Relationship: 6 ಮಕ್ಕಳ ತಾಯಿ 20 ವರ್ಷ ಚಿಕ್ಕವನಾದ ಸೋದರಳಿಯನ ಜೊತೆ ಎಸ್ಕೇಪ್! ಗಂಡ ಶಾಕ್
ಸೋದರಳಿಯನೊಂದಿಗೆ ಕಾಲ್ಕಿತ್ತಿರುವ ಮಹಿಳೆ ಮನೆಯಲ್ಲಿದ್ದ 60 ಸಾವಿರ ರೂಪಾಯಿಯನ್ನ ಕೂಡ 'ಉಂಡು ಹೋದ ಕೊಂಡು ಹೋದ' ಎಂಬಂತೆ ಎಸ್ಕೇಪ್ ಆಗುವಾಗ ಒಯ್ದಿದ್ದಾರೆ ಎನ್ನಲಾಗಿದೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