Ram Setu Secrets: ರಾಮಸೇತು (Ramasetu)ವಿನ ಕುರಿತು ಇಸ್ರೋ ಹೊಸ ನಕ್ಷೆಯೊಂದನ್ನು ಸಿದ್ಧಪಡಿಸಿದ್ದು, ರಾಮಸೇತುವಿನ ಮೂಲವನ್ನು ದೃಢಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎನ್ನಲಾಗಿದೆ.
Udupi: ಉತ್ತಮ ಹಾಡುಗಾರ, ಫಿಟ್ನೆಸ್ ಫ್ರೀಕ್, ವೈದ್ಯರಾಗಿದ್ದ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕುಂದಾಪುರದ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಸತೀಶ ಪೂಜಾರಿ ಸಾಸ್ತಾನ (52) ಮೃತ ಹೊಂದಿದ್ದಾರೆ.
Puri Jagannath: ಭಕ್ತಿ, ಭಾವಗಳಿಗೆ ಮಾತ್ರ ಈ ದೇವಾಲಯ ಪ್ರಸಿದ್ದಿ ಅಲ್ಲ. ಹಲವು ನಿಗೂಢವಾದ ರಹಸ್ಯಗಳ ತಾಣವೂ ಆಗಿದೆ. ಅದರಲ್ಲಿ ಶ್ರೀಕೃಷ್ಣನ ಹೃದಯದ(Shri Krishna heart) ವಿಚಾರ ಕೂಡ ಒಂದು.