Black Wheat Benefits : ‘ರೈತರ ಕಪ್ಪು ಚಿನ್ನ’ ಗೋಧಿಯ ಆರೋಗ್ಯ ಪ್ರಯೋಜನ!
ಮನುಷ್ಯ ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಅಗತ್ಯವಾಗಿ ಬೇಕೇ ಬೇಕು. ನಾನಾ ರೀತಿಯ ಆಹಾರಗಳಲ್ಲಿ ನಾನಾ ರೀತಿಯ ಪ್ರೊಟೀನ್ ಗಳು ದೊರೆಯುತ್ತವೆ. ಆದರೆ ಕೆಲವೊಂದು ಆಹಾರದಲ್ಲಿನ ಗುಣಗಳು ನಮಗೆ ತಿಳಿದಿರುವುದಿಲ್ಲ.ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ತರಕಾರಿಗಳು ಮಾರುಕಟ್ಟೆಗೆ ಬಂದಿವೆ. ನೇರಳೆ!-->…