೆಯ ಬಸ್ ಸ್ಟ್ಯಾಂಡಿನ ಪಕ್ಕದ ಜ್ಯೂಸ್ ಸೆಂಟರ್ ನಡೆಸುತ್ತಿದ್ದವರ ಸಂಬಂಧಿಕರೊಬ್ಬರು ಸ್ಕೂಟಿಯಲ್ಲಿ ಅಗತ್ಯ ಸಾಮಾಗ್ರಿಗಳನ್ನು

ಉತ್ತರ ಕೊರಿಯಾ ನಾಯಕ ಕಿಮ್ ಸಾರ್ವಜನಿಕವಾಗಿ ಕಮ್ ಬ್ಯಾಕ್ | ಊಹಾಪೋಹಕ್ಕೆ ಬಿದ್ದ ತೆರೆ

ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ತೀರಿಕೊಂಡಿದ್ದಾರೆ ಎಂಬ ಊಹಾಪೋಹಕ್ಕೆ ಈಗ ತೆರೆ ಬಿದ್ದಿದ್ದು ಕಿಮ್ ಸಾರ್ವಜನಿಕವಾಗಿ ಕಮ್ ಬ್ಯಾಕ್ ಆಗಿದ್ದಾರೆ. ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಕಿಮ್ ಜಾಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ತಮ್ಮ

ಅಕಾಲಿಕ ಗಾಳಿ ಮಳೆಗೆ ಕೋಡಿಂಬಾಡಿ ಆಶಾ ಕಾರ್ಯಕರ್ತೆಯ ಮನೆ ಧ್ವಂಸ | ಮನೆ ದುರಸ್ತಿಗೆ ಹರಿದು ಬರಬೇಕಿದೆ ಸಹಾಯ

ಬರಹ : ಆದರ್ಶ್ ಶೆಟ್ಟಿ ಉಪ್ಪಿನಂಗಡಿ ಕಜೆಕ್ಕಾರ್ ಇಡೀ ದೇಶವೇ ಕೋವೈಡ್-19 ಮಹಾಮಾರಿ ಕೊರೊನಾ ರೋಗದಿಂದ ತತ್ತರಿಸಿ ಹೋಗಿದ್ದರೆ, ಇತ್ತ ಸೈನಿಕರ ಮಾದರಿ ಗ್ರಾಮ ಗ್ರಾಮಗಳಲ್ಲಿ ಮಹಿಳೆಯರ ಒಂದೊಂದು ತಂಡಗಳು ಕಾರ್ಯನಿರ್ವಹಿಸುತ್ತಿವೆ. ತಮಗೆ ಮಾಸಿಕ ವೇತನ ಬರದಿದ್ದರೂ ತಮ್ಮ ಮನೆಯಲ್ಲಿ ನೂರಾರು