Monthly Archives

May 2024

Bengaluru: ಮನೆಯೊಂದಕ್ಕೆ ಬರೋಬ್ಬರಿ 17 ಕೋಟಿ ವಿದ್ಯುತ್ ಬಿಲ್ : ಬಿಲ್ ನೋಡಿ ಶಾಕ್ ಆದ ಗ್ರಾಹಕ !

Bengaluru : ಮನೆಯೊಂದಕ್ಕೆ ಹೆಚ್ಚು ಕಮ್ಮಿ ಸಾವಿರಾರು ರೂ. ವಿದ್ಯುತ್‌ ಬಿಲ್‌ ಬರಬಹುದು. ಆದರೆ, ಇಲ್ಲೊಬ್ಬರಿಗೆ ಬರೋಬ್ಬರಿ 17 ಕೋಟಿ ರೂ. ಬಂದಿದೆ

Operation Mistake: ನಾಲ್ಕು ವರ್ಷದ ಬಾಲಕಿಯ ಬೆರಳಿಗೆ ಚಿಕಿತ್ಸೆ ಮಾಡುವ ಬದಲು ನಾಲಗೆಗೆ ಅಪರೇಷನ್ ಮಾಡಿದ ವೈದ್ಯರು

Operation Mistake: ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆ ನಡೆಸಿದ ಪ್ರಮಾದ ಕೇರಳದ ಕೋಯಿಕೋಡ್ ನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗುರುವಾರ ನಡೆದಿದೆ.

Mangaluru: ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಪತ್ರಕರ್ತರಿಂದ ಅರ್ಜಿ ಆಹ್ವಾನ

Mangaluru: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದಿಂದ `ಬ್ರ್ಯಾಂಡ್ ಮಂಗಳೂರು' ಪ್ರಶಸ್ತಿ ನೀಡಲಾಲಾಗುತ್ತಿದ್ದು 2023ನೇ ಸಾಲಿನ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

POK: ಕೆಲವರು ಮಾಡಿದ ತಪ್ಪಿನಿಂದ ಪಿಓಕೆ ಮೇಲೆ ಹಿಡಿತ ಕಳೆದುಕೊಂಡೆವು : ನೆಹರು ವಿರುದ್ಧ ಎಸ್ ಜೈಶಂಕರ್ ಪರೋಕ್ಷ ಟೀಕೆ

POK: ಪಿಒಕೆ) ಮೇಲಿನ ಭಾರತದ ನಿಯಂತ್ರಣವನ್ನು ತಾತ್ಕಾಲಿಕವಾಗಿ ಕಳೆದುಕೊಂಡಿರುವ ಕುರಿತು ವಿದೇಶಾಂಗ ಸಚಿವ ಜೈ ಶಂಕ‌ರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Parliment Election : ಕರ್ನಾಟಕದಲ್ಲಿ ಟುಸ್ ಆಯ್ತಾ ಮೋದಿ ಹವಾ – ಈ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಫಿಕ್ಸಾ ?!

ಬಿಜೆಪಿ ಕೂಡ ತಾನು ಗೆಲ್ಲಬಹುದಾದ, ಕಳೆದುಕೊಳ್ಳಬಹುದಾದ ಕ್ಷೇತ್ರಗಳ ಲೆಕ್ಕಾಚಾರದಲ್ಲಿ ತೊಡಗಿದ್ದು, ಗುಪ್ತಚರ ಇಲಾಖೆ ನೀಡಿದ ಅಂಕಿಅಂಶದಿಂದ ಶಾಕ್ ಆಗಿದೆ.

Reliance: ಭರ್ಜರಿ ಸುದ್ದಿ – ಇನ್ನು ರಿಲಯನ್ಸ್‌ ರಿಟೇಲ್‌ನಲ್ಲಿ ಸಿಗಲಿದೆ ಬ್ರಿಟನ್ ಫ್ಯಾಷನ್ ASOS…

Reliance: ಎಎಸ್‌ಒಎಸ್‌ ಕಂಪನಿಯು ಜಗತ್ತಿನಾದ್ಯಂತ ಯುವ ಪೀಳಿಗೆಯಲ್ಲಿ ಜನಪ್ರಿಯವಾಗಿದೆ. 200ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿ ಕಂಪನಿಯ ಉತ್ಪನ್ನಗಳು ಲಭ್ಯವಿವೆ.

Cocoa Market Price: ಇಳಿಕೆ ಕಂಡ ಕೊಕ್ಕೋ ಧಾರಣೆ -ಕೆ.ಜಿ.ಗೆ 100 ರೂ ಇಳಿಕೆ

Cocoa Market Price: ಕೊಕ್ಕೋಗೆ ಐತಿಹಾಸಿಕವಾಗಿ ಏರಿಕೆಯಾಗಿದ್ದ ಬೆಲೆ ಇದೀಗ ಇಳಿಕೆ ಕಾಣುತ್ತಿದೆ. ಕೊಕ್ಕೋ ಕೆ.ಜಿ.ಗೆ 320 ರೂ. ವರೆಗೆ ಏರಿಕೆ ಕಂಡಿದ್ದ ಹಸಿ ಕೊಕ್ಕೋ ಧಾರಣೆ ಇದೀಗ 220 ರೂ.ಗೆ ಇಳಿದಿದೆ.ಕೆ.ಜಿ.ಗೆ 100 ರೂ.ಗಳಷ್ಟು ಇಳಿಕೆ ಕಂಡಿದೆ.

NIA: ಎನ್ ಐಎ ಬಂಧನದಲ್ಲಿರುವ ಮಾಜಿ ಶಾಸಕ ದಿ.ಇದಿನಬ್ಬ ಮೊಮ್ಮಗನಿಗೆ ದೆಹಲಿ ಹೈಕೋರ್ಟ್ ಜಾಮಿನು

NIA: ಅಮರ್ ಅಬ್ದುಲ್ ರೆಹಮಾನ್(Amer Abdul Rahman)ಗೆ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಇದೀಗ ಜಾಮೀನು ಮಂಜೂರು ಮಾಡಿದೆ.