Ayodhya: ಲಕ್ನೋ: ಅಯೋಧ್ಯೆಯ (Ayodhya) ರಾಮಮಂದಿರ (Ram Mandir) ಟ್ರಸ್ಟ್‌ಗೆ ದೊಡ್ಡ ದಾನಿಯೊಬ್ಬರು ಬರೋಬ್ಬರಿ 2,100 ಕೋಟಿ ರೂಪಾಯಿ ಮೊತ್ತದ ಚೆಕ್ ಕಳಿಸಿದ್ದಾರೆ. ಈ ಮಹಾದಾನಿ ಯಾರು?
'OK' History: ನೂರಾರು ಸಲ ಬಳಸುವ, ಯಾವ ಭಾಷೆಯಲ್ಲೂ ಅರ್ಥಕೆಡದೆ ಸಂದರ್ಭೋಚಿತವಾಗಿ ಉಚ್ಚಾರಗೊಳ್ಳುವ 'ಓಕೆ' ಅಥವಾ 'OK' ಪದ ಹೇಗೆ ಬಳಕೆಯಾಯಿತು? ಅದರ ಮೂಲ ಏನು ಎಂಬುದರ ಬಗ್ಗೆ ತಿಳಿಯೋಣ.
Chennapattana election: ಮುಂಬರುವ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಗೆ ನಾನು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಲ್ಲ, ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
KSRTC Bus price hike: ಕಾಂಗ್ರೆಸ್(Congress) ನೇತೃತ್ವದ ರಾಜ್ಯ ಸರ್ಕಾರ(State Govt) ರಾಜ್ಯದ ಜನತೆಗೆ ಉಚಿತ ಗ್ಯಾರಂಟಿಗಳನ್ನು(Guarantee) ಕೊಟ್ಟ ಬೆನ್ನಲ್ಲೆ ಬೆಲೆ ಏರಿಕೆಯ(Price hike) ಬರೆಯನ್ನು ಹಾಕುತ್ತಿದೆ.