Home International England: ಮರದೊಂದಿಗೆ ಅಸ್ವಾಭಾವಿಕ ಸಂಭೋಗ ನಡೆಸಿದ 40 ವರ್ಷದ ವ್ಯಕ್ತಿ ಬಂಧನ..!‌ ವಿಡಿಯೋ ವೈರಲ್

England: ಮರದೊಂದಿಗೆ ಅಸ್ವಾಭಾವಿಕ ಸಂಭೋಗ ನಡೆಸಿದ 40 ವರ್ಷದ ವ್ಯಕ್ತಿ ಬಂಧನ..!‌ ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

England naked man video : ಇಂಗ್ಲೆಂಡ್‌ : ಇಂಗ್ಲೆಂಡಿನ ಸಾಲಿಸ್‌ಬರಿ ಪ್ರದೇಶದಲ್ಲಿ ಮರದೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ 40 ರ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

40ವರ್ಷದ ವ್ಯಕ್ತಿ ವಿಕೃತ ವರ್ತನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು,ಅವರು ಚುಂಬಿಸಲು ತನ್ನ ಖಾಸಗಿ ಭಾಗಗಳನ್ನು ಮರದ ಬುಡಕ್ಕೆ ಉಜ್ಜಲು ಹೊರತೆಗೆಯುವುದನ್ನು ದೃಶ್ಯಗಳಲ್ಲಿ ತೋರಿಸಲಾಗಿದೆ.

ವರದಿಗಳ ಪ್ರಕಾರ, ಈ ಘಟನೆಯು ಇಂಗ್ಲೆಂಡಿನ ಸ್ಯಾಲಿಸ್ಬರಿಯ ಜನಪ್ರಿಯ ಕ್ವೀನ್ ಎಲಿಜಬೆತ್ ಗಾರ್ಡನ್ಸ್ನಲ್ಲಿ ನಡೆದಿದೆ. ವೀಡಿಯೊದಲ್ಲಿ, 40 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಬೆತ್ತಲೆಯಾಗಿ ಮಂಗಳವಾರ ಸಂಜೆ ಮರದ ಬಳಿಯಲ್ಲಿ ಅಸಭ್ಯವಾಗಿ ವರ್ತಿಸುತ್ತಿರೋದು ಅಲ್ಲದೇ,ಈ ವ್ಯಕ್ತಿ ಮರದೊಂದಿಗೆ ಅನ್ಯೋನ್ಯವಾಗಿರುವುದನ್ನು ವೀಡಿಯೊದಲ್ಲಿ ( England naked man video) ಸೆರೆಹಿಡಿಯಲಾಗಿದೆ.

ಈ ಘಟನೆ ಸಂಬಂಧಿಸಿ,ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, “ನಾನು ನನ್ನ ಸಂಗಾತಿಯೊಂದಿಗೆ ಉದ್ಯಾನವನದಲ್ಲಿ ನಡೆದುಕೊಂಡು ಹೋಗುತ್ತಿದ್ದೆ ಆಗ ಒಬ್ಬ ವ್ಯಕ್ತಿ ಮರವನ್ನು ತಬ್ಬಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆತ ಬಟ್ಟೆಗಳನ್ನು ತೆಗೆದು ಮರಕ್ಕೆ ಮುತ್ತಿಡಲು ಪ್ರಾರಂಭಿಸಿರುವುದು ಬೆಳಕಿಗೆ ಬಂದಿದೆ.ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ
ಪೊಲೀಸರು ಗಮನ ಸೆಳೆದಿದ್ದು ಪೊಲೀಸರು ಹಿಂಬಾಲಿಸಲು ಪ್ರಾರಂಭಿಸಿದರು .ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಡಿಕೇರಿ: ವಿದ್ಯಾರ್ಥಿನಿಯರ ಸ್ಕೂಟಿಗೆ ಬುಲೆಟ್ ಡಿಕ್ಕಿ, ಒಂದು ಸಾವು, ಮತ್ತೊಬ್ಬಳು ಗಂಭೀರ