Tulsi Plant: ಈ ಮೂರು ಗಿಡಗಳನ್ನು ತುಳಸಿ ಗಿಡದ ಪಕ್ಕದಲ್ಲಿ ನೆಟ್ಟರೆ ಸಾಕು! ಅದೃಷ್ಟ ನಿಮ್ಮ ಕೈ ಸೇರುತ್ತೆ!
Tulsi Plant: ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಸದಾಕಾಲ ಇರಬೇಕೆಂದು ನೀವು ಬಯಸಿದರೆ, ತುಳಸಿ ಗಿಡದ ಬಳಿ ಈ ಮೂರು ಗಿಡಗಳಲ್ಲಿ ಒಂದನ್ನು ನೆಟ್ಟರೆ ಸಾಕು. ಅದೃಷ್ಟ ನಿಮ್ಮ ಕೈ ಸೇರಲಿದೆ.