News Viral video: ಲೋ ಮಗನೇ.. ಯಾವಳೋ ಈ ಹುಡುಗಿ ?! ಫೇವರಿಟ್ ಹಿರೋಯಿನ್ ಜೊತೆ ಲೈವ್ ಮಾಡುವಾಗ್ಲೇ ಮಗನಿಗೆ ಕಪಾಳಮೋಕ್ಷ… ವಿದ್ಯಾ ಗೌಡ Oct 3, 2023 ಲೋ ಮಗನೇ, ಯಾವಳೋ ಈ ಹುಡುಗಿ ಎಂದು ಪ್ರಶ್ನಿಸುವುದರ ಜೊತೆಗೆ ಕಪಾಳಮೋಕ್ಷ ಮಾಡಿದ್ದಾರೆ. ಇದನ್ನು ನೋಡಿ ಅವನೀತ್ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.
News UP News: ಸತ್ತ ತಂದೆ 20 ವರ್ಷಗಳ ನಂತರ ಕನಸಿನಲ್ಲಿ ಬಂದು ಸಮಾಧಿ ಸರಿ ಮಾಡಿಸಿ ಅಂದ! ಸಮಾಧಿ ಅಗೆದಾಗ ಆಶ್ಚರ್ಯ ಪಟ್ಟ… Mallika Oct 3, 2023 ಮಗ ತನ್ನ ತಂದೆಯ ಸಮಾಧಿಯನ್ನು ಅಗೆದು ನೋಡಿದಾಗ, ಸಮಾಧಿಯೊಳಗೆ ತನ್ನ ತಂದೆಯ ಮೃತ ದೇಹವನ್ನು ನೋಡಿ ಆಶ್ಚರ್ಯಚಕಿತನಾಗಿರುವ ಘಟನೆಯೊಂದು ನಡೆದಿದೆ.
News Crime News: ಹುಬ್ಬಳ್ಳಿಯಲ್ಲಿದ್ದಾನೆ ವಿಚಿತ್ರವಾದ ಸಲಿಂಗಕಾಮಿ – ಮುಗ್ಧ ಮಕ್ಕಳೇ ಇವನ ಟಾರ್ಗೆಟ್ ಹೊಸಕನ್ನಡ ನ್ಯೂಸ್ Oct 3, 2023 ಅಪ್ರಾಪ್ತ ಮಕ್ಕಳಿಗೆ ಹಣದಾಸೆ ತೋರಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ವಿಕೃತ ಕಾಮಿಯನ್ನು ಸ್ತಳೀಯರೇ ಪೊಲೀಸರಿಗೆ ಹಿಡಿದು ಕೊಟ್ಟ ಘಟನೆ ಹುಬ್ಬಳ್ಳಿಯಲ್ಲಿ (Hubballi)ನಡೆದಿದೆ.
News Bellare: ಸಮೀಪದ ಶೇಣಿಯಲ್ಲಿ ವಿಷಕಾರಿ ಹಣ್ಣಿನ ಜ್ಯೂಸ್ ಸೇವಿಸಿದ ತಂದೆ-ಮಗಳು ,ಮಗಳು ಮೃತ್ಯು Praveen Chennavara Oct 3, 2023 ಸೇವಿಸಬಹುದಾದ ವಸ್ತು ಎಂದು ಭಾವಿಸಿ ಮನೆಗೆ ತಂದು ಶರಬತ್ತು ಮಾಡಿ ಕುಡಿದ ತಂದೆ ಹಾಗೂ ಮಗಳಲ್ಲಿ ಮಗಳು ಸಾವನ್ನಪ್ಪಿದ ಘಟನೆ
News BPL Card: ಈ ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್- ಕೇಂದ್ರ ಮಾಡ್ತು ಮಹತ್ವದ ನಿರ್ಧಾರ ಹೊಸಕನ್ನಡ ನ್ಯೂಸ್ Oct 3, 2023 ಕೇಂದ್ರ ಸರ್ಕಾರ(Central Government)ಕೊರೊನಾ ಮಹಾಮಾರಿ ಲಗ್ಗೆ ಇಟ್ಟ ಬಳಿಕ ಕೋಟ್ಯಂತರ ಪಡಿತರ ಚೀಟಿದಾರರಿಗೆ ಉಚಿತ ಪಡಿತರ ಸೌಲಭ್ಯವನ್ನು ನೀಡುತ್ತಿದೆ.
