Monthly Archives

June 2023

Congress 5 guarantee: 5 ಗ್ಯಾರಂಟಿ, 50 ಷರತ್ತುಗಳು; ಅರ್ಜಿ ಸಲ್ಲಿಕೆ ಎಲ್ಲಿ – ಹೇಗೆ ?- ಒಂದು ಆಮೂಲಾಗ್ರ…

ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವು ಗ್ಯಾರಂಟಿಗಳನ್ನು (Congress 5 Guarantee) ಜಾರಿಗೆ ತಂದು ಘೋಷಣೆ ಮಾಡಿದೆ. ಜೊತೆಗೆ ಹಲವು ಷರತ್ತುಗಳನ್ನು ಮುಂದಿಟ್ಟಿದೆ.

Tejasvi surya: ತೇಜಸ್ವಿ ಸೂರ್ಯರಿಗೆ ಖೆಡ್ಡಾ ತೋಡಿದ ಕಾಂಗ್ರೆಸ್: ತೇಜಸ್ವಿಯನ್ನು ವಶ ಮಾಡಲು ಹೊರಟ ಆ ಸ್ತ್ರೀ ಯಾರು ?

ಬಿಜೆಪಿ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾಗಿರುವ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

New Born Baby: ಏನ್ ಸ್ಪೀಡ್ ಗುರೂ ? ಮೂರೇ ದಿನದಲ್ಲಿ ಮಾತು, ಮೂರೇ ತಿಂಗಳಲ್ಲಿ ಎದ್ದು ನಿಂತ ಮಗು !

ಹಲವು ಸಮಯದ ನಂತರ ಇತರರ ಮಾತು ಕೇಳಿಸಿಕೊಂಡು ಮಾತನಾಡಲು ಪ್ರಾರಂಭಿಸುತ್ತದೆ. ಆದರೆ, ಇಲ್ಲೊಂದು ಮಗು ಹುಟ್ಟಿದ (New Born Baby) ಮೂರೇ ದಿನಕ್ಕೆ ಮಾತನಾಡಿದೆ. ವೇಗವಾಗಿ ಓಡುತ್ತಿರುವ ಜೀವನದಲ್ಲಿ ಈಗಿನಿಂದಲೆ ಸ್ಪರ್ಧಿಸಲು ಮಗು ಓಟಕ್ಕೆ ಇಳಿದಿದೆ ಎನ್ನುತ್ತಿದ್ದಾರೆ ಈ ಸುದ್ದಿ ಓದಿದ ಜನರು.

Free bus: SSLC ವಿದ್ಯಾರ್ಥಿಗಳಿಗೆ ಸಖತ್ ಖುಷಿಯ ಸುದ್ದಿ: ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಗ್ಯಾರಂಟಿ !

ಪರೀಕ್ಷಾ ಸಮಯದಲ್ಲಿ ಉಚಿತವಾಗಿ (Free bus)  ಪ್ರಯಾಣಿಸಲು ಕೆ ಎಸ್ ಆರ್ ಟಿ ಸಿ ಹಾಗೂ ಬಿಎಂಟಿಸಿ ಉಚಿತ ಪ್ರಯಾಣ ಅವಕಾಶ ನೀಡಿದೆ.

Thalapathy Vijay: ರಾಜಕೀಯಕ್ಕೆ ಎಂಟ್ರಿ ಆಗ್ತಾರ ದಳಪತಿ ವಿಜಯ್: 234 ಕ್ಷೇತ್ರದಲ್ಲೂ ಸಂಚಲನ ಎಬ್ಬಿಸಲು ಕಾರಣ ಆಗಿದೆ…

ಅಂತೆಯೇ 2026ರ ವಿಧಾನಸಭಾ ಚುನಾವಣೆಗೆ  ದಳಪತಿ ವಿಜಯ್ ಕೂಡಾ ರಾಜಕೀಯಕ್ಕೆ ಎಂಟ್ರಿಕೊಡುವ ತಯಾರಿಯಲ್ಲಿದ್ದಾರೆ

