ಡಿಸೆಂಬರ್ 31ರ ರಾತ್ರಿ ನಂದಿಬೆಟ್ಟಕ್ಕೆ ನೋ ಎಂಟ್ರಿ! ಪಾರ್ಟಿ ಪ್ರಿಯರಿಗೆ ನಿರಾಶೆ ಮಾಡಿದ ಜಿಲ್ಲಾಡಳಿತ
ಹೊಸ ವರ್ಷ ಬಂದಾಕ್ಷಣ ನ್ಯೂ ಇಯರ್ ಸೆಲೆಬ್ರೇಷನ್ ಹೆಸರಲ್ಲಿ ಸಂಭ್ರಮ, ಮೋಜು, ಮಸ್ತಿ ಅಂತ ಬಹುತೇಕರು ಟ್ರಿಪ್ ಹೋಗೋದು, ಪಾರ್ಟಿ ಮಾಡೋದು, ಜಾಲಿ ರೇಡ್ ಹೋಗುವಂತಹ ಪ್ಲಾನ್ ಮಾಡಿಕೊಂಡಿರುತ್ತಾರೆ. ಈ ವರುಷವೂ ಕೂಡ 2023 ರನ್ನು ಸಂಭ್ರಮದಿಂದ ಬರಮಾಡಿಕೊಳ್ಳು ಎಲ್ಲರೂ ಕಾತುರದಿಂದ ಕಾಯ್ತಾ ಇದ್ದಾರೆ.!-->…