ಮೇ.10ರಿಂದ ಮುಳಿಯ ಜುವೆಲ್ಸ್‌ನಿಂದ ವರ್ಚುವಲ್ ಸೇಲ್ಸ್ | ಮನೆಯಿಂದಲೇ ಆಭರಣಗಳನ್ನು ಖರೀದಿ ಮಾಡುವ ಅವಕಾಶ

ಕೋವಿಡ್19ರ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸರಕಾರವು ಚಿನ್ನದಂಗಡಿ ಸೇರಿದಂತೆ ಇತರ ಮಳಿಗೆಗಳನ್ನು ತೆರೆಯಲು ನಿರ್ಬಂದ ಹೇರಲಾಗಿದೆ.

ಇದಕ್ಕಾಗಿ ಜಿಲ್ಲೆಯ ಪ್ರತಿಷ್ಟಿತ ಚಿನ್ನದ ಮಳಿಗೆಯಾಗಿರುವ ಮುಳಿಯ ಜ್ಯುವೆಲ್ಸ್ ಸಂಸ್ಥೆಯು ಗ್ರಾಹಕರಿಗೆ ಇಂತಹ ಸಂದರ್ಭದಲ್ಲಿಯೂ ವರ್ಚುವಲ್ ಆನ್ಲೈನ್ ಸೇಲ್ ಮೂಲಕ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ.

ಮುಳಿಯ ಚಿನ್ನಾಭರಣಗಳ ಮಳಿಗೆಯು ಜನರಿಗೆ ಮನೆಯಲ್ಲಿಯೇ ಕುಳಿತು ಆಭರಣಗಳನ್ನು ಖರೀದಿ ಮಾಡಲು ಮೇ.10ರಿಂದ ಮುಳಿಯ ವರ್ಚವಲ್ ಸೇಲ್ಸ್ ಆರಂಭಿಸಿದೆ.

ಬೆಳಿಗ್ಗೆ 11 ಗಂಟೆಯಿಂದ ಸಂಜೆ 4ರವರೆಗೆ ಆನ್‌ಲೈನ್ ಮೂಲಕ ಇಷ್ಟದ ಆಭರಣಗಳನ್ನು ಆಯ್ಕೆ ಮಾಡಬಹುದು.

browse.muliya.in ವೆಬ್‌ಸೈಟ್‌ನ ಮೂಲಕ ಆಭರಣಗಳನ್ನು ಖರೀದಿ ಮಾಡುವ ಅವಕಾಶವಿದೆ. ಆಯ್ಕೆ ಮಾಡಿದ ಬಳಿಕ ಆಭರಣಗಳನ್ನು ಸುರಕ್ಷಿತವಾಗಿ ಮನೆಗೆ ಡೆಲಿವರಿ ಮಾಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.