ಕರಾವಳಿಗರಿಗೆ ಪಡಿತರದಲ್ಲಿ ಇನ್ನು ಮುಂದೆ ಸಿಗಲಿದೆ ಕೆಂಪು ಕುಚಲಕ್ಕಿ
ಮಂಗಳೂರು : ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸರಕಾರ ಪ್ರಸ್ತುತ ಸರಬರಾಜು ಮಾಡುತ್ತಿರುವ ಕುಚಲಕ್ಕಿಯು ಸಾಂಪ್ರದಾಯಕ ವಾಗಿ ಕೆಂಪು ಕುಚ್ಚಲಕ್ಕಿ ಊಟ ಮಾಡುವವರೆಗೆ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಪಡಿತರದಲ್ಲಿ ನೀಡುವ ಅಕ್ಕಿಯನ್ನು ಕೆಲವು!-->!-->!-->…