KKRTC ITI Jobs : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಭರ್ಜರಿ ಉದ್ಯೋಗವಕಾಶ! ಈ ಕೂಡಲೇ ಅರ್ಜಿ ಸಲ್ಲಿಸಿ!

ಹುದ್ದೆಗಳ ವಿವರ ನೇಮಕಾತಿ ಪ್ರಾಧಿಕಾರ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹುದ್ದೆಗಳ ಹೆಸರು : ಶಿಶಿಕ್ಷು ತರಬೇತಿದಾರರು

SBI Clerk Main Result : 5008 ಎಸ್‌ಬಿಐ ಕ್ಲರ್ಕ್ ಮೇನ್ಸ್‌ ರಿಸಲ್ಟ್ ಪ್ರಕಟ!

ಕಳೆದ 2022 ರ ಸೆಪ್ಟೆಂಬರ್‌ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್(State Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿತ್ತು

IDSP-IHIP : H3N2 virus spreading fast : ಶರವೇಗದಲ್ಲಿ ಹರಡುತ್ತಿದೆ H3N2 ವೈರಸ್‌! ಹೆಚ್ಚಿದ ಆತಂಕ, ರೂಪಾಂತರ…

ಈಗಾಗಲೇ ಈ ವೈರಸ್‌ನಿಂದ( Virus) ಗುಜರಾತ್ (Gujarath)ಒಬ್ಬ ವ್ಯಕ್ತಿ ಬಲಿಯಾಗಿದ್ದು, ಮತ್ತೊಂದು ಪ್ರಕರಣ ವಡೋದರಾದಲ್ಲಿ ಪತ್ತೆಯಾಗಿ ಮಹಿಳೆಯ ಸಾವಿಗೂ ವೈರಸ್ ಕಾರಣ ಎನ್ನಲಾಗಿದೆ

Car Sales: ಭಾರತದಲ್ಲಿ ಯಾವ್ಯಾವ ಕಾರುಗಳ ಮಾರಾಟ ಎಷ್ಟು? ಯಾವುದಕ್ಕೆ ಹೆಚ್ಚು ಬೇಡಿಕೆ?

2022ರ ಫೆಬ್ರುವರಿಯಲ್ಲಿ 3,02,729 ವಾಹನಗಳ ಮಾರಾಟ ಆಗಿದ್ದು, 2023ರ ಫೆಬ್ರುವರಿಯಲ್ಲಿ ಈ ಸಂಖ್ಯೆ 3,34,245ಕ್ಕೆ ಏರಿಕೆ ಕಂಡಿದೆ.

CT Ravi : ಭಯೋತ್ಪಾದಕರಿಗೆ ಬಿರಿಯಾನಿ ಭಾಗ್ಯ ಕೊಟ್ಟಿದ್ದು ಕಾಂಗ್ರೆಸ್- ಸಿ ಟಿ ರವಿ

ಭಯೋತ್ಪಾದಕರಿಗೆ (Terrorists) ಬಿರಿಯಾನಿ( Biriyani)ಭಾಗ್ಯ ಕರುಣಿಸಿದಂತಹ ಕಾಂಗ್ರೆಸ್‌ ಪಕ್ಷಕ್ಕೆ ದೇಶದ ಪ್ರಜಾಪ್ರಭುತ್ವದ ಕುರಿತಂತೆ ಮಾತನಾಡುವ ಯಾವ ನೈತಿಕತೆ ಇದೆ? ಎಂದು ಸಿ. ಟಿ ರವಿ ಕಾಂಗ್ರೆಸ್ ವಿರುದ್ದ ಗುಡುಗಿದ್ದಾರೆ.

Vastu Tips: ಚಪಾತಿ ಮಣೆ ಬಳಕೆ ಮಾಡುವಾಗ ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ!!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಪಾತಿ ಲಟ್ಟಣಿಗೆಯಿಂದ ಉಂಟಾಗುವ ಶಬ್ದವು ಮನೆಗಳಲ್ಲಿ ಸಮಸ್ಯೆ ತಲೆದೋರಲು ಕಾರಣವಾಗುವ ಜೊತೆಗೆ ಆರ್ಥಿಕ ನಷ್ಟ ಕೂಡ ಆಗುವ ಸಾಧ್ಯತೆಗಳಿವೆ.

Oscar award 2023 : ಆಸ್ಕರ್ ಪಡೆದ ಭಾರತೀಯರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ!

2023ರ ಆಸ್ಕರ್ ಅವಾರ್ಡ್(Oscars 2023) ಯಾವ ಚಿತ್ರಗಳಿಗೆ ಈ ವರ್ಷದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡು ಗೆಲುವಿನ ನಗೆ ಬೀರಲಿದೆ ಎಂಬ ಕೌತುಕ ಸಿನಿ ಪ್ರೇಕ್ಷಕದಲ್ಲಿ ಮನೆ ಮಾಡಿದ್ದು,

2023 ರಲ್ಲಿ ಸಂಭವಿಸಲಿದೆ ವಿಚಿತ್ರ ! ಈ ಆರು ದಿನಗಳಲ್ಲಿ!!!

ತನ್ನನ್ನು ತಾನು ಟೈಮ್ ಟ್ರಾವೆಲರ್(Time traveller) ಎಂದು ಹೇಳಿಕೊಂಡಿದ್ದ ವ್ಯಕ್ತಿಯ ಭವಿಷ್ಯವಾಣಿ ಸದ್ಯ ಎಲ್ಲೆಡೆ ಸಂಚಲನದ ಜೊತೆಗೆ ಅಚ್ಚರಿ ಮೂಡಿಸಿದೆ.