Monthly Archives

August 2023

ಸೌಜನ್ಯ ಹೋರಾಟದ ಸ್ಥಳಕ್ಕೆ ‘ ತಾಂಟ್ರೆ, ಬಾ ನೀ ತಾಂಟ್ರೆ ‘ ಎಂದು ಬರುತ್ತಿರುವ ಮಹಿಳೆಯರು ! ಒಂದು ಹೋರಾಟದ…

Sowjanya Case: 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಕುಮಾರಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ (Sowjanya case) ನೈಜ ಆರೋಪಿಗಳ ಶಿಕ್ಷೆಗೆ ಆಗ್ರಹ ಕೇಳಿಬರುತ್ತಿದ್ದು, ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ.

ಸೌಜನ್ಯಾ ತಾಯಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ : ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು

ಮಂಗಳೂರು : ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಹತ್ಯೆಯಾದ ಸೌಜನ್ಯ ಎಂಬ ಯುವತಿಯ ತಾಯಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಸಂದೇಶ ಕಳುಹಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರಾಘವೇಂದ್ರ ಭಟ್ ಎಂಬಾತ ಹತ್ಯೆಯಾದ ಸೌಜನ್ಯಾ…

ಡಾ.ಡಿ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ಪ್ರಕರಣ ದಾಖಲು

ಬೆಳ್ತಂಗಡಿ : ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ವ್ಯಕ್ತಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸಾಪ್ ಗ್ರೂಪ್ ಒಂದರಲ್ಲಿ ಸುರೇಶ್ ರಾಜ್ ಎಂಬಾತ…

Dakshina Kannada: ರಾತ್ರಿ ಉಂಡು ಮಲಗಿದ ಯುವತಿಗೆ ಹೃದಯಾಘಾತ!!! ಹದಿಹರೆಯದ ಯುವತಿ ಸಾವು

ಇತ್ತೀಚೆಗೆ ಯುವ ಜನರಲ್ಲಿ ಹೃದಯಾಘಾತದ ಸಮಸ್ಯೆಗಳು ಕಂಡು ಬರುತ್ತಿರುವ ಘಟನೆ ಹೆಚ್ಚಾಗಿದೆ. ಇದಕ್ಕೆ ಕಾರಣ ಏನು ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ‌. ಈತನ್ಮಧ್ಯೆ ಹದಿಹರೆಯದ ಯುವತಿಯೋರ್ವಳು ಮಲಗಿದ್ದಲ್ಲಿಯೇ ಸಾವಿಗೀಡಾದ ಘಟನೆಯೊಂದು ಬುಧವಾರ ನಡೆದಿದೆ. ಬಿ ಸಿ ರೋಡ್ ನ ಖಾಸಗಿ…

Saudi Arabia: ಸೂಕ್ತ ಕಾರಣವಿಲ್ಲದೆ 20 ದಿನಕ್ಕಿಂತ ಹೆಚ್ಚು ದಿನ ಶಾಲೆಗೆ ರಜೆ ಹಾಕಿದರೆ ಪೋಷಕರಿಗೆ ಜೈಲು ಶಿಕ್ಷೆ!

ಶಾಲೆಗೆ ಯಾವುದೇ ಸೂಕ್ತ ಕಾರಣವಿಲ್ಲದೆ 20 ದಿನಗಳಿಗಿಂತ ಹೆಚ್ಚು ದಿನ ಗೈರು ಹಾಜರಾದರೆ ಮಕ್ಕಳ ಪೋಷಕರಿಗೆ ಶಾಕಿಂಗ್ ನಿಯಮವೊಂದನ್ನು ಸೌದಿ ಅರೇಬಿಯಾ ಜಾರಿಗೆ ತಂದಿದೆ. ಶಾಲೆಗೆ ಗೈರು ಹಾಜರಾದ ಮಕ್ಕಳ ಪೋಷಕರಿಗೆ ಜೈಲು ಶಿಕ್ಷೆಯನ್ನು ಎದುರಿಸುವ ನಿಯಮವನ್ನು ಜಾರಿಗೆ ತಂದಿದೆ. ಶಿಕ್ಷಣದ ಗುಣಮಟ್ಟ…

Healthy Food: ಜಪಾನಿಯರಂತೆ 100 ವರ್ಷಕ್ಕೂ ಹೆಚ್ಚು ಕಾಲ ಬದುಕಲು ಬಯಸುವಿರಾ? ಏನು ಮಾಡಬೇಕು? ಇಲ್ಲಿದೆ ತಿಳಿಯಿರಿ!!!

