Daily Archives

November 20, 2022

ನಟ, ಬಿಗ್ ಬಾಸ್-7 ರ ವಿನ್ನರ್ ಶೈನ್ ಶೆಟ್ಟಿಯಿಂದ ಬಂತು ಮದುವೆಯ ಬಗ್ಗೆ ಸ್ಪಷ್ಟನೆ | ಏನಿರಬಹುದು? ಇಲ್ಲಿದೆ ಕುತೂಹಲಕಾರಿ…

ಶೈನ್ ಶೆಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಿರುತೆರೆಯ ನಂಬರ್ ಒನ್ ಶೋ ಎಂದೇ ಹೆಸರುವಾಸಿಯಾಗಿರುವ ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಆಗಿದ್ದ ಶೈನ್ ಶೆಟ್ಟಿ ಮೊನ್ನೆ ಮದುವೆ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ವಿಷಯ ಅದೇ ಮದುವೆಗೆ ಸಂಬಂಧಪಟ್ಟಿದ್ದು. ಸುಕೃತ

ಪೋಷಕರ ನಡವಳಿಕೆಯ ಮೇಲೆ ಮಕ್ಕಳ ಭವಿಷ್ಯ ನಿಂತಿದೆ!

ಮಕ್ಕಳು ತಾನು ಯಾರೊಂದಿಗೆ ಹೆಚ್ಚು ಹೊತ್ತು ಕಾಲ ಕಳೆಯುತ್ತದೆಯೋ ಅವರ ಬುದ್ಧಿಯನ್ನು ಹೆಚ್ಚಾಗಿ ಕಲಿಯುತ್ತದೆ. ಬೆಳೆಯುತ್ತಾ ಬೆಳೆಯುತ್ತಾ ಅವರಂತೆಯೇ ಜೀವನ ಶೈಲಿಯನ್ನು ಅನುಸರಿಸುತ್ತದೆ. ಹೀಗಾಗಿ ಮಗು ಯಾರೊಂದಿಗೆ ಹೆಚ್ಚಾಗಿ ಇರುತ್ತದೆಯೋ ಅವರು ಚೆನ್ನಾಗಿ ನೋಡಿಕೊಳ್ಳ ಬೇಕು.ತಂದೆ ಮತ್ತು

ಮಂಗಳೂರು : ಇದೊಂದು ವ್ಯವಸ್ಥಿತ ಜಾಲ ಎಂದ ಸಿಎಂ | ಮಂಗಳೂರು, ಕೊಯಮತ್ತೂರಿನಲ್ಲಿ ಉಗ್ರರು ಓಡಾಡಿರುವ ಶಂಕೆ

ಮಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಈ ಪ್ರಕರಣವು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದಿದ್ದಾರೆ.ಅಷ್ಟೇ ಅಲ್ಲದೆ, ಇದೊಂದು ಉಗ್ರರ ಕೃತ್ಯ , ಅವರು ಸಂಚು ಎಂದು ಪ್ರಾಥಮಿಕ ತನಿಖೆಯಲ್ಲಿ

ಮಂಗಳೂರು : ಸಿಎಂ ಮಂಗಳೂರಲ್ಲಿರುವಾಗಲೇ ಸ್ಫೋಟಕ್ಕೆ ಸಂಚು | ಟೈಮರ್ ಕೈಕೊಟ್ಟು ದಾರಿ ಮಧ್ಯೆ ಬ್ಲಾಸ್ಟ್ ಆಯಿತು ಬಾಂಬ್!

ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಶನಿವಾರ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಲೋಕಾರ್ಪಣೆ ಮಾಡುವ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಮುಖ್ಯ ಮಂತ್ರಿಗಳು ಮಂಗಳೂರಿನಲ್ಲಿರುವಾಗಲೇ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಲು ಉಗ್ರರು ಸಂಚು ರೂಪಿಸಿದ್ದ ವಿಚಾರ

BBK9 : ದೊಡ್ಮನೆಯ ಆಟ ಮುಗಿಸಿದ ದೀಪಿಕಾ ದಾಸ್ ! ಈ ಕಾರಣಕ್ಕಾಗಿ ದೀಪಿಕಾ ಮನೆಯಿಂದ ಹೊರಬಂದ್ರಾ?

ಬಿಗ್ ಬಾಸ್ ಸೀಸನ್ 9 ಕನ್ನಡ ಗ್ರಾಂಡ್ ಫಿನಾಲೇ ಗೆ ಇನ್ನೇನು 6 ವಾರಗಳು ಬಾಕಿ ಇದೆ. ಒಬ್ಬರಾದ ಮೇಲೆ ಒಬ್ಬರು ಎಲಿಮಿನೇಟ್ ಆಗ್ತಾನೆ ಇದ್ದಾರೆ. ಈ ಹಿಂದಿನ ವಾರ ಗುರೂಜಿ ಎಲಿಮಿನೇಟ್ ಅಂತ ಹೇಳಿ ಬಿಗ್ ಬಾಸ್ ಫೂಲ್ ಮಾಡಿದ್ದರು. ಆದರೆ ಈ ವಾರ ಫಸ್ಟ್ ಸೇವ್ ಆದ ಮೊದಲ ಅಭ್ಯರ್ಥಿ ಎಂದರೆ ಅದು ಗುರೂಜಿ.

ರೈಲಿನಲ್ಲಿ ಈ ಮೂರು ವಸ್ತುಗಳನ್ನು ಕೊಂಡೊಯ್ಯಬೇಡಿ!

ಎಲ್ಲೋ ದೂರದ ಊರಿಗೆ ಹೋಗಬೇಕಾದರೆ ಅಥವಾ ಪ್ರವಾಸಕ್ಕೆ ತೆರಳುವಾಗ ಅಗತ್ಯ ವಸ್ತುಗಳ ಜೊತೆಗೆ ಒಂದಿಷ್ಟು ವಸ್ತುಗಳು ಬ್ಯಾಗ್ ಸೇರುತ್ತವೆ. ಸ್ವಂತ ವಾಹನದಲ್ಲಿಯಾದರೆ ಬೇಕಾದಷ್ಟು ವಸ್ತುಗಳನ್ನು ಲಗೇಜ್ ನಲ್ಲಿ ತುಂಬಿಸಿಡುತ್ತೇವೆ. ಅದೇ ವಿಮಾನದಲ್ಲಿ ಪ್ರಯಾಣ ಎಂದಾಗ ಜನರು ಎಷ್ಟು ತೂಕದ ಲಗೇಜ್

ಅಕ್ರಮ ಸಂಬಂಧ ಆರೋಪ | ದಂಪತಿಗಳ ಚಪ್ಪಲಿ ಹಾರ ಹಾಕಿ, ಮೂತ್ರ ವಿಸರ್ಜನೆ ಮಾಡಿ ಅವಮಾನ!

ಮನುಷ್ಯನ ಅಟ್ಟಹಾಸ ಮಿತಿಮೀರುತ್ತಿದೆ. ಇತ್ತೀಚಿಗೆ ಮನುಷ್ಯರು ಪ್ರಾಣಿಗಳಿಗಿಂತ ಕಡೆಯಾಗಿ ವರ್ತಿಸುತ್ತಿರುವುದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಹಾಗೆಯೇ ಜೋಡಿಯೊಂದು ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಇಬ್ಬರ ನಡುವೆ ಅಕ್ರಮ ಸಂಬಂಧ ಇದೆ ಅಂತ ಆರೋಪಿಸಿ ರಾಜಸ್ಥಾನದ 'ಖಾಪ್' ಪಂಚಾಯತ್

ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್‌ ನೀರನ್ನೇ ಖಾಲಿ ಮಾಡಿದ್ರು, ನಂತ್ರ ಗೋಮೂತ್ರದಿಂದ ಶುದ್ಧೀಕರಿಸಿದ…

ದಲಿತ ಮಹಿಳೆ ನೀರು ಕುಡಿದರು ಎಂಬ ಕಾರಣಕ್ಕೆ ಇಡೀ ಟ್ಯಾಂಕ್ ಖಾಲಿ ಮಾಡಿ ಗೋಮೂತ್ರದಿಂದ ಶುದ್ಧೀಕರಿಸಿದ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗೊಠಾರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ವೀರಶೈವ ಬೀದಿಯಲ್ಲಿ ದಲಿತ ಮಹಿಳೆಯೊಬ್ಬರು ರಸ್ತೆ ಬದಿ ಇದ್ದ ಟ್ಯಾಂಕ್ ನೀರು ಕುಡಿದಿದ್ದರು. ಈ ಕಾರಣಕ್ಕೆ

ಇದೊಂದು ನೃತ್ಯ ಪ್ರದರ್ಶನ ಕಲೆ ನೀವು ನೋಡಿರಲು ಸಾಧ್ಯವಿಲ್ಲ!

ಮನುಷ್ಯರಲ್ಲಿ ಒಂದಲ್ಲಾ ಒಂದು ಪ್ರತಿಭೆಗಳು ಇದ್ದೇ ಇರುತ್ತದೆ. ಅಸಾಧ್ಯ ಆದುದನ್ನು ಸಾಧ್ಯ ಆಗಿಸುವುದಲ್ಲಿ ಮನುಷ್ಯ ಎತ್ತಿದ ಕೈ. ಉದಾಹರಣೆಗೆ ನೃತ್ಯದಲ್ಲಿ ಎಷ್ಟೊಂದು ಬಗೆಗಳಿವೆ. ಇದರ ಹೊರತಾಗಿಯೂ ಅಸಾಮಾನ್ಯ ಎನ್ನುವ ನೃತ್ಯ ಪ್ರದರ್ಶನಗಳು ಅಲ್ಲಲ್ಲಿ ನಡೆಯುತ್ತಲೇ ಇರುವುದು ನಾವು ಈಗಾಗಲೇ

ಭಾರತದ ಶಾಸಕಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ “ಅವಳು” ಮತ್ತು “ಅವಳ”ಗೆ ಸ್ಥಾನ!

ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್-2022ರ ಕರಡು ಮಸೂದೆಯಲ್ಲಿ ಕೇಂದ್ರ ಸರ್ಕಾರವು ಮಹತ್ತರವಾದ ಬದಲಾವಣೆಯನ್ನು ಜಾರಿಗೆ ತಂದಿದ್ದು, ಇದೇ ಮೊದಲ ಬಾರಿಗೆ ಸ್ತ್ರೀಲಿಂಗದ ಪದ ಬಳಕೆಗೆ ಅವಕಾಶ ನೀಡಿದೆ.ಇಲ್ಲಿಯವರೆಗೆ ಮಸೂದೆಯಲ್ಲಿ ಸ್ತ್ರೀಲಿಂಗದ ಪದ ಬಳಕೆಯಲ್ಲಿ ಇರಲಿಲ್ಲ. ಇದೀಗ "ಅವಳು"