ಅರೇ ಇದೇನಿದು ? 32 ಇಂಚಿನ ಬೆಲೆಯಲ್ಲಿ 55 ಇಂಚಿನ ಸ್ಮಾರ್ಟ್ ಟಿವಿ.! ಗ್ರಾಹಕರಿಗೆ ಖುಷಿಯೋ ಖುಷಿ

ನೀವೇನಾದರೂ ಹೊಸ ಟಿವಿ ಖರೀದಿ ಮಾಡುವ ಯೋಜನೆ ಹಾಕಿದ್ದರೆ ಈ ಮಾಹಿತಿ ತಿಳಿದು ಕೊಳ್ಳುವುದು ಒಳ್ಳೆಯದು. ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆ ಕಂಡು ನಿಮ್ಮ ನೆಚ್ಚಿನ ಸ್ಮಾರ್ಟ್ ಟಿವಿ ಖರೀದಿ ಮಾಡುವ ಯೋಜನೆ ಜಾರಿಗೆ ತರಲು ಹಣಕಾಸಿನ ಸಮಸ್ಯೆ ಉಂಟಾಗಿ ಕನಸಾಗಿ ಉಳಿದಿದ್ದರೆ, ಕೈಗೆ ಎಟಕುವ ದರದಲ್ಲಿ 55 ಇಂಚಿನ ಅತ್ಯುತ್ತಮ ಸ್ಮಾರ್ಟ್ ಟಿವಿ ಆಫರ್ ಮೂಲಕ ನಿಮ್ಮದಾಗಿಸಿಕೊಳ್ಳಬಹುದು.

ಗ್ರಾಹಕರು 32 ಇಂಚಿನ ಸ್ಮಾರ್ಟ್ ಟಿವಿ ದರದಲ್ಲಿ ಈ 55 ಇಂಚಿನ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸುತ್ತಿದ್ದು, ಈ ಸ್ಮಾರ್ಟ್ ಟಿವಿಯ ಹೆಸರು Thomson OATHPRO Max 139 cm (55 inch) Ultra HD (4K) LED Smart Android TV.

ಗ್ರಾಹಕರು ಇದನ್ನು ಫ್ಲಿಪ್‌ಕಾರ್ಟ್‌ನಿಂದ ಕೇವಲ 29,999 ರೂಪಾಯಿಗೆ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರ ಮೂಲ ಬೆಲೆ 54,999 ರೂಪಾಯಿ. ಆದರೆ ಈ ಟಿವಿಯ ಮೇಲೆ 45 ಪ್ರತಿಶತದಷ್ಟು ರಿಯಾಯಿತಿ ದರದಲ್ಲಿ ನಿಮ್ಮದಾಗಿಸಿಕೊಳ್ಳಬಹುದು. ಹೀಗಾಗಿ ಈ ರಿಯಾಯಿತಿಯ ಬಳಿಕ ಈ ಟಿವಿಯನ್ನು ಕೇವಲ 29,999 ರೂಗಳಿಗೆ ಖರೀದಿ ಮಾಡಲು ಸುವರ್ಣ ಅವಕಾಶ ಕಲ್ಪಿಸಲಾಗಿದೆ.

ಇದರ ಜೊತೆಗೆ ಭರ್ಜರಿ ಆಫರ್ ಎಂಬಂತೆ ಎಕ್ಸ್ ಚೇಂಜ್ ಆಫರ್ ಕೂಡ ಇದ್ದು, ಕಂಪನಿಯು ಈ ಸ್ಮಾರ್ಟ್‌ ಟಿವಿ ಮೇಲೆ 11,000ರೂ ಗಳ ಎಕ್ಸ್‌ಚೇಂಜ್ ಬೋನಸ್ ನೀಡುತ್ತಿದೆ. ನಿಮ್ಮ ಹಳೆಯ ಟಿವಿ ಉತ್ತಮ ಸ್ಥಿತಿಯಲ್ಲಿದ್ದರೆ, ಎಕ್ಸ್ಚೇಂಜ್ ಮಾಡಿಕೊಳ್ಳಬಹುದಾಗಿದೆ. ಇದರ ಜೊತೆಗೆ ಈ ಟಿವಿಯನ್ನು ಖರೀದಿಸಲು ಕೇವಲ 18,999 ರೂಪಾಯಿ ಪಾವತಿಸಿದರೆ ಸಾಕು!!! ಇಷ್ಟು ಆಫರ್ ಗಳು ನಿಮಗೆ ದೊರೆಯುವಾಗ ಮಿಸ್ ಮಾಡದೇ ನಿಮ್ಮ ನೆಚ್ಚಿನ ಸ್ಮಾರ್ಟ್ ಟಿವಿ ಖರೀದಿ ಮಾಡಿ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಿ!!.

Leave A Reply

Your email address will not be published.