White hair: ನಿಮ್ಮ ತಲೆಯಲ್ಲೂ ಬಿಳಿ ಕೂದಲು ಆಗಿದ್ಯಾ? ನಿಯಂತ್ರಣಕ್ಕೆಈ ಕ್ರಮಗಳನ್ನು ಅನುಸರಿಸಿ

ಕೆಲವು ರೀತಿಯ ಆಹಾರಗಳನ್ನು ಅತಿಯಾಗಿ ತಿನ್ನುವುದರಿಂದ ಕೂದಲು ಬಿಳಿಯಾಗುತ್ತದೆ (White hair) ಎಂದು ಕೂದಲು ತಜ್ಞರು ಹೇಳುತ್ತಾರೆ

Post office: ಪೋಸ್ಟ್ ಆಫೀಸಿನಿಂದ ಹೊಸ ಸೇವೆ: ಮನೆ ಬಾಗಿಲಿಗೇ ಬಂದು ಪಾರ್ಸೆಲ್ ಒಯ್ಯಲಿದೆ ಅಂಚೆ ಇಲಾಖೆ

Parcel on wheels service: ಒಂದಿಲ್ಲೊಂದು ವಿನೂತನ ಪ್ರಯೋಗಗಳಿಂದ ಜನಮಾನಸ ಗೆಲ್ಲುತ್ತಾ ಬರುತ್ತಿರುವ ಭಾರತೀಯ ಅಂಚೆ ಇಲಾಖೆ ಇದೀಗ ಮತ್ತೊಂದು ಹೊಸ ಸೇವೆ ಪರಿಚಯಿಸಿದೆ.

Dhoomam Trailer: ಹೊಂಬಾಳೆಯಲ್ಲಿ ಮೂಡಿ ಬಂತು ʼಧೂಮಂʼ ಚಿತ್ರದ ಟ್ರೇಲರ್‌! ಫಹಾದ್‌ ಫಾಸಿಲ್‌ ಅಭಿನಯಕ್ಕೆ ಫುಲ್‌…

Dhoomam Trailer: ಇಂದು ಜೂನ್‌ 8 ರಂದು ಯೂಟ್ಯೂಬ್‌ ಚಾನೆಲ್‌ ಮೂಲಕ ಧೂಮಂ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ನಿಜಕ್ಕೂ ಕೌತುಕ ಮೂಡಿಸುತ್ತದೆ ಈ ಸಿನಿಮಾದ ಟ್ರೇಲರ್

Textbook revision: ರಾಜ್ಯದಲ್ಲಿ ಪಠ್ಯ ಪುಸ್ತಕ ಖಚಿತ: ಬಿಜೆಪಿ ಸಿದ್ದಾಂತದ ಆ ಮೂರು ಅಧ್ಯಾಯಗಳು ಡಿಲೀಟ್ !

Textbook revision: ಪಠ್ಯಪುಸ್ತಕ ಪರಿಷ್ಕರಣೆ ನಡೆಸಲು ಸರ್ಕಾರ ಮುಂದಾಗಿದ್ದು, ಹಿಂದಿನ ಬಿಜೆಪಿ ಸರ್ಕಾರ ಪರಿಷ್ಕರಿಸಿದ್ದ 3 ಅಧ್ಯಾಯಗಳನ್ನು ಕೈ ಬಿಡಲು ನಿರ್ಧರಿಸಿದೆ

Koppala: ಕಲುಷಿತ ನೀರು ಸೇವಿಸಿ ಕೊಪ್ಪಳದಲ್ಲಿ ಮತ್ತೊಂದು ಬಾಲಕಿ ಬಲಿ

Koppala: ಕಲುಷಿತ ನೀರು ಸೇವಿಸಿ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ಈ ಪೈಕಿ 10 ವರ್ಷದ ಬಾಲಕಿ ನಿರ್ಮಲಾ ಈರಪ್ಪ ಬೆಳಗಲ್ ಮೃತಪಟ್ಟಿದ್ದಾರೆ ಎಂದು ತಿಳಿಯಲಾಗಿದೆ.