Browsing Tag

Murder

Chikkamagaluru: ಇನ್ಸ್ಟಾಗ್ರಾಮ್‌ ಪ್ರೀತಿ ಕೊಲೆಯಲ್ಲಿ ಅಂತ್ಯ; ಚಾಕುವಿನಿಂದ ಗೃಹಿಣಿಗೆ ಇರಿದ ಪ್ರಿಯಕರ

Chikkamagaluru: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವಕನೋರ್ವ ಗೃಹಿಣಿಯೋರ್ವರನ್ನು ಆಕೆಯ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಎದುರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ದಾರುಣ ಘಟನೆಯೊಂದು ಬಾಳೆಹೊನ್ನೂರು ಸಮೀಪದ ಕಿಚ್ಚಂಬಿ ಗ್ರಾಮದಲ್ಲಿ ನಡೆದಿದೆ.

Uppinangady: ಕಲ್ಲಿನಿಂದ ತಲೆ ಜಜ್ಜಿ ಕಾರ್ಮಿಕನ ಕೊಲೆ!!

Uppinangady: ದಕ್ಷಿಣ ಕನ್ನಡ ಉಪ್ಪಿನಂಗಡಿಯ(Uppinangady ) ಬಸ್ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವ ಗ್ರಾ.ಪಂ.ನ ಗ್ರಂಥಾಲಯ ಕಟ್ಟಡದ ಮೇಲೆ ಯುವಕನೋರ್ವನ ಮೃತದೇಹವು ಡಿ. 4ರ ಬೆಳಗ್ಗೆ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

Kadaba: ಯುವಕ ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ಸ್ನೇಹಿತನಿಂದಲೇ ಕೊಲೆ, ಮೃತ ದೇಹ ಕಾಡಿಗೆ ಕೊಂಡೊಯ್ದು…

Kadaba: ಕಡಬದಲ್ಲಿ ಕಳೆದ ಐದು ದಿನಗಳಿಂದ ಸುದ್ದಿಯಲ್ಲಿದ್ದ ಯುವಕ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್ ಟ್ರಸ್ಟ್ ಸಿಕ್ಕಿದ್ದು ಯುವಕನನ್ನು ಆತನ ಸ್ನೇಹಿತನೇ ಕೊಲೆಗೈದು ಸುಟ್ಟು ಹಾಕಲು ಯತ್ನಿಸಿದ ಅಮಾನವೀಯ ವಿಚಾರ ಬೆಳಕಿಗೆ ಬಂದಿದೆ.

Murder: ಲಿವ್ ಇನ್ ಗೆಳತಿಯನ್ನು 50 ತುಂಡುಗಳಾಗಿ ಕತ್ತರಿಸಿದ ಕೋಳಿ ಅಂಗಡಿ ವ್ಯಾಪಾರಿ!

Murder: ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದ ಗೆಳತಿ ತನ್ನ ಮದುವೆ ಜೀವನವನ್ನು ಮುರಿಯುತ್ತಾಳೆ ಎಂದು, ಆಕೆಯನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿ (Murder) ಬಿಸಾಡಿರುವ ಘಟನೆ ಜಾರ್ಖಂಡ್‌ನ ಖುಂಟಿ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Murder: ಆ ಒಂದು ಖಾಯಿಲೆ ವಾಸಿಯಾಗಲು ಮೊಮ್ಮಗನಿಂದಲೇ ಅಜ್ಜಿ ಮೇಲೆ ಅತ್ಯಾಚಾರ, ಅಜ್ಜನ ಕೊಲೆ

Murder: ಚಿಕ್ಕಮಂಗಳೂರು ತಾಲೂಕಿನ (Chikkamagaluru) ಕೊಳಗಾಮೆ ಗ್ರಾಮದಲ್ಲಿ ನಡೆದಿದ್ದ ವೃದ್ಧ ದಂಪತಿಯ ಜೋಡಿ ಕೊಲೆ (Murder) ಕೇಸ್‌ ನ ಅಸಲಿ ಕಾರಣ ಇದೀಗ ಬಯಲಾಗಿದೆ.

Murder: ಹಿಂದೂ ಮುಸ್ಲಿಂ ಪ್ರೇಮ: ಮುಸಲ್ಮಾನರ ಹಿಗ್ಗಾಮುಗ್ಗ ಥಳಿತಕ್ಕೆ ಹಿಂದೂ ಯುವಕ ಬಲಿ!

Murder: ಹಿಂದೂ ಮುಸ್ಲಿಂ ಪ್ರೇಮ ವಿಚಾರದಲ್ಲಿ, ಮುಸಲ್ಮಾನರ ಹಿಗ್ಗಾಮುಗ್ಗ ಥಳಿತಕ್ಕೆ ಹಿಂದೂ ಯುವಕ ಬಲಿಯಾಗಿದ್ದಾನೆ. ಹೌದು, ಬಾಂಗ್ಲಾದೇಶದಲ್ಲಿ ಮತ್ತೆ ಮುಸಲ್ಮಾನರ ಅಟ್ಟಹಾಸಕ್ಕೆ ಹಿಂದೂ ಯುವಕ ಬಲಿಯಾಗಿದ್ದಾನೆ.

Udupi: ನೀರಿನ ಡ್ರಮ್ ಒಳಗಡೆ ಪತ್ತೆಯಾಯಿತು ಬಸ್ ಡ್ರೈವರ್ ಶವ – ನಡೆದದ್ದು ಕೊಳೆಯೋ? ಆತ್ಮಹತ್ಯೆಯೋ?

Udupi : ಉಡುಪಿಯಲ್ಲಿ ನೀರಿನ ಡ್ರಮ್ ಒಳಗಡೆ ಬಸ್ ಚಾಲಕನ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆಯೂ ಅಥವಾ ಆತ್ಮಹತ್ಯೆಯು ಎಂದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Murder Case: ಇಬ್ಬರು ಗೆಳತಿಯರ ಜೊತೆ ಸೇರಿ ಪತ್ನಿಯ ಹತ್ಯೆ; ಪತಿಯ ಸಂಪೂರ್ಣ ಪ್ಲಾನ್ ಬಹಿರಂಗಗೊಂಡಾಗ ಪೊಲೀಸರೂ ಶಾಕ್‌

Murder Case : ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಹೃದಯ ವಿದ್ರಾವಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ 24 ವರ್ಷದ ಫಾರ್ಮಸಿಸ್ಟ್ ನೋರ್ವ ತನ್ನ ಇಬ್ಬರು ಗೆಳತಿಯರ ಜೊತೆ ಸೇರಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ.

Beautician women: ನಾಪತ್ತೆಯಾದ ಬ್ಯೂಟಿಶಿಯನ್ ಮೃತದೇಹ ಹಲವು ತುಂಡುಗಳಾಗಿ ಪತ್ತೆ!

Beautician woman: ಮನುಷ್ಯ ಕೆಲವೊಮ್ಮೆ ತಮ್ಮ ಸ್ವಾರ್ಥಕ್ಕಾಗಿ ಮೃಘಗಳಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಬ್ಯೂಟಿ ಪಾರ್ಲರ್ ಮಹಿಳೆ ಮೃತದೇಹವನ್ನು 6 ತುಂಡುಗಳಾಗಿ ಕತ್ತರಿಸಿರುವ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ.