Home Interesting ಪಕ್ಕದ್ಮನೆ ಆಂಟಿಯ ವೈಯಾರದ ಬಲೆಗೆ ಬಿದ್ದ ಬಾಲಕ, ಕಾಮತೃಷೆಗೆಂದು ಸೆಳೆದ ಆಕೆ, ಕೊನೆಗೆ ಆಗಿದ್ದು ಮಾತ್ರ...

ಪಕ್ಕದ್ಮನೆ ಆಂಟಿಯ ವೈಯಾರದ ಬಲೆಗೆ ಬಿದ್ದ ಬಾಲಕ, ಕಾಮತೃಷೆಗೆಂದು ಸೆಳೆದ ಆಕೆ, ಕೊನೆಗೆ ಆಗಿದ್ದು ಮಾತ್ರ ದುರಂತ!

Hindu neighbor gifts plot of land

Hindu neighbour gifts land to Muslim journalist

ಇದೊಂದು ರೀತಿಯ ವಿಚಿತ್ರ ಬಯಕೆಯ ವಾಂಛೆಯ ಸುದ್ದಿ. ಹೌದು, ಮಹಿಳೆ ಬಾಲಕನ ನಡುವೆ ನಡೆದ ಈ ಘಟನೆ ನಂತರ ಯಾವ ಸ್ಥಿತಿಗೆ ತಲುಪಿತು ಎಂಬುದನ್ನು ಇಲ್ಲಿ ಹೇಳಲಾಗಿದೆ. ಆಕೆಗೆ ಆ ಬಾಲಕನ ವಯಸ್ಸಿನ ಮಕ್ಕಳಿದ್ದರು. ಆದರೂ ಆಕೆ ಮಗನ ವಯಸ್ಸಿನ ನೆರೆಮನೆಯ ಬಾಲಕನ ಮೇಲೆ ಕಾಮದ ನೋಟ ಬೀರಿದ್ದಳು. ಆಕೆಗೋ 35 ದಾಟಿತ್ತು. ಅದ್ಯಾವ ಘಳಿಗೆಯಲ್ಲಿ ನೆರೆಮನೆಯ ಬಾಲಕನನ್ನು ಬುಟ್ಟಿಗೆ ಹಾಕಿದಳೋ ಗೊತ್ತಿಲ್ಲ. ಗಂಡ ಮಕ್ಕಳಿದ್ದರೂ ಏನೂ ಅರಿಯದ ಮುಗ್ಧ ಹುಡುಗನೊಂದಿಗೆ ಆಂಟಿ ದೈಹಿಕ ಸಂಪರ್ಕ ಬೆಳೆಸಲು ಆರಂಭಿಸಿದಳು. ಮೀಸೆ ಚಿಗುರುವ ವಯಸ್ಸು ಆತನದು, ಆತನೂ ಬಲೆಗೆ ಬಿದ್ದ. ಈ ಆಂಟಿ ಮೇಲೆ ವ್ಯಾಮೋಹ ಬೆಳೆಸಿದ. ಆದರೆ, ಇಂಥ ಸಂಬಂಧಗಳಿಗೆ ಆಯಸ್ಸು ಕಡಿಮೆ. ಆಗಿದ್ದು ಮಾತ್ರ ದುರಂತ !

ಎಲ್ಲರ ಬಗೆ ನಾವು ಹೇಳುವುದಿಲ್ಲ ಆದರೆ ಕೆಲವು ಆಂಟಿಯರು ವಯಸ್ಸು ಹೆಚ್ಚಾದಂತೆ ಪ್ರಬುದ್ಧತೆ ಹೆಚ್ಚಿಸಿಕೊಳ್ಳುವುದಿಲ್ಲ. ಮಕ್ಕಳು, ಸಂಸಾರ ಅಂತ ಒಳ್ಳೆಯ ಜೀವನ ನಡೆಸುವ ಬದಲು, ಕಾಮದ ಮೋಹಕ್ಕೆ ಸಿಲುಕಿ ಈ ಹಾದಿ ಹಿಡಿದು ಬಿಡುತ್ತಾರೆ. ಇಲ್ಲೊಬ್ಬಳು ಆಂಟಿ ತಾನೂ ಹಾಳಾಗುವುದಲ್ಲದೇ ಮುಗ್ಧ ಬಾಲಕನೊಬ್ಬನ ಜೀವನ ಹಾಳು ಮಾಡಿದ ಕಥೆ ಇದು! ಅದೆಷ್ಟೋ ಕಡೆ ಇಂಥ ಘಟನೆಗಳಾಗೋದು ಸಹಜ. ಆದರೆ, ಎಲ್ಲವೂ ಇಂಥ ದುರಂತ ಅಂತ್ಯ ಕಾಣದಿರಬಹುದು. ಅಷ್ಟಕ್ಕೂ ಈ ಕಥೆಯಲ್ಲಿ ಆಗಿದ್ದೇನು?