Okinawa: ಆಧುನಿಕ ಯುಗದಲ್ಲಿ ಆಹಾರ ಪದ್ಧತಿ ಹಾಗೂ ಜೀವನಶೈಲಿಗಳೆರಡೂ ಬದಲಾಗಿದ್ದು, ಆರೋಗ್ಯ ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲು ಆಗಿದೆ. ಹಿಂದಿನ ಕಾಲದ ಜನರು ದೀರ್ಘ ಬಾಳ್ವೆ ಹೊಂದಿದ್ದರು. ಅದಕ್ಕೆ ಕಾರಣ ಅವರ ಜೀವನ ಶೈಲಿ ಹಾಗೂ ಅವರ ಆಹಾರ ಪದ್ಧತಿಯೇ ಆಗಿತ್ತು. ಆದರೆ ಈಗ ಹಾಗಿಲ್ಲ. ಈಗ…

Government New Rule: ವಧು ಸಣ್ಣ ವಯಸ್ಸಿನವಳಾಗಿದ್ದರೆ ದಂಪತಿಗೆ ಸಿಗುತ್ತೆ ನಗದು ಪುರಸ್ಕಾರ ; ಸರ್ಕಾರದ ಘೋಷಣೆ !!!

China: ಚೀನಾದಲ್ಲಿ (China) ವಧು ಕಿರಿಯ ವಯಸ್ಸಿನವಳಾಗಿದ್ದರೆ ದಂಪತಿಗೆ ನಗದು ಪುರಸ್ಕಾರ ಸಿಗುತ್ತದೆ. ಹೌದು, ಯುವಜನರನ್ನು ಮದುವೆಯಾಗಲು (Marriage) ಪ್ರೋತ್ಸಾಹಿಸುವ ಕ್ರಮವಾಗಿ ವಧು 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೆ ದಂಪತಿಗೆ 137 ಡಾಲರ್ ನಗದು ಪುರಸ್ಕಾರ ನೀಡುವ…

Viral News:ಲಿಪ್ ಟು ಲಿಪ್ ಕಿಸ್ ಕೊಡ್ತೀರಾ? ಕಿವುಡುತನ ಬರುತ್ತೆ, ಇಲ್ಲಿದೆ ಘಟನೆ ವಿವರ!!!

Lip Kiss: ದಿನಂಪ್ರತಿ ಅದೆಷ್ಟೋ ವಿಚಿತ್ರ ಮತ್ತು ನಿಗೂಢ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ನಮ್ಮ ಗಮನಕ್ಕೆ ಬಾರದೆ ಹೋಗಬಹುದು. ಆದ್ರೆ,ಕೆಲ ವಿಚಾರಗಳಲ್ಲಿ ನಾವು ಸಣ್ಣ ನಿರ್ಲಕ್ಷ್ಯ ತೋರಿದರು ಕೂಡ ದೊಡ್ಡ ಅಚಾತುರ್ಯ ಸಂಭವಿಸಿದರೂ ಅಚ್ಚರಿಯಿಲ್ಲ. ಪ್ರೇಮಿಗಳೇ ಗಮನಿಸಿ, ಈ…

Clothes Cleaning Tips: ಬಿಳಿ ಬಟ್ಟೆಯ ಕಲೆಗಳು ಈಸಿಯಾಗಿ ಮಾಯ ಮಾಡಬಹುದು; ಈ ಟಿಪ್ಸ್ ಫಾಲೋ ಮಾಡಿ ಸಾಕು

Clothes Cleaning Tips: ಅನೇಕ ಜನರು ಬಿಳಿ ಬಟ್ಟೆ ಧರಿಸುವುದನ್ನು ತಪ್ಪಿಸುತ್ತಾರೆ. ಯಾಕೆಂದರೆ ಕಲೆ ಹಿಡಿದ ನಂತರ ಅದು ಹಾಳಾಗುತ್ತದೆ ಎಂಬ ಸಣ್ಣ ಕಾರಣಕ್ಕಾಗಿ. ಇನ್ನು ಬಿಳಿ ಬಟ್ಟೆಯಿಂದ ಕಲೆ ತೆಗೆದುಹಾಕಲು ನಾವು ವಿವಿಧ ದುಬಾರಿ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಬಿಳಿ ಶರ್ಟ್‌ನಿಂದ…

New Rules To Teachers: ಇನ್ನು ಮುಂದೆ ತರಗತಿಗೆ ಶಿಕ್ಷಕರು ಮೊಬೈಲ್ ಫೋನ್ ತರುವಂತಿಲ್ಲ! ಸರಕಾರದಿಂದ ಹೊಸ ಆದೇಶ,…

New Rules To Teachers : ಇದೀಗ ಸರಕಾರದಿಂದ ಹೊಸ ಆದೇಶ ಹೊರಬಿದ್ದಿದ್ದು, ಇನ್ನು ಮುಂದೆ ತರಗತಿಗೆ ಶಿಕ್ಷಕರು (New Rules To Teachers) ಮೊಬೈಲ್ ಫೋನ್ ತರುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಹೌದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲು ಮತ್ತು ತರಗತಿಗಳಲ್ಲಿ ಗೊಂದಲಕ್ಕೆ ಕಡಿವಾಣ ಹಾಕಲು…