ಬರ್ತ್ ಡೇ ಪಾರ್ಟಿಯಲ್ಲಿ ಶೂಟೌಟ್ | 7 ಜನರ ಸಾವು

ಬರ್ತ್ ಡೇ ಪಾರ್ಟಿಯೊಂದರಲ್ಲಿ ಬಂದೂಕುಧಾರಿಯೊಬ್ಬ ಮನ ಬಂದಂತೆ ಗುಂಡು ಹಾರಿಸಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ ಘಟನೆ ಅಮೆರಿಕದ ಕೊಲರಾಡೋದಲ್ಲಿ ನಡೆದಿದೆ. ಕೊಲೊರಾಡೋ ಸ್ಪ್ರಿಂಗ್ಸ್ ನ ಮೊಬೈಲ್ ಹೋಮ್ ಪಾರ್ಕ್ ನಲ್ಲಿ ಮಧ್ಯರಾತ್ರಿಯ ವೇಳೆ ಈ ದಾಳಿ ನಡೆದಿದೆ. ಸ್ನೇಹಿತರು, ಕುಟುಂಬ ಮತ್ತು

ಮಂಗಳೂರು : ಆಮ್ಲಜನಕ ಪೂರೈಕೆಯ ಘಟಕಗಳಿಗೆ ಉಸ್ತುವಾರಿ ಸಚಿವರು ಭೇಟಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಕೋಟಾ ಶ್ರೀನಿವಾಸ ಪೂಜಾರಿ, ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಹಾಗೂ ಡಿಸಿ ಡಾ.ಕೆ.ವಿ ರಾಜೇಂದ್ರ ಅವರು ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆಯನ್ನು ಸುವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ ಭಾನುವಾರ ಮೂರು

ಮೇ.10ರಿಂದ ಮುಳಿಯ ಜುವೆಲ್ಸ್‌ನಿಂದ ವರ್ಚುವಲ್ ಸೇಲ್ಸ್ | ಮನೆಯಿಂದಲೇ ಆಭರಣಗಳನ್ನು ಖರೀದಿ ಮಾಡುವ ಅವಕಾಶ

ಕೋವಿಡ್19ರ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸರಕಾರವು ಚಿನ್ನದಂಗಡಿ ಸೇರಿದಂತೆ ಇತರ ಮಳಿಗೆಗಳನ್ನು ತೆರೆಯಲು ನಿರ್ಬಂದ ಹೇರಲಾಗಿದೆ. ಇದಕ್ಕಾಗಿ ಜಿಲ್ಲೆಯ ಪ್ರತಿಷ್ಟಿತ ಚಿನ್ನದ ಮಳಿಗೆಯಾಗಿರುವ ಮುಳಿಯ ಜ್ಯುವೆಲ್ಸ್ ಸಂಸ್ಥೆಯು ಗ್ರಾಹಕರಿಗೆ ಇಂತಹ ಸಂದರ್ಭದಲ್ಲಿಯೂ ವರ್ಚುವಲ್ ಆನ್ಲೈನ್ ಸೇಲ್ ಮೂಲಕ

ನಾಳೆಯಿಂದ ಎರಡು ವಾರಗಳ ಲಾಕ್ ಡೌನ್, ದ.ಕ.ಜಿಲ್ಲಾಧಿಕಾರಿಯಿಂದ ಮಾರ್ಗ ಸೂಚಿ ಬಿಡುಗಡೆ | ಮದುವೆಗೆ 25 ಜನರಿಗೆ ಅವಕಾಶ,…

ಕರ್ನಾಟಕ ರಾಜ್ಯದಾದ್ಯಂತ ಮೆ.10ರಿಂದ ಬೆಳಿಗ್ಗೆ 6ರಿಂದ ಮೇ.24ರವರೆಗೆ ಬೆಳಿಗ್ಗೆ 6ರವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. ಈ ಹಿನ್ನಲೆಯಲ್ಲಿ ದ.ಕ.ಜಿಲ್ಲಾಡಳಿತ ಮಾರ್ಗಸೂಚಿಯನ್ನು ಹೊರಡಿಸಿದ್ದು ಆಹಾರ, ದಿನಸಿ , ಹಣ್ಣುಗಳು ಮತ್ತು ತರಕಾರಿಗಳು ,ಮಾಂಸ ಮತ್ತು ಮೀನು ಮತ್ತು ಪ್ರಾಣಿಗಳ ಮೇವನ್ನು

ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ; ಚಾಲಕ ಪಾರು

ಮೀನು ಸಾಗಾಟದ ಲಾರಿಯೊಂದರ ಟಯರ್ ಅಚಾನಕ್ ಸ್ಫೋಟಗೊಂಡು ಹೆದ್ದಾರಿಯಲ್ಲಿ ಮಗುಚಿ ಬಿದ್ದ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಬೀಡು ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಲ್ಪೆಯಿಂದ ಮೀನು ತುಂಬಿಕೊಂಡು ಮಂಗಳೂರಿನತ್ತ ಬರುತ್ತಿದ್ದ ಲಾರಿಯು ಪಡುಬಿದ್ರಿ ಬೀಡು ಬಳಿ ತಲುಪಿದಾಗ

