Daily Archives

April 1, 2023

Marriage Viral News : ಮದುವೆ ಸಂದರ್ಭ ತನ್ನ ಹೆಂಡತಿಯ ಕೋಪ ತಣಿಸಲು ವರ ಈ ರೀತಿ ಮಾಡುವುದಾ?

ವರನ ಸಾಹಸಕ್ಕೊಂದು ಬೆಲೆ ಸಿಗುತ್ತದೆ. ನೀವು ಫೋಟೋ ಗ್ರಾಫರ್ ರನ್ನು ಮದುವೆಯಾದಾಗ ಎಂಬ ಶೀರ್ಷಿಕೆಯ ಮೂಲಕ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ.

EPFO Higher Pension: ಹೆಚ್ಚಿನ ಪಿಂಚಣಿ ಪಡೆಯಲು ಇವರು ಕೂಡಾ ಅರ್ಹರು!

ಪಿಎಫ್ ಖಾತೆಯನ್ನ ಮೇಲ್ವಿಚಾರಣೆ ಮಾಡುವ ಸಂಸ್ಥೆಯಾದ ಇಪಿಎಫ್‌ಒ , ಅಗತ್ಯವಿದ್ದರೆ ಹಣವನ್ನ ಹಿಂಪಡೆಯಲು ಉದ್ಯೋಗಿಗಳಿಗೆ ಸೌಲಭ್ಯವನ್ನ ಒದಗಿಸುತ್ತದೆ.

Open hotel room : ಅಬ್ಬಾಬ್ಬಾ ಇದೆಂತಾ ಹೋಟೆಲ್! ರೂಮ್​ ಗಳಿಗೆ ಗೋಡೆ, ಬಾಗಿಲುಗಳೇನೂ ಇಲ್ಲ. ಬಿಲ್ ಕೇಳಿದ್ರೆ ಶಾಕ್…

ಹೊರಗಡೆ ಎಲ್ಲಾದರೂ ಹೋದಂತ ಸಂದರ್ಭದಲ್ಲಿ ಉಳಿದುಕೊಳ್ಳಲು ಹೋಟೆಲ್(Hotel) ಮೊರೆ ಹೋಗೋದು ಸಾಮಾನ್ಯ. ಈಗಂತೂ ಎಲ್ಲೆಂದರಲ್ಲಿ ಹೋಟೆಲ್ ಗಳು ಸಿಗುತ್ತವೆ.

Priyanka Chopra : ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ಮದುವೆ! ಪತಿ ಮತ್ತು ಮಗಳೊಂದಿಗೆ ಪ್ರಿಯಾಂಕಾ…

ಪ್ರಿಯಾಂಕಾ ಚೋಪ್ರಾ ತನ್ನ ಕುಟುಂಬದೊಂದಿಗೆ ಭಾರತಕ್ಕೆ ಬಂದಿರುವುದು ಇದು ನಿಜವೆಂದು ಪ್ರೂವ್‌ ಮಾಡುವಂತೆ ಅರಿವಾಗುತ್ತಿದೆ.

Smart TV : 43ಇಂಚಿನ ಈ ಸ್ಮಾರ್ಟ್ ಟಿವಿ ಮೇಲೆ ಭರ್ಜರಿ ಡಿಸ್ಕೌಂಟ್! ಕೊಂಡುಕೊಳ್ಳಲು ತಡಮಾಡದಿರಿ

ಇದೀಗ ಇ- ಕಾಮರ್ಸ್ ಸೈಟ್‌ನಲ್ಲಿ ಅತ್ಯುತ್ತಮವಾದ ಸ್ಮಾರ್ಟ್‌ಟಿವಿ 36% ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೂಲಕ ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ.

Mahavir Jayanti: ಮಹಾವೀರ ಜಯಂತಿಯ ಸಾರ್ವತ್ರಿಕ ರಜೆಯ ದಿನಾಂಕ ಬದಲು

ರಾಜ್ಯ ಸರ್ಕಾರದಿಂದ ಪ್ರಕಟಿಸಿದ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯ ಕ್ರಮ ಸಂಖ್ಯೆಯಲ್ಲಿ ಮಹಾವೀರ ಜಯಂತಿ ಪ್ರಯುಕ್ತ ರಜೆಯನ್ನು ದಿನಾಂಕ 03-04-2023ರಂದು ಘೋಷಣೆ ಮಾಡಲಾಗಿತ್ತು.

Rashmika Mandanna : ರಶ್ಮಿಕಾ – ವಿಜಯ್ ದೇವರಕೊಂಡ ಲವ್ ಸ್ಟೋರಿಗೆ ಹೊಸ ಟ್ವಿಸ್ಟ್! ಕಿರಿಕ್ ರಾಣಿ ಈಗ ಈ ನಟನ…

ಇದೀಗ ರಶ್ಮಿಕಾ - ವಿಜಯ್ ದೇವರಕೊಂಡ ಲವ್ ಸ್ಟೋರಿ ಬಗ್ಗೆ ಸುದ್ದಿ ಹರಿದಾಡುತ್ತಿದೆ. ನಟಿ ಬೇರೊಬ್ಬ ನಟನೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Born in April : ಏಪ್ರಿಲ್​ನಲ್ಲಿ ಹುಟ್ಟಿದವರ ರಹಸ್ಯ ಹೀಗಂತೆ! ಜ್ಯೋತಿಷ್ಯ ಹೀಗೆ ಹೇಳುತ್ತೆ

ಏಪ್ರಿಲ್ನಲ್ಲಿ ಜನಿಸಿದವರು ಮೊದಲಿನಿಂದಲೂ ಸಾಹಸಮಯರಾಗಿದ್ದಾರೆ. ಅವರು ಹುಟ್ಟಿನಿಂದಲೇ ತುಂಬಾ ಧೈರ್ಯಶಾಲಿಗಳು. ನೀವು ಹೊರಾಂಗಣವನ್ನು ಪ್ರೀತಿಸುತ್ತೀರಿ.

Cars Discontinued : ಇಂದಿನಿಂದ ಈ 10 ವಾಹನಗಳು ಸ್ಥಗಿತಗೊಳ್ಳಲಿವೆ, ನಿಮ್ಮ ನೆಚ್ಚಿನ ಕಾರು ಇದರಲ್ಲಿ ಸೇರಿದೆಯೇ?…

ರಿಯಲ್ ಡ್ರೈವಿಂಗ್ ಎಮಿಷನ್ (RDE) ಮಾನದಂಡಗಳನ್ನು ಅನುಸರಿಸಲು ಕಾರು ಕಂಪನಿಗಳು ಹಲವಾರು ಮಾದರಿಗಳನ್ನು ನವೀಕರಿಸಿವೆ.

Women Suicide : ವಿವಾಹಿತ ಮಹಿಳೆ ನೇಣಿಗೆ ಶರಣು! ಗಂಡನ ಮೇಲೆ ಕೊಲೆ ಆರೋಪ!

ಶುಕ್ರವಾರ ಬೆಳಗ್ಗೆ ರೂಮ್‌ನ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪತಿ ಅರವಿಂದ್‌ ಬಾಗಿಲು ಒಡೆದು ನೋಡಿದಾಗ ರಶ್ಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ(Sucide case) ಮಾಡಿಕೊಂಡಿರುವ ಪ್ರಕರಣ ಮುನ್ನಲೆಗೆ ಬಂದಿದೆ.