ಕುಂದಾಪುರ: ಒಂದೇ ವಾರದಲ್ಲಿ ಅಣ್ಣ- ತಮ್ಮ ಇಬ್ಬರೂ ಕೊರೊನಾಗೆ ಬಲಿ

ಒಬ್ಬ ಮಗನನ್ನು ಕಳೆದುಕೊಂಡ ಕೆಲ ದಿನಗಳಲ್ಲೇ ಇನ್ನೊಬ್ಬ ಮಗನೂ ನಿನ್ನೆ ಕೊರೊನಾಗೆ ಬಲಿಯಾದ ಬಗ್ಗೆ ಉಡುಪಿ‌ ಜಿಲ್ಲೆಯ ಕುಂದಾಪುರದಿಂದ ವರದಿಯಾಗಿದೆ.ಕುಂದಾಪುರದ ನಾಡ ಗುಡ್ಡೆಯಂಗಡಿ ಸಂಸಾಡಿಯ ಶಿವರಾಮ ಗಾಣಿಗರ ಇಬ್ಬರು ಪುತ್ರರಾದ ವೀರೇಂದ್ರ (33) ಮತ್ತು ವಿಶ್ವನಾಥ (31) ಕೊರೊನಾದಿಂದ

ಮುಂಡೂರು : ಭಾರಿ ಮಳೆಗೆ ಕುಸಿದ ಮನೆ ಪವಾಡ ವೆಂಬತೆ ಬದುಕುಳಿದ ತಾಯಿ ಮಗು

ನರಿಮೊಗರು : ಮುಂಡೂರು ಗ್ರಾಮದ ನಡುಗುಡ್ಡೆ ಎಂಬಲ್ಲಿ ದಿವಂಗತ ಸರಸ್ವತಿ ನಾಯ್ಕ್ ರವರ ವಾಸವಿದ್ದ ಮನೆ ಇಂದು ಸುರಿದ ಭಾರಿ ಮಳೆಗೆ ಕುಸಿದಿದೆ. ಪಕ್ಕಸು, ರೀಪು, ಹಂಚುಗಳು ಮಣ್ಣು ಪಾಲಾಗಿದೆ.ಆ ಮನೆಯಲ್ಲಿ ಸರಸ್ವತಿ ಯವರ ಮಕ್ಕಳು ಹಾಗು ಒಂದು ಅಂಗವಿಕಲ ಮಗು ಇರುತ್ತಿದ್ದೂ ಕುಸಿದ ಸಂದರ್ಭದಲ್ಲಿ

ವಿದ್ಯುತ್‌ ತಂತಿ ತಗುಲಿ ವ್ಯಕ್ತಿ ಸಾವು | ಮೇಯಲು ಬಿಟ್ಟ ದನ ಕರೆತರಲು ಹೋದಾಗ ಘಟನೆ

ಉಡುಪಿ : ವಿದ್ಯುತ್‌ ತಂತಿ ತಗುಲಿ ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ಕಾಪು ತಾಲೂಕು ಎಲ್ಲೂರು ಗ್ರಾಮದ ಕೊಳಚೂರು ಕುದಿಮಾರು ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.ರಮೇಶ್‌ ಪೂಜಾರಿ (49) ಎಂಬವರೇ ಮೃತಪಟ್ಟ ದುರ್ದೈವಿ. ಮೇಯಲು ಬಿಟ್ಟ ದನವನ್ನು ಕರೆತರಲೆಂದು ಹೋಗಿದ್ದ ವೇಳೆ ಅವಘಡ

ಇಪ್ಪತೈದು ಜನರಿಂದ ಯುವತಿಯ ಅತ್ಯಾಚಾರ | ಸ್ನೇಹಿತನ ಮಾತು ನಂಬಿ ಹೋದವಳನ್ನು ಮುಕ್ಕಿದ ಕಿರಾತಕರು | ಸ್ನೇಹಿತನೇ ಪ್ರಮುಖ…

ಸುಮಾರು 25 ಮಂದಿ ಯುವಕರು ಯುವತಿಯೊಬ್ಬಳನ್ನು ಮೇಲೆ ಗ್ಯಾಂಗ್‌ ರೇಪ್ ಮಾಡಿದ ಪ್ರಕರಣ ದೆಹಲಿಯಿಂದ ತಡವಾಗಿ ಬೆಳಕಿಗೆ ಬಂದಿದೆ.ದೆಹಲಿಯ ಯುವತಿಯೊಬ್ಬಳು ತನ್ನ ಫೇಸ್‌ಬುಕ್ ಸ್ನೇಹಿತನ ಸಲಹೆಯಂತೆ ಆತನ ಪೋಷಕರನ್ನು ಭೇಟಿ ಮಾಡಲೆಂದು ತೆರಳಿದ್ದಾಗ ಈ ಘಟನೆ ನಡೆದಿದೆ.ಪೋಷಕರನ್ನು

ಬಂಟ್ವಾಳ : ಪಾಂಡವರಕಲ್ಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಗೆ ಒಡೆದ ಗಾಜಿನ ಚೂರು ಹಾಕಿದ ಕಿಡಿಗೇಡಿಗಳು ,ಕ್ರಮಕ್ಕೆ ಒತ್ತಾಯ

ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾ.ಪಂ.ವ್ಯಾಪ್ತಿಯ ಪಾಂಡವರಕಲ್ಲು ಶ್ರೀ ಬ್ರಹ್ಮ ಬೈದರ್ಕಳ ಗರೊಡಿಯ ಅಂಗಣಕ್ಕೆ ದುಷ್ಕರ್ಮಿಗಳು ಗಾಜಿನ ಬಾಟಲ್ ಒಡೆದು ಗಾಜಿನ ಚೂರುಗಳನ್ನು ಹಾಕಿ ದುಷ್ಕೃತ್ಯ ನಡೆಸುದ ಘಟನೆ ಮೇ 14 ರಂದು ಬೆಳಕಿಗೆ ಬಂದಿದೆ.ಘಟನೆಯ ಬಗ್ಗೆ ಮೇ 14 ರಂದು

ಚಂಡ ಮಾರುತ ಪರಿಣಾಮ | ಸಮುದ್ರದಲ್ಲಿ ಹೆಚ್ಚಿದ ಅಬ್ಬರ,ಇನ್ನೂ ಎರಡು ದಿನ ಬರಲಿದೆ ನಿರಂತರ ಮಳೆ

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾಗಿದ್ದು,ಇದರಿಂದಾಗಿ ಕರಾವಳಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ.ಕರಾವಳಿ ಜಿಲ್ಲೆಯ ಕೆಲವೆಡೆ ಶುಕ್ರವಾರ ರಾತ್ರಿಯೇ ಮಳೆ ಆರಂಭಗೊಂಡಿದ್ದು, ಶನಿವಾರವೂ ಮುಂದುವರೆದಿದೆ.

ವ್ಯಕ್ತಿ ಆತ್ಮಹತ್ಯೆಗೈದು 2 ತಿಂಗಳ ಬಳಿಕ ಪ್ರಕರಣ ಬೆಳಕಿಗೆ

ಮೂಡುಬಿದಿರೆ: ವಿವಾಹಿತ ವ್ಯಕ್ತಿಯೋರ್ವ 2 ತಿಂಗಳ ಹಿಂದೆ ತನ್ನ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತ ದೇಹವು ಶುಕ್ರವಾರ ಪತ್ತೆಯಾಗಿದೆ.ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಕೊಣಾಜೆ ಗ್ರಾಮದ ಕೊಲ್ಲಂಗಾಲು ನಿವಾಸಿ ಗೋಕುಲ್ ನಾಯಕ್ ( 45ವ.)

ಮೊಬೈಲ್ ವಿಚಾರದಲ್ಲಿ ಜಗಳ | ಯುವಕ‌‌ ನಾಪತ್ತೆ ,ಪೊಲೀಸರಿಗೆ ದೂರು

ಮಂಗಳೂರು :ಮೊಬೈಲ್ ವಿಚಾರದಲ್ಲಿ ಜಗಳವಾಡಿ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ದೂರು ವ್ಯಾಪ್ತಿಯ ಕೆ.ಸಿ.ನಗರ ಫಲಾಹ್ ಶಾಲೆ ಬಳಿ ಗುರುವಾರ ನಡೆದಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶೇಖ್ ಝಾಹಿದ್ ನಿಝ್ಮಾನ್ (19)

ಶೀರೂರು ಮಠದ 31ನೇ ಯತಿಯಾಗಿ ಶ್ರೀವೇದವರ್ಧನ ತೀರ್ಥ: ಇಂದು ನಡೆಯಿತು ಪಟ್ಟಾಭಿಷೇಕ

ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ 31ನೇ ಪೀಠಾಧಿಪತಿಯಾಗಿ ಶ್ರೀವೇದವರ್ಧನ ತೀರ್ಥರಿಗೆ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಶುಕ್ರವಾರ ಅಪರಾಹ್ನ 12:35ಕ್ಕೆ ಶೀರೂರು ಮೂಲ ಮಠದಲ್ಲಿ ಪಟ್ಟಾಭಿಷೇಕ ನೆರವೇರಿಸಿದರು.16ರ ಹರೆಯದ ಶ್ರೀವೇದವರ್ಧನ ತೀರ್ಥರು, 2018ರ

ಕುಡಿದು ಬಂದ ತಮ್ಮನ ಕ್ಯಾತೆ | ಸಹೋದರರೊಳಗೆ ಕತ್ತಿ ಕಾಳಗ, ತಮ್ಮನ ಏಟಿಗೆ ಅಣ್ಣ ಗಂಭೀರ

ಸಹೋದರರ ನಡುವೆ ಜಗಳ ನಡೆದು ಅಣ್ಣನಿಗೆ ತಮ್ಮ ಕತ್ತಿಯಿಂದ ಕಡಿದು ಘಟನೆ ಕಡಬ ತಾಲೂಕಿನ ಮೂಜೂರು ಎಂಬಲ್ಲಿ ಇಂದು ಸಂಜೆ ಸಂಭವಿಸಿದೆ.ಗಾಯಗೊಂಡ ವ್ಯಕ್ತಿಯನ್ನು ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ಸಮೀಪದ ಮುಂಡಡ್ಕ ನಿವಾಸಿ ಧ್ರುವ ಕುಮಾರ್(35) ಎಂದು ಗುರುತಿಸಲಾಗಿದೆ.ಈ ಹಿಂದೆ, ಇದೀಗ