ಪತ್ನಿಯ‌ ಕೊಂದು ಶವದ ಜತೆ ಸೆಲ್ಫಿ ತೆಗೆದು ಸ್ಟೇಟಸ್ ಹಾಕಿದ ಭೂಪ

ಇಲ್ಲೊಬ್ಬ ತನ್ನ ಪತ್ನಿಯ‌ ಕೊಂದು ಶವದ ಜತೆ ಸೆಲ್ಫಿ ತೆಗೆದು ಸ್ಟೇಟಸ್ ಹಾಕಿದ್ದು ಜತೆಗೆ ಸ್ನೇಹಿತರಿಗೆ,ಬಂಧುಗಳಿಗೆ ಕಳುಹಿಸಿ ವಿಕೃತಿ ಮೆರೆದ ಬಗ್ಗೆ ಆಂದ್ರಪ್ರದೇಶದ ವಿಶಾಖಪಟ್ಟಣದಿಂದ ವರದಿಯಾಗಿದೆ. ಈ ಘಟನೆ ವಿಶಾಖಪಟ್ಟಣ ಜಿಲ್ಲೆಯ ಬಡವೇಲು ಪಟ್ಟಣದ ಸುಂದರಯ್ಯ ಕಾಲನಿಯಲ್ಲಿ

ಲಾಕ್ ಡೌನ್‌ ರೂಲ್ಸ್ ಬ್ರೇಕ್ ಮಾಡಿದರೆ ಕಠಿಣ ಕ್ರಮ | ಅಗತ್ಯ ವಸ್ತು ಖರೀದಿಗೆ ನಡೆದುಕೊಂಡು ಹೋಗಿ : ಪೊಲೀಸ್ ಕಮಿಷನರ್…

ರಾಜ್ಯದಲ್ಲಿ ಕೊರೊನಾ ಎರಡನೇ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ.10 ರಿಂದ ಮುಂದಿನ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ. ಈ ಅಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವಾಹನಗಳಲ್ಲಿ ಬಂದರೆ ವಾಹನ ಸೀಜ್ ಮಾಡಲಾಗುತ್ತದೆ ಎಂದು ಕಮಿಷನರ್ ಶಶಿಕುಮಾರ್ ಖಡಕ್ ಸೂಚನೆ

ಮಾರ್ನೆಮಿದ ಪೊರ್ಲು ಪಿಲಿ ಕಿಟ್ಟಣ್ಣ’ ಖ್ಯಾತಿಯ ಎಂ.ಕೃಷ್ಣ ನಾಯ್ಕ ಇನ್ನಿಲ್ಲ

ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ನೆಕ್ಕರೆಕಾಡಿನಲ್ಲಿ ವಾಸವಿದ್ದ ಉಪ್ಪಿನಂಗಡಿ ಮಾವಿನಕಟ್ಟೆ ನಿವಾಸಿ 'ಪಿಲಿ ಕಿಟ್ಟಣ್ಣ' ಖ್ಯಾತಿಯ ಎಂ.ಕೃಷ್ಣ ನಾಯ್ಕ(75) ಅವರು ಶನಿವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಕಳೆದ 53 ವರ್ಷಗಳಿಂದ ದಸರಾ ಸಮಯದಲ್ಲಿ ಹುಲಿವೇಷ ಹಾಕಿ ವಿಟ್ಲ,

4 ದಿನಗಳ ಅಂತರದಲ್ಲಿ ಅಪ್ಪ ಅಮ್ಮ ಇಬ್ಬರೂ ಕೊರೋನಾದಿಂದ ವಿಧಿವಶ | ಸಂಸ್ಕಾರ ಮಾಡಲು ದುಡ್ಡಿಲ್ಲದೆ ಪುಟ್ಟ ಮಗಳೇ ಗುಂಡಿ…

ಕೊರೋನಾ ಎಷ್ಟೋ ಬಾರಿ ಮಾನವೀಯತೆಯನ್ನು ಮೆರೆಸಿದ್ದನ್ನು ನಾವು ಕಂಡಿದ್ದೇವೆ, ಹಾಗೆಯೇ ಮಾನವೀಯತೆ ಮರೆತು ಕ್ರೂರವಾಗಿ ವರ್ತಿಸುವ ಘಟನೆಗಳೂ ಆಗಾಗ್ಗೆ ನಡೆಯುತ್ತಿವೆ. ಇದು ಅಂತಹುದೇ ಮತ್ತೊಂದು ಘಟನೆ. ಕೊರೋನಾ ಸೋಂಕಿಗೆ ತುತ್ತಾಗಿದ್ದ ತಂದೆ-ತಾಯಿಯನ್ನ ಬದುಕಿಸಿಕೊಳ್ಳಲು ಅವರ ಆ ಮೂವರು

ಎಣ್ಮೂರು : ಇಲಿ ಪಾಷಾಣ ಸೇವಿಸಿದ್ದ ಮಹಿಳೆ ಮೃತ್ಯು

ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ಕಡಬ ತಾಲೂಕಿನ ಎಣ್ಮೂರಿನ ಮಹಿಳೆಯೊಬ್ಬರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮೇ.5 ರಂದು ನಡೆದಿದೆ. ಎಣ್ಮೂರು ಗ್ರಾಮದ ಕಟ್ಟ ಕಾಲನಿ ನಿವಾಸಿ ಪ್ರವೀಣ್ ಎಂಬವರ ಪತ್ನಿ ಶ್ವೇತಾ (22ವ.) ಎಂಬವರು ಎ.26 ರಂದು ಮನೆಯಲ್ಲಿ ಇಲಿ