Rishi Sunak: ಪತ್ನಿಯಿಂದಲೆ ಬಂದ ಕುತ್ತು, ರಿಷಿ ಸುನಕ್ ಮೇಲೆ ತನಿಖೆ ನಡೆಸಲಿದೆ ಬ್ರಿಟನ್ ಸಂಸತ್ತು
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಸಂಸದೀಯ ಮಾನದಂಡಗಳ ಆಯುಕ್ತರು ತನಿಖೆ (Investigation)ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದುಬಂದಿದೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