ರಾಜಕೀಯ Ramalinga reddy: ವಾಹನ ಸವಾರರಿಗೆ ಮಹತ್ವದ ಸುದ್ದಿ – ಸಾರಿಗೆ ಸಚಿವರು ಕೊಟ್ರು ನೋಡಿ ಬಿಗ್ ಅಪ್ಡೇಟ್ ಕೆ. ಎಸ್. ರೂಪಾ Oct 3, 2023 ಕೆಲವು ದಿನಗಳಿಂದ ರಾಜ್ಯದಲ್ಲಿ ಅಕ್ಟೋಬರ್ ಕಾರ್ ಪೂಲಿಂಗ್ ವಿಚಾರ ಬಾರೀ ಸದ್ಧುಮಾಡುತ್ತಿದೆ. ಕಾರ್ ಪೂಲಿಂಗ್ ನಿಷೇಧವಾಗಿದೆ ಎಂಬ ಸುದ್ದಿಗಳು ಎರಡು ದಿನಗಳಿಂದ ವೈರಲ್ ಆಗಿದೆ
Health Malaria: ‘ಮಲೇರಿಯಾ’ ಸದೆಬಡಿಯಲು ಬಂತು ಹೊಸ ಅಸ್ತ್ರ- WHO ಕೊಡ್ತು ಸಖತ್ ಗುಡ್ ನ್ಯೂಸ್ ಹೊಸಕನ್ನಡ ನ್ಯೂಸ್ Oct 3, 2023 ಮೊದಲ ಮಲೇರಿಯಾ(Malaria) ಲಸಿಕೆಗಿಂತ ಕಡಿಮೆ ಹೆಚ್ಚು ಪರಿಣಾಮಕಾರಿ ಆಯ್ಕೆಯನ್ನು ದೇಶಗಳಿಗೆ ಒದಗಿಸಬಹುದು ಎಂಬ ಸಲುವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಿನೆಮಾ-ಕ್ರೀಡೆ Bigg Boss Kannada: ʼಕಾಂತಾರʼ ನಟ ಬಿಗ್ ಬಾಸ್ ಮನೆಗೆ ಪಾದಾರ್ಪಣೆ?! ಹೊಟ್ಟೆ ಹುಣ್ಣಾಗುವಂತೆ ನಗಲು ರೆಡಿಯಾಗಿರಿ!!! Mallika Oct 3, 2023 ಈ ಬಾರಿ ಕಾಂತಾರ ಸಿನಿಮಾದ ರಾಂಪಾ ಪಾತ್ರದ ಮೂಲಕ ಫೇಮಸ್ ಆಗಿರುವ ನಟ ಪ್ರಕಾಶ್ ತುಮಿನಾಡು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ
News Shepherd wins Lottery: ಮೇಕೆ ಮೇಯಿಸುವವನಿಗೆ ಒಲಿದ ಅದೃಷ್ಟ ಲಕ್ಷ್ಮಿ; ಲಾಟರಿ ಗೆದ್ದು ಲಕ್ಷಾಧಿಪತಿ ಪಟ್ಟ ಪಡೆದ… ಹೊಸಕನ್ನಡ ನ್ಯೂಸ್ Oct 3, 2023 ಮೇಕೆ ಮೇಯಿಸಲು ಹೋಗಿದ್ದ ಮೇಕೆ ಮೇಯಿಸಿ ಹಿಂತಿರುಗಿದಾಗ ಲಕ್ಷಾಧಿಪತಿಯಾದ (Shepherd wins Lottery)ಘಟನೆ ವರದಿಯಾಗಿದೆ.
News LPG Rate Hike: ಹಣದುಬ್ಬರ ಪರಿಣಾಮ, ಗ್ಯಾಸ್ ಬೆಲೆ ರೂ.3000 ಕ್ಕೆ ಏರಿಕೆ Mallika Oct 3, 2023 ದೇಶದ ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರ (ಒಜಿಆರ್ಎ) ಎಲ್ಪಿಜಿ ಬೆಲೆಯನ್ನು ಕೆಜಿಗೆ 20.86 ರೂ ಹೆಚ್ಚಿಸಿದೆ, ನಂತರ ಅದರ ಬೆಲೆ ಕೆಜಿಗೆ 260.98 ರೂ ಆಗಿದೆ.