Kasaragodu: ಈ ಸುದ್ದಿ ಅಚ್ಚರಿ ಎನಿಸಿದರೂ ನಿಜ. 14 ವರ್ಷದ ಬಾಲಕನೋರ್ವನ ಜೊತೆ ತಾಯಿಯೊಬ್ಬಳು ಓಡಿ ಹೋಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ತನ್ನ ಮಗನ ಸ್ನೇಹಿತನ ಜೊತೆ ತಾಯಿ ಓಡಿ ಹೋಗಿದ್ದು ಮನೆ ಮಂದಿ ಶಾಕ್‌ಗೊಳಗಾಗಿದ್ದಾರೆ.
Dinga Dinga Disease: ಕೊರೋನಾ ಬಳಿಕ ಇದೀಗ ಹೊಸ ಕಾಯಿಲೆಯೊಂದು ರೂಪಗೊಂಡಿದ್ದು ಇದನ್ನು 'ಡಿಂಗಾ ಡಿಂಗಾ' ಕಾಯಿಲೆ(Dinga Dinga disease) ಎಂದು ಗುರುತಿಸಲಾಗಿದೆ ಎಂದು ವರದಿಗಳು ಹೇಳಿವೆ. ಮುಖ್ಯವಾಗಿ ಮಹಿಳೆಯರೇ ಈ ಕಾಯಿಲೆಯ ಟಾರ್ಗೆಟ್ ಎಂಬುದು ವಿಶೇಷ ಸಂಗತಿ.
Ullala: ಸಾವನ್ನಪ್ಪಿದ ತನ್ನ ತಂಗಿಯ ಗಂಡನ ಪಿಂಡಪ್ರದಾನಕ್ಕೆಂದು ಸಮುದ್ರದ ಬಳಿಗೆ ಬಂದಿದ್ದಂತಹ ಮಹಿಳೆ ಒಬ್ಬರು ಸಮುದ್ರದ ಪಾಲಾಗಿರುವ ಅಚ್ಚರಿ ಘಟನೆ ಉಳ್ಳಾಲ(Ullala )ದಲ್ಲಿ ನಡೆದಿದೆ.
Kidnappers: ಆಟೋದಲ್ಲಿ ಕುಳಿತಿದ್ದ ಮಹಿಳೆಯನ್ನು ಯುವಕರು ಕಿಡ್ನ್ಯಾಪ್ ಮಾಡಿ ಎಳೆದೊಯ್ದ ಘಟನೆ ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯು ರಾಜಸ್ಥಾನದ ಪಚ್ಪದ್ರ ರಸ್ತೆಯಲ್ಲಿರುವ ಪ್ರಥ್ವಿರಾಜ್ ಧರಂಕಾತ್ ಬಳಿ ನಡೆದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…
Bengaluru : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bengaluru) ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹಿಂದಿ ಭಾಷಿಕ ಬ್ಲಾಗಾರ್ ಯುವತಿಯೊಬ್ಬಳು ರಸ್ತೆಯಲ್ಲಿ ವಿಡಿಯೋ ಮಾಡುತ್ತಾ ಹೋಗುವಾಗ ಸೈಕಲ್ ಸವಾರ ಹುಡುಗನೊಬ್ಬ ಈ ಯುವತಿಯ ಎದೆಭಾಗವನ್ನು ಮುಟ್ಟಿ ಪರಾರಿ ಆಗಿದ್ದು, ಯುವತಿ ಕಣ್ಣೀರು…