Shraddha Walker Murder Case : ನನ್ನನ್ನು ಗಲ್ಲಿಗೇರಿಸಿದರೂ ಪಶ್ಚಾತ್ತಾಪವಿಲ್ಲ – ಅಫ್ತಾಬ್
ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದ ಘಟನೆಯೆಂದರೆ ಶ್ರದ್ದಾ ವಾಕರ್ ಹತ್ಯಾಕಾಂಡ. 35 ಪೀಸ್ ತುಂಡು ಮಾಡಿ ಹೀನಾಯ ಕೃತ್ಯ ಎಸಗಿರುವ ಆರೋಪಿ ಅಫ್ಲಾಬ್ ಪೂನಾವಾಲನನ್ನು ಬಂಧಿಸಿದ್ದೂ, ಆತನ ಮೇಲೆ ಸುಳ್ಳುಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪರೀಕ್ಷೆಯ ನಂತರ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.!-->…