Green Paint In Living Room: ವಾಸ್ತು ಪ್ರಕಾರ ಲಿವಿಂಗ್ ರೂಮಿನಲ್ಲಿ ಈ ಬಣ್ಣವನ್ನು ಬಳಸಬಾರದು !! ಯಾಕೆ ಗೊತ್ತಾ?
Green Paint In Living Room: ಸಮತೋಲನ ಮತ್ತು ಸಾಮರಸ್ಯವನ್ನು ಸೇರಿಸಲು ಹಸಿರು ಬಣ್ಣವನ್ನು ಮಿತವಾಗಿ ಬಳಸಬಹುದಾದರೂ, ಅತಿಯಾದ ಬಳಕೆ, ವಾಸ್ತು ನಿಯಮಕ್ಕೆ ಹೊಂದಿಕೆಯಾಗುವುದಿಲ್ಲ.