Monthly Archives

August 2023

Health Tips: ಆಲೂಗಡ್ಡೆ ರಸವನ್ನು ಮುಖಕ್ಕೆ ಹಚ್ಚೋದ್ರಿಂದ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಿರಿ

ಕಪ್ಪು ವರ್ತುಲವನ್ನು ತೆಗೆಯಲು ಆಲೂಗಡ್ಡೆಯನ್ನು ಬಳಸಬಹುದು. ಆಲೂಗಡ್ಡೆಯ ರಸವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ.

Morning Vastu tips: ನೀವು ಬೆಳಗ್ಗೆ ಎದ್ದ ಕೂಡಲೇ ಈ ಕೆಲಸ ಮಾಡಬೇಡಿ … ಮಾಡಿದರೆ…ಈ ಅನಾಹುತ ಖಂಡಿತ

ಈ 5 ಕೆಲಸಗಳನ್ನು ಮಾಡುವುದರಿಂದ ದುರಾದೃಷ್ಟವು ನೆರಳಿನಂತೆ ನಿಮ್ಮನ್ನು ಹಿಂಬಾಲಿಸುತ್ತದೆ. ಹಾಗಾದರೆ ಆ 5 ಕೆಲಸಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ (Vastu tips)

Jio Independence Day offer: ಜಿಯೋ ಬಳಕೆದಾರರಿಗೆ ದಿಲ್ ಖುಷ್ ಆಗೋ ಸುದ್ದಿ! ಸ್ವಾತಂತ್ರ್ಯ ದಿನೋತ್ಸವ ಪ್ರಯುಕ್ತ…

ಪ್ರತಿದಿನ ಅಧಿಕ ಡೇಟಾ ಪ್ರಯೋಜನ ನೀಡುವುದರ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳ (Jio Recharge Plan) ಆಯ್ಕೆಗಳನ್ನೂ ನೀಡುತ್ತಿದೆ.

Airport Jobs: ಗಗನಸಖಿ ಆಗಲು ಬಯಸುವವರಿಗೆ ಸುವರ್ಣಾವಕಾಶ; ನಾಳೆ ನೇರ ಸಂದರ್ಶನ, ಇಲ್ಲಿದೆ ಕಂಪ್ಲೀಟ್ ವಿವರ

Airport Jobs: ಆಗಸ್ಟ್ 11, 2023 ಅಂದರೆ ನಾಳೆ ಬೆಂಗಳೂರಿನಲ್ಲಿ ಸಂದರ್ಶನ (Walk-In-Interview) ನಡೆಯಲಿದ್ದು, ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

Bihar: ದಿವ್ಯ ನಿರ್ಲಕ್ಷ್ಯ!!! ರೋಗಿಗೆ ಯೂರಿನ್ ಬ್ಯಾಗ್ ಬದಲಿಗೆ ಸ್ಪ್ರೈಟ್ ಬಾಟಲ್ ಬಳಕೆ!

ವ್ಯಕ್ತಿಗೆ ಆಸ್ಪತ್ರೆಯ ಸಿಬ್ಬಂದಿಗಳು ಯೂರಿನ್‌ ಬ್ಯಾಗ್‌ ಬದಲು ಸ್ಪ್ರೈಟ್ ಬಾಟಲ್ ಬಳಸಿದ ಆಘಾತಕಾರಿ ಘಟನೆ ಬಿಹಾರದ (Bihar) ಜಮೈ ಸದರ್ ಆಸ್ಪತ್ರೆಯಲ್ಲಿ (hospital) ನಡೆದಿದೆ.

Rakshabandhan 2023: ಸಹೋದರರ ಕೈಯಲ್ಲಿ ರಕ್ಷೆಯಾಗಿ ಕಟ್ಟಿದ ರಾಖಿಯನ್ನು ನಂತರ ಏನು ಮಾಡಬೇಕು? ಈ ರೀತಿ ಮಾಡಿದರೆ ಖಂಡಿತ…

Rakshabandhan 2023: ಹಲವಾರು ಮಂದಿ ರಾಖಿಯನ್ನು ಕಳಚಿ ಅಲ್ಲಿ ಇಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಹಾಗೆ ಮಾಡುವುದು ಸರಿಯಲ್ಲ. ಹಾಗಾದರೆ ಕೈಗೆ ಕಟ್ಟಿದ ರಾಖಿಗಳನ್ನು ಏನು ಮಾಡಬೇಕು? ಬನ್ನಿ ತಿಳಿಯೋಣ.

Mysuru: ನನ್ನ ಮಗಳನ್ನು ನಿನಗೆ ಕೊಡಲ್ಲ ಎಂದ ತಂದೆ! ಅಷ್ಟೇ, ಕಷ್ಟಪಟ್ಟು ಬೆಳೆಸಿದ್ದ 850 ಅಡಿಕೆ ಗಿಡಗಳನ್ನೇ ತುಂಡರಿಸಿ…

ಮಗಳನ್ನು ಕೊಟ್ಟು ಮದುವೆ ಮಾಡಲಿಲ್ಲವೆಂದು ಕಿಡಿಗೇಡಿ ಕೃಷಿನಾಶ ಮಾಡಿರುವ ಘಟನೆ ಮೈಸೂರು (Mysuru) ಜಿಲ್ಲೆ ಹುಣಸೂರು ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

Agriculture : ಸಹಕಾರಿ ಕೃಷಿ ಯೋಜನೆ ಜಾರಿ! ಸಿಗಲಿದೆ 2 ಎಕರೆ ಜಮೀನು; ಯಾರಿಗೆ? ಇಲ್ಲಿದೆ ಸಂಪೂರ್ಣ ವಿವರ

Agriculture: ನಗರ ಪ್ರದೇಶಗಳಿಗೆ ಜನರು ವಲಸೆ ಹೋಗುವುದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಸಹಕಾರ ಕೃಷಿ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ.

Rice Prices Rise: ಗೋಧಿ, ಅಕ್ಕಿ ಬೆಲೆಯ ಕುರಿತು ಕೇಂದ್ರ ಸರಕಾರದಿಂದ ಮಹತ್ವದ ನಿರ್ಧಾರ! ಬೆಲೆ ಏರಿಕೆಯೋ? ಇಳಿಕೆಯೋ?

Rice Prices hike:ಮುಕ್ತ ಮಾರುಕಟ್ಟೆಗೆ ಹೆಚ್ಚುವರಿ 50 ಲಕ್ಷ ಟನ್ ಗೋಧಿ ಮತ್ತು 25 ಲಕ್ಷ ಟನ್ ಅಕ್ಕಿಯನ್ನು ಮಾರಾಟ ಮಾಡಲು ಸರ್ಕಾರ ಯೋಜನೆ ರೂಪಿಸಿದೆ.