ಆಕೆ ಮದುವೆಯಾಗಿ ಮೂವರು ಮಕ್ಕಳಿದ್ದ ಸಂಸಾರ. ದೊಡ್ಡವನು ಬಹುತೇಕ ಇದೇ ನೆರೆ ಮನೆಯ ಬಾಲಕನ ವಯಸ್ಸು, ಗಂಡ ಕಷ್ಟ ಪಟ್ಟು ದುಡಿಯೋ ಕೂಲಿ ಕಾರ್ಮಿಕ, ಇವಳು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಇರುತ್ತಿದ್ದಳು. ಸಂಸಾರ ಸಾಗಿಸಲು ಹೆಚ್ಚಿಗೆ ದುಡಿಯುವ ನೆಪದಲ್ಲಿ ಯಾವಾಗ ನೈಟ್ ಶಿಫ್ಟ್ ಮಾಡಲು ಆರಂಭಿಸಿದನೋ ಆಗ ಶುರುವಾಯಿತು ನೋಡಿ ಇವಳ ಆಟ. ಆಕೆ ಪಕ್ಕದ ಮನೆಯ ಬಾಲಕನ ಮೇಲೆ ಕಣ್ಣು ಹಾಕಿದಳು. ಮೂವತ್ತೈದರ ಆಂಟಿ ಪಕ್ಕದ ಮನೆಯ 14 ವರ್ಷದ ಹುಡುಗನನ್ನೇ ಬಲೆಗೆ ಬೀಸಿದಳು. ಅವನು ಇನ್ನೂ ಪ್ರಪಂಚ ಅರಿಯದ ಮುಗ್ಧ ಬಾಲಕ. ಮೀಸೆ ಚಿಗುರೋ ವಯಸ್ಸು, ಸುಲಭವಾಗಿಯೇ ಈ ಆಂಟಿ ವಶವಾಗಿದ್ದಾನೆ.

ರಾತ್ರಿ ಮಕ್ಕಳೊಂದಿಗೆ ಇರುತ್ತಿದ್ದ ಆಂಟಿಗೆ ಪಕ್ಕದ ಮನೆಯ ಹುಡುಗನ ನೆನಪು ಕಾಡಲಾರಂಭಿಸಿತು. ಆತನ ಸಾಮಿಪ್ಯ ಬೇಕೆಂದ ಕೆಟ್ಟ ಆಸೆ ಶುರುವಾಯಿತು. ಆಟವಾಡೋ ಈ ಪೋರ ಪ್ರೀತಿಯಿಂದಲೇ ಆಂಟಿ-ಅಂಕಲ್ ಅಂತ ಇವರ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಮೊದಮೊದಲು ಮಕ್ಕಳೊಂದಿಗೆ ಆಡುತ್ತಾ, ಎಲ್ಲರೊಂದಿಗೂ ಚೆನ್ನಾಗಿಯೇ ಮಾತನಾಡಿಕೊಂಡಿರುತ್ತಿದ್ದ ಈ ಹುಡುಗ. ಹೀಗಿರುವಾಗಲೇ ಆಂಟಿಗೆ ಆ ಹುಡುಗನ ಬಗ್ಗೆ ಮೋಹ ಬೆಳೆಯಿತು. ಬಣ್ಣದ ಮಾತುಗಳಿಂದ ಮರುಳು ಮಾಡಲು ಶುರುಮಾಡಿದಳು. ಮುಗ್ಧ ಬಾಲಕನ್ನು ಬಲೆಗೆ ಹಾಕಿ ಕೊಳ್ಳಲು ಆ ಆಂಟಿಗೆ ಹೆಚ್ಚು ದಿನ ಹಿಡಿಯಲಿಲ್ಲ. ಮಕ್ಕಳನ್ನು ಬೇರೆಡೆ ಮಲಗಿಸಿ, ಈ ಹುಡುಗನ ಜೊತೆ ಮಲಗಲಾರಂಭಿಸಿದಳು ಈ ಆಂಟಿ. ಕ್ರಮೇಣ ಹುಡುಗನ ಜೊತೆಗೆ ಇವಳ ಕಾಮದಾಟ ಶುರುವಾಯಿತು.

ಮೊದ ಮೊದಲು ಆ ಹುಡುಗನಿಗೆ ಎಲ್ಲವೂ ಹೊಸತು. ಹಾಗಾಗಿ ಉತ್ಸಾಹ ತೋರಿದ. ದೈಹಿಕ ಆಸೆ ಬೆಳೆಸಿ ಆತನನ್ನು ಪ್ರಚೋದಿಸಿದಳು ಈ ಆಂಟಿ. ಆದರೆ, ಅದ್ಯಾವ ಪರಿ ಅವಳು ಕಾಮಿ ಎಂದರೆ ದಿನೇ ದಿನೇ ಕಾಮದ ಆಸಕ್ತಿ ಹೆಚ್ಚಾಯಿತು. ಈ ಬಾಲಕನಿಗೆ ದಿನಕ್ಕೆ ಆರೇಳು ಬಾರಿ ಸೆಕ್ಸ್ ಮಾಡಲು ಪ್ರಚೋದಿಸುತ್ತಿದ್ದಳು. ಅಷ್ಟು ಸಣ್ಣವನಿಗೆ ಅದೆಲ್ಲಿಂದ ಅಷ್ಟು ಶಕ್ತಿ ಬರಬೇಕು ಹೇಳಿ? ನನ್ನಿಂದ ಆಗೋಲ್ಲ ಬಿಡು ಎಂದರೂ ಈಕೆ ಬಿಡುತ್ತಿರಲಿಲ್ಲ. ಒಟ್ಟಿನಲ್ಲಿ ಆ ಬಾಲಕ ಹೈರಾಣಾಗಿ ಹೋದ.

ಇವರಿಬ್ಬರ ಕಣ್ಣು ಮುಚ್ಚಾಲೆ ಆಟ ನಡೆಯುತ್ತಿರುವಾಗಲೇ ಒಮ್ಮೆ ಗಂಡನ ಕೈಗೂ ಸಿಕ್ಕಿ ಬಿದ್ದರು. ಬುದ್ಧಿ ಹೇಳಿದ ಗಂಡ. ಹೆಂಡತಿ ಗಂಡನ ಮಾತಿಗೂ ಕ್ಯಾರೇ ಅನ್ನಲಿಲ್ಲ. ಅಷ್ಟು ಸುಲಭವಾಗಿ ಬಿಟ್ಟು ಹೋಗುವಂಥ ಮೋಹ ಅದಾಗಿರಲಿಲ್ಲ. ತನ್ನ ಕಾಮದಾಟವನ್ನು ಮತ್ತೆ ಮುಂದುವರಿಸಿದಳು. ಸಮಯ ಸಿಕ್ಕಾಗ ಇವರಿಬ್ಬರೂ ಮಂಚವೇರುತ್ತಿದ್ದರು. ಹೊರಗಡೆ ಸುತ್ತಾಡಿ ಬರುತ್ತಿದ್ದರು. ಆದರೆ, ಇಂಥ ಕಳ್ಳ ಸಂಬಂಧಗಳು ಎಷ್ಟು ದಿನ ತಾನೇ ಮುಂದುವರಿಯಲು ಸಾಧ್ಯ ಹೇಳಿ? ಅದಕ್ಕೊಂದು ಫುಲ್ ಸ್ಟಾಪ್ ಸಿಗಲೇ ಬೇಕು ಅಲ್ವಾ? ಅದೇ ಆಯಿತು ಈ ಆಂಟಿ ಜೀವನದಲ್ಲಿಯೂ. ಅಷ್ಟಕ್ಕೂ ಆಗಿದ್ದು ಮಾತ್ರ ದುರಂತ!

ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದಾಗ, ಪಕ್ಕದ್ಮನೆ ಹುಡುಗನೊಟ್ಟಿಗೆ ಆಂಟಿ ಹೊರಗಡೆ ತಿರುಗಲು ಹೋಗಿದ್ದಳು. ಬಳಲಿ ಮನೆಗೆ ಬಂದಾಗ ಆಂಟಿ ಮತ್ತೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ್ದಾಳೆ. ನಂಗಾಗೋಲ್ಲ ಅಂದರೂ ಬಿಡ ಬೇಕಲ್ಲ ಆ ಕಾಮುಕ ಆಂಟಿ? ಮತ್ತೆ ಮತ್ತೆ ಪ್ರಚೋದಿಸಿದ್ದಾಳೆ. ನೋಡಿದ, ನೋಡಿದ ಸಿಟ್ಟು ಆ ಬಾಲಕನ ನೆತ್ತಿಗೇರಿದೆ. ಕೈಗೆ ಸಿಕ್ಕ ಚಾಕುವಿನಿಂದ ಆಕೆಯ ಕತ್ತು ಕತ್ತರಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದವಳನ್ನು ಬಿಟ್ಟು ಓಡಿ ಹೋಗಿದ್ದಾನೆ.

ಆಂಟಿಯ ಸಾವಿನ ರಹಸ್ಯ ಭೇದಿಸುವುದು ಪೊಲೀಸರಿಗೆ ಒಂದು ರೀತಿಯ ಕಬ್ಬಿಣದ ಕಡಲೆಯಂತಾಗಿತ್ತು. ಕಾಮದಾಟ ನಾಲ್ಕು ಗೋಡೆಯ ಮಧ್ಯೆ ಇವರಿಬ್ಬರದ್ದು ನಡೆಯುತ್ತಿದ್ದರೂ, ಊರು ತುಂಬಾ ಸುತ್ತುತ್ತಿದ್ದರಿಂದ ಎಲ್ಲರೂ ನೋಡಿರುವುದರಿಂದ ಈ ಬಾಲಕನ ಸುಳಿವು ಸಿಗೋದು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಕಷ್ಟವಾಗಲಿಲ್ಲ. ಬಾಲಕನನ್ನು ಹಿಡಿದರು.ಆಂಟಿಯ ಕಾಮತೃಷೆ ಬಗ್ಗೆ ಬಾಲಕ ಎಳೆ ಎಳೆಯಾಗಿ ಬಿಚ್ಚಿಟ್ಟಾಗ, ಪೊಲೀಸರೇ ಬೆಚ್ಚಿ ಬಿದ್ದಿದ್ದರು. ಮಗನ ವಯಸ್ಸಿನ ಹುಡುಗನೊಬ್ಬ ದಾರಿ ತಪ್ಪುತ್ತಿದ್ದಾಗ, ಹಿಡಿದು ಬುದ್ಧಿ ಹೇಳುವ ಬದಲು, ತಪ್ಪು ದಾರಿಗೆ ಎಳೆದ ಆಂಟಿಗೆ ಬಾಲಕನಿಂದನೇ ಶಿಕ್ಷೆಯಾಗಿತ್ತು. ಆಂಟಿಯ ವ್ಯಾಮೋಹಕ್ಕೆ ಬಿದ್ದ ಬಾಲಕನ ಭವಿಷ್ಯವೂ ಹಾಳಾದಂತಾಯಿತು. ತಾಯಿಯ ಸ್ಥಾನದಲ್ಲಿ ನಿಂತು ಬುದ್ಧಿ ಹೇಳಬೇಕಾದ ಯುವಕನಿಗೇ ಕಾಮದ ಪಾಠ ಮಾಡಿಸಿದ ಆಂಟಿಯಿಂದಾಗಿ ಆಕೆಯೂ ದುರಂತ ಅಂತ್ಯ ಕಂಡಳು. ಬಾಲಕನ ಜೀವನವನ್ನೂ ಕತ್ತಲಿಗೆ ದೂಡಿದಳು.