ವೇಣೂರು : ಬೈಕ್ ಸ್ಕಿಡ್ ಸವಾರ ಗಂಭೀರ News By Praveen Chennavara On May 18, 2021 Share the Article ಬೆಳ್ತಂಗಡಿ : ವೇಣೂರಿನ ಬಾಡೂರು ರಸ್ತೆ ಯಲ್ಲಿ ಬೈಕ್ ಅಪಘಾತವಾಗಿ ಸವಾರ ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ. ಗಾಯಾಳುವನ್ನು ಛಾಯಚಿತ್ರ ಗ್ರಾಹಕ ಸುದೀಶ್ ಹೆಗ್ಡೆ